Bengaluru : ಎನ್ ಸಿ ಬಿ ಅಧಿಕಾರಿಗಳ ಕಾರ್ಯಚರಣೆ : 1 ಕೆ.ಜಿ. 420 ಗ್ರಾಂ ಮಾದಕ ವಸ್ತು ಮರಿಜುವಾನ ವಶ
ಎನ್ ಸಿ ಬಿ ಅಧಿಕಾರಿಗಳ ಕಾರ್ಯಚರಣೆಯಲ್ಲಿ 1 ಕೆ.ಜಿ. 420 ಗ್ರಾಂ ಮಾದಕ ವಸ್ತು ಮರಿಜುವಾನ ವಶಪಡಿಸಿಕೊಳ್ಳಲಾಗಿದೆ..
ಬೆಂಗಳೂರು ಹಾಗೂ ಹೈದರಾಬಾದ್ ಎನ್ ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಮಾದಕ ವಸ್ತು ಮರಿಜುವಾನನ್ನ ಆರೋಪಿಗಳು ಅಮೇರಿಕಾದಿಂದ ಹೈದರಾಬಾದ್ ಗೆ ತಂದಿದ್ದರು..
ಹಲವು ದಿನಗಳಿಂದ ಈ ದಂಧೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಈಗ ಕಾರ್ಯಾಚರಣೆಗೆ ಇಳಿದು,
ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ, ಮತ್ತಿಬ್ಬರ ಬಂಧನಕ್ಕೆ ಶೋಧ ನಡೆಸ್ತಾಯಿದ್ದಾರೆ..








