Manglore Blast case – ಬಿಗ್ ಟ್ವಿಸ್ಟ್ – ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಗುರಿ…!!!
ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.. ಮಂಗಳೂರೊನ ಪ್ರಕರಣದಲ್ಲಿ ಬೆಂಗಳೂರರಿಗೂ ಲಿಂಕ್ ಇರುವುದು ಗೊತ್ತಾಗಿದೆ..
ಆರೋಪಿ ಶಾರೀಕ್ ಬೆಂಗಳೂರಿಬನಲ್ಲಿನ ಕೆಜಿ ಹಳ್ಳಿ ಸಮೀಪದ ರಹುಲ್ಲಾ ಎಂಬಾನತ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಗೊತ್ತಾಗಿದೆ.. ಅಷ್ಟೇ ಅಲ್ಲ ಇವರ ಉದ್ದೇಶ ಭಾರತವನ್ನ ಸ್ಲಾಂ ರಾಷ್ಟ್ರ ಮಾಡುವುದು ಎಂಬ ಆಘಾತಕಾರಿ ಸಂಗತಿಯೂ ಗೊತ್ತಾಗಿದೆ..
ರಹುಲ್ಲಾ ಮೊಬೈಲ್ ಲೊಕೇಶನ್ ಪತ್ತೆಯಾಗುತ್ತಿದ್ದಂತೆ , ಟ್ರೇಸ್ ಮಾಡಿ ಆತನಿದ್ದಲ್ಲಿಗೆ ಹೋಗಿರುವ ಪೊಲೀಸರು ಮೊಬೈಲ್ , ಲ್ಯಾಪ್ ಟಾಪ್ ಪರಿಶೀಲನೆ ನಡೆಸಿದಾಗ ನಿರಂತರ ಶಾರೀಕ್ ಮತ್ತು ರಹುಲ್ಲಾ ಸಂಪರ್ಕದಲ್ಲಿದ್ದ ವಿಚಾರ ಗೊತ್ತಾಗಿದೆ..
ರಹುಲ್ಲಾನನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ..
ಅಂದ್ಹಾಗೆ ಶಾರೀಕ್ ತನ್ನ ಸ್ನೇಹಿತ ಮಾಝ್ ಹಾಗೂ ಗುರು ಯಾಸೀನ್ ಬಂಧನದಿಂದ ಸೇಡು ತೀರಿಸಿಕೊಳ್ಳಲು ಬಾಂಬ್ ಸ್ಪೋಟಿಸಲು ಮುಂದಾಗಿದ್ದ ಎಂಬ ವಿಷಯ ಗೊತ್ತಾಗಿದೆ..
ಈ ಮೂವರು ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.