ಬುಧ ವ್ಯಾಪಾರಕ್ಕೆ ಕಾರಕನಾಗುತ್ತಾನೆ ಎಂಬುದಂತೂ 100% ಸತ್ಯವಾದ ಅಂತಹ ವಿಚಾರ..ಅದೇ ರೀತಿ ಆ ವ್ಯಾಪಾರಕ್ಕೆ ಪ್ರಾಪ್ತಿಯಾಗುವಂತಹ ಯೋಗವು ಇದೆಯಾ ಎಂಬುವುದನ್ನು ಮೊದಲು ಇಲ್ಲಿ ತಿ ಇದು ಕೊಳ್ಳುವಂತದ್ದು ಕೂಡ ಅವಶ್ಯಕವಾದದ್ದು..
*ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564*
ವ್ಯಾಪಾರದ ಸಫಲತೆಯಾಗಿ ಅದು ನಮಗೆ ಅನುಕೂಲವಾಗಿ ಅದರಿಂದ ಲಾಭ ಬರುವಂತಹ ಪ್ರಾಪ್ತಿ ಆಗಬೇಕು.
ಹಾಗೇ ಆಗುವುದಾದರೆ ಅದಕ್ಕೆ ಮುಖ್ಯವಾಗಿ ನಾವು ಮೂರು ವಿಷಯಗಳನ್ನು ನಾವು ಇಲ್ಲಿ ತಿಳಿದುಕೊಳ್ಳಬೇಕು.
ದಶಮಭಾವ, ಸಪ್ತಮ ಭಾವ,ಮತ್ತು ಮತ್ತುಲಗ್ನ,,, ಅದರ ಅಧಿಪತಿಗಳು.
ಯಾವಾಗ ಈ ಮೂರು ಭಾವಗಳು ಮತ್ತು ಈ ಮೂರು ಭಾವಗಳ ಭಾವಾಧಿಪತಿಗಳ ಸ್ಥಿತಿ ಅಂದರೆ ಇವರಿಬ್ಬ ಈ ಮೂರು ಭಾವಾಧಿಪತಿಗಳು ಮಿತ್ರರಾಗಿದ್ದಾಗ ಒಬ್ಬರಿಗೊಬ್ಬರು ಅಟ್ಲೀಸ್ಟ್ ಸಮಮಿತ್ರರಾದಾಗ ವ್ಯಾಪಾರ ನಿಶ್ಚಿತವಾಗಿ ಸಫಲವಾಗುವುದರಲ್ಲಿ ಯಾವುದೇ ಸಮಸ್ಯೆಯೂ ಇರುವುದಿಲ್ಲ
ಈ ಮೂರು ಭಾವಾದಿಪತಿಗಳು ಮಿತ್ರರಾಗಿಯು ಮೂರು ಭಾವಾದಿ ಭಾವಗಳು ಮಿತ್ರ ಭಾವಗಳಾಗಿದ್ದೇ ಆದರೂ ಕೂಡ ವ್ಯಾಪಾರವು ಬಹಳ ಚೆನ್ನಾಗಿ ನಡೆಯುತ್ತದೆ.
ಇದಕ್ಕೆ ಕಾರಕನಾದಂತಹ ಬುಧನು ಜಾತಕ ಕುಂಡಿಯಲ್ಲಿ ದಶಮಭಾವದಲ್ಲಿಯೋ ಅಥವಾ ಚತುರ್ಥಭಾವದಲ್ಲಿಯೋ ವಿರಾಜಮಾನನಾಗಿದ್ದಾನ ಎಂದು ನೋಡಬೇಕು,, ಹಾಗೇನಾದರೂ ಆಗಿದ್ದರೆ ವ್ಯಾಪಾರ ಅವನನ್ನು ಕೈಹಿಡಿದು ಮೇಲಕ್ಕೆ ಎತ್ತುತ್ತದೆ…
ಮೂರು ಅಧಿಪತಿಗಳು ಮೇಲೆ ಹೇಳಿದಂತಹ ಮೂರು ಭಾವಾಧಿಪತಿಗಳು ಮಿತ್ರರಾಗಿದ್ದಾಗಲೂ ಕೂಡ ಬುಧನೇನಾದರೂ ಅಲ್ಲಿ ದುಃಸ್ಥಾನದಲ್ಲಿದ್ದರೆ ಅಥವಾ ಬುಧ ಶತ್ರು ಪಕ್ಷದಲ್ಲಿದರೂ ಕೂಡ ಆ ವ್ಯಾಪರ ಫಲಿಸುತ್ತದೆ ಅಂದರೂ ಸಫಲತೆಯ ದಾರಿಯಲ್ಲಿ ಸಾಗುತ್ತದೆ.
