ADVERTISEMENT
Monday, March 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Zee5ನಲ್ಲಿ ಮಲಯಾಳಂ ಸಿನಿಮಾ ‘ಸುಮತಿ ಒಲವು’ ಸ್ಟ್ರೀಮಿಂಗ್: ಕನ್ನಡದಲ್ಲಿಯೂ ಲಭ್ಯ

Zee5ನಲ್ಲಿ ಮಲಯಾಳಂ ಸಿನಿಮಾ 'ಸುಮತಿ ಒಲವು' ಸ್ಟ್ರೀಮಿಂಗ್: ಕನ್ನಡದಲ್ಲಿಯೂ ಲಭ್ಯ

Saaksha Editor by Saaksha Editor
September 19, 2025
in Cinema, ಮನರಂಜನೆ
Malayalam movie sumathi valavu ' streaming from September 26 Zee5: Also available in Kannada

ಸುಮತಿ ಒಲವು

Share on FacebookShare on TwitterShare on WhatsappShare on Telegram

ಭಾರತದ ಪ್ರಮುಖ ಸ್ವದೇಶಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ zee5 ಮತ್ತೊಂದು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ. ಮಲಯಾಳಂ ಹಾರರ್ ಕಾಮಿಡಿ‌ ಸಿನಿಮಾ ಸುಮತಿ (Sumathi Valavu)ಒಲವು ಇದೇ ತಿಂಗಳು 26 ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ವೀಕ್ಷಣೆ‌ ಮಾಡಬಹುದು.

ವಿಷ್ಣು ಶಶಿಶಂಕರ್ ಸುಮತಿ ಒಲವು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅರ್ಜುನ್ ಅಶೋಕನ್, ಗೋಕುಲ್ ಸುರೇಶ್, ಸೈಜು ಕುರುಪ್, ಬಾಲು ವರ್ಗೀಸ್, ಮಾಳವಿಕಾ ಮನೋಜ್ ಮತ್ತು ಶಿವಡ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗವಿದೆ. ಸುಮತಿ ಎಂಬ ಗರ್ಭಿಣಿ ಕೊಲೆ ಬಳಿಕ ನಡೆಯುವ ಹಾರರ್ ಕಥೆಗೆ ಕಾಮಿಡಿ ಟಚ್ ಕೊಟ್ಟು ಸಿನಿಮಾವನ್ನು ಕಟ್ಟಿಕೊಡಲಾಗಿದೆ.

Related posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

March 13, 2026
ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

March 9, 2026

ಇದನ್ನೂ ಓದಿ: ನಮ್ಮ ಫೋನ್‌ ಹ್ಯಾಕ್‌ ಆಗಿದೆ.. ದುಡ್ಡು ಕಳುಹಿಸಬೇಡಿ ಎಂದ ಉಪೇಂದ್ರ

Zee5ನಲ್ಲಿ ಸ್ಟ್ರೀಮಿಂಗ್ ಆಗಿರುತ್ತಿರುವ ಸುಮತಿ ಒಲವು ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಷ್ಣು ಶಶಿಶಂಕರ್, ‘ಸುಮತಿ ಒಲವು ಸಿನಿಮಾ ಕೇರಳದ ಜಾನಪದದಲ್ಲಿ ಬೇರೂರಿದ್ದು, ಅದನ್ನು ಇಂದಿನ ಸಮಕಾಲೀನ ಪ್ರೇಕ್ಷಕರಿಗಾಗಿ ರಚಿಸಲಾಗಿದೆ. ಇದು ಕೇವಲ ಭಯಾನಕತೆಯನ್ನು‌ ಒಳಗೊಂಡಿರದೇ ಮಾನವನ ಭಾವನೆ ಬಗ್ಗೆ ರೂಪಿಸಲಾಗಿದೆ. ಸಿನಿಮಾ ಪುರಾಣ, ನೆನಪು ಹಾಗೂ ನಿಗೂಢತೆಯ ಸುತ್ತ ಸಾಗುತ್ತದೆ. ತಮ್ಮ ಈ ಕಂಟೆಂಟ್ ನ್ನು‌ ಪ್ರೇಕ್ಷಕರಿಗೆ ತಲುಪಿಸಲು zee5 ನಮಗೆ ಪರಿಪೂರ್ಣವಾದ ವೇದಿಕೆ’ ಎಂದರು.

