MCD election: ಕೇಜ್ರಿವಾಲ್ ಸರ್ಕಾರದ ಭ್ರಷ್ಟ, ಮೋದಿ ಮಾತ್ರ ಮಧ್ಯಮ ವರ್ಗದ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ
MCD election: ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರಗಳು ಕಾಂಗ್ರೆಸ್ ಆಡಳಿತದ ಅವಧಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಕಿಡಿಕಾರಿದರು. ಇದೆ ಸಂದರ್ಭದಲ್ಲಿ ಬಿಜೆಪಿಯು ಡಿಸೆಂಬರ್ 4 ರ MCD ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿದರು ದೆಹಲಿಯ ಅಭಿವೃದ್ಧಿಗೆ ಕೇಜ್ರಿವಾಲ್ ಸರ್ಕಾರ ಏನನ್ನೂ ಮಾಡಿಲ್ಲ. ಬರಿ ಭ್ರಷ್ಟಾಚಾರದಿಂದ ಕೊಡಿದೆ , ಪ್ರಧಾನಿ ನರೇಂದ್ರ ಮೋದಿ ಸಮಾಜದ ಪ್ರತಿಯೊಂದು ವರ್ಗವನ್ನು ಮುಟ್ಟಿದರು ಇದು ಮಧ್ಯಮ ವರ್ಗದ ಮಹತ್ವಾಕಾಂಕ್ಷೆಯಾಗಿದೆ.
ಕೇಂದ್ರದ ‘ಜಹಾನ್ ಜುಗ್ಗಿ ವಹಿನ್ ಮಕಾನ್’ ಯೋಜನೆಯಿಂದ 10 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ, PM-UDAY ಯೋಜನೆಯಿಂದ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ 50 ಲಕ್ಷ ಜನರು ವಾಸಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇದೆ ಸಮಯದಲ್ಲಿ ಹೇಳಿದರು.
MCD Election: Kejriwal Govt Corrupt, Modi Only Middle Class Representative Hardeep Singh Puri