ಆದರೆ ದೊಡ್ಡ ಮಟ್ಟದ ವ್ಯಾಪಾರಗಳಲ್ಲಾಗಲಿ ಬಿಸಿನೆಸ್ ನಲ್ಲಾಗಲಿ ಅವನಿಗೆ ಹಣ ಮಾಡಲಾಗುವುದಿಲ್ಲ.. ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳು ಸಣ್ಣ ಸಣ್ಣ ವ್ಯಾಪಾರಗಳನ್ನು ಮಾಡುವವರಿಗೆ ಇದು ಸಫಲತೆ ಮಾಡುತ್ತದೆ..
ಒಂದು ವೇಳೆ ದಶಮ ಭಾವದಲ್ಲಿ ಮತ್ತು ಸಪ್ತಮಭಾವದಲ್ಲಿ ಆ ಸ್ವಾಮಿಗಳು,,6 8 12ನೇ ಭಾವಗಳಲ್ಲಿ ಇದ್ದಾಗ ಬುಧ ಎಷ್ಟೇ ಬಲಿಷ್ಠನಾಗಿದ್ದರೂ ಕೂಡ ವ್ಯಾಪಾರಗಳಲ್ಲಿ ಸಮಸ್ಯೆಗಳಾಗಿ ಪ್ರತಿ ದಿನ ಆ ವ್ಯಾಪಾರದಿಂದ ನಷ್ಟವನ್ನೇ ಅನುಭವಿಸಬೇಕಾಗುತ್ತದೆ
ಲಕ್ಷ್ಮೀನಾರಾಯಣ ಪೂಜೆ ಗಣಪತಿ ಆರಾಧನೆ..ಒಳಿತು..
ಬುಧನ ಜನ್ಮ ನಕ್ಷತ್ರದಿಂದ ಗೋಚರ ಫಲ
1, 2, 3ನೇ ನಕ್ಷತ್ರಗಳು
ಬುಧನು ಜನ್ಮ ನಕ್ಷತ್ರದಿಂದ 1, 2 ಅಥವಾ 3ನೇ ನಕ್ಷತ್ರಗಳಲ್ಲಿ ಗೋಚರಿಸಿದಾಗ—
ಮನಸ್ಸಿನಲ್ಲಿ ಭಯ, ಅಶಾಂತಿ, ಅಸ್ಥಿರತೆ ಉಂಟಾಗುತ್ತದೆ.
ನಿರ್ಧಾರಗಳಲ್ಲಿ ಗೊಂದಲ, ಮಾನಸಿಕ ಒತ್ತಡ ಹೆಚ್ಚುತ್ತದೆ.
4, 5, 6ನೇ ನಕ್ಷತ್ರಗಳು
ಬುಧನು ಜನ್ಮ ನಕ್ಷತ್ರದಿಂದ 4, 5 ಅಥವಾ 6ನೇ ನಕ್ಷತ್ರಗಳಲ್ಲಿ ಗೋಚರಿಸಿದಾಗ—
ಧನಲಾಭ, ವ್ಯಾಪಾರದಲ್ಲಿ ವೃದ್ಧಿ, ಆದಾಯ ಹೆಚ್ಚಾಗುತ್ತದೆ.
ಬುದ್ಧಿಶಕ್ತಿ ವೃದ್ಧಿಸಿ, ವಾಣಿ ಪ