ಶೂಟಿಂಗ್ ಸಮಯದಲ್ಲಿ ತಮಗೆ ಆದ ಅನುಭವ ಹಂಚಿಕೊಂಡ ನಟ ಅರ್ಜುನ್ ಅಶೋಕನ್, ‘zee5 ವಿವಿಧ ಭಾಷೆಗಳ ಪ್ರೇಕ್ಷಕರಿಗೆ ಸಮತಿ ಒಲವು ಸಿನಿಮಾ ಪ್ರದರ್ಶಿಸುತ್ತಿರುವುದು ಸಂತಸ’ ಎಂದು ಹೇಳಿದರು.

ನಟಿ ಮಾಳವಿಕಾ ಮನೋಜ್ ಮಾತನಾಡಿ, ಸುಮತಿ ಒಲವು ಸಿನಿಮಾ ಕೇರಳದ ಸಂಸ್ಕೃತಿ ಜೊತೆಗೆ ಸಸ್ಪೆನ್ಸ್ ತುಂಬಿರುವ ಸಿನಿಮಾ. ಈ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ. ಪ್ರತಿಭಾನ್ವಿತ ತಾರಾಬಳಗದ ಜೊತೆ ನಟಿಸಿರುವುದು‌ ರೋಮಾಂಚನಕಾರಿ ಅನುಭವಾಗಿದೆ. Zee5 ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾತರಳಾಗಿದ್ದೇನೆ ಎಂದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Malayalam to Kannada dubbed movies on Zee5sumathi valavu Kannada dubbed moviesumathi valavu Kannada versionsumathi valavu Malayalam moviesumathi valavu Malayalam movie release datesumathi valavu movie on Zee5sumathi valavu movie streaming on Zee5sumathi valavu ottsumathi valavu ott release date ಸುಮತಿ ಓಲವು ಸಿನಿಮಾsumathi valavu OTT release September 26sumathi valavu streaming onlinesumathi valavu Zee5 releaseWatch sumathi valavu movieWhere to watch sumathi valavu onlineZee5 new Malayalam Kannada releases 2025Zee5 ನಲ್ಲಿ ಸುಮತಿ ಓಲವುಸುಮತಿ ಓಲವು ಕನ್ನಡ ಡಬ್ಸುಮತಿ ಓಲವು ಮಲಯಾಳಂ ಸಿನಿಮಾಸುಮತಿ ಓಳವು Zee5
ShareTweetSendShare
Join us on:

Related Posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

by Shwetha
March 13, 2026
0

ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

by Shwetha
March 9, 2026
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲಾಗಿ ಉಳಿದಿರುವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದ ಅಪ್ರತಿಮ ಚಲನಚಿತ್ರ ಕೋಟಿಗೊಬ್ಬ ಬಿಡುಗಡೆಯಾಗಿ ಬರೋಬ್ಬರಿ 25 ವಸಂತಗಳು ಪೂರೈಸಿವೆ. ಈ...

ರಣರಂಗದಿಂದ ಓಡಿ ಹೋದರಾ ರಾಕಿಂಗ್ ಸ್ಟಾರ್ ಯಶ್ ಪಬ್ಲಿಸಿಟಿ ಗಿಮಿಕ್ ಎಂದು ಜರಿದ ಕೆಆರ್ಕೆ ಟಾಕ್ಸಿಕ್ ರಿಲೀಸ್ ಡೇಟ್ ಬಗ್ಗೆ ಎದ್ದಿದೆ ದೊಡ್ಡ ಗದ್ದಲ

ರಣರಂಗದಿಂದ ಓಡಿ ಹೋದರಾ ರಾಕಿಂಗ್ ಸ್ಟಾರ್ ಯಶ್ ಪಬ್ಲಿಸಿಟಿ ಗಿಮಿಕ್ ಎಂದು ಜರಿದ ಕೆಆರ್ಕೆ ಟಾಕ್ಸಿಕ್ ರಿಲೀಸ್ ಡೇಟ್ ಬಗ್ಗೆ ಎದ್ದಿದೆ ದೊಡ್ಡ ಗದ್ದಲ

by Shwetha
March 5, 2026
0

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ಳುತ್ತಿದೆ. ಕೆಜಿಎಫ್ ಸರಣಿಯ ಅಬ್ಬರದ ನಂತರ ಇಡೀ ಭಾರತೀಯ...

ಹಯಗ್ರೀವ ಚಿತ್ರದ ವಿರುದ್ಧ ನಡೆಯಿತಾ ಕುತಂತ್ರ ಮೊದಲ ಎರಡು ಶೋ ರದ್ದು ಪಿತೂರಿಕೋರರಿಗೆ ಧನ್ವೀರ್ ಗೌಡ ಖಡಕ್ ವಾರ್ನಿಂಗ್

ಹಯಗ್ರೀವ ಚಿತ್ರದ ವಿರುದ್ಧ ನಡೆಯಿತಾ ಕುತಂತ್ರ ಮೊದಲ ಎರಡು ಶೋ ರದ್ದು ಪಿತೂರಿಕೋರರಿಗೆ ಧನ್ವೀರ್ ಗೌಡ ಖಡಕ್ ವಾರ್ನಿಂಗ್

by Shwetha
March 2, 2026
0

ಗಾಂಧಿನಗರದ ಅಂಗಳದಲ್ಲಿ ಮತ್ತೊಮ್ಮೆ ಒಳಜಗಳದ ಹೊಗೆ ಆಡಲು ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ ಬೆಳೆಯುವವರನ್ನು ತುಳಿಯುವ ಸಂಸ್ಕೃತಿ ಇದೆಯಾ ಎಂಬ ಪ್ರಶ್ನೆ ಆಗಾಗ ಎದ್ದೇಳುತ್ತಲೇ ಇರುತ್ತದೆ. ಇದೀಗ ಅಂತಹದ್ದೇ...

ಗಿಲ್ಲಿ ಅಹಂಗೆ ಮದ್ದು ಅರೆದರಾ ಮ್ಯೂಟೆಂಟ್ ರಘು? ಬಿಗ್ ಬಾಸ್ ಟಾಮ್ ಆಂಡ್ ಜೆರ್ರಿ ದೋಸ್ತಿ ಖತಂ – ಇನ್ಸ್ಟಾದಲ್ಲಿ ಅನ್ ಫಾಲೋ ಮಾಡಿ ಗುದ್ದು ಕೊಟ್ಟ ರಘು!

ಗಿಲ್ಲಿ ಅಹಂಗೆ ಮದ್ದು ಅರೆದರಾ ಮ್ಯೂಟೆಂಟ್ ರಘು? ಬಿಗ್ ಬಾಸ್ ಟಾಮ್ ಆಂಡ್ ಜೆರ್ರಿ ದೋಸ್ತಿ ಖತಂ – ಇನ್ಸ್ಟಾದಲ್ಲಿ ಅನ್ ಫಾಲೋ ಮಾಡಿ ಗುದ್ದು ಕೊಟ್ಟ ರಘು!

by Shwetha
February 26, 2026
0

ಬಿಗ್ ಬಾಸ್ ಸೀಸನ್ 12ರ ಅಖಾಡದಲ್ಲಿ ಕಿಚ್ಚು ಹಚ್ಚಿದ್ದ ಜೋಡಿ, ಹೊರಬಂದ ಮೇಲೂ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸದ್ದು ಮಾಡ್ತಿರೋದು ದೋಸ್ತಿಯಿಂದಲ್ಲ, ಬದಲಾಗಿ ದಿಢೀರ್ ಬ್ರೇಕಪ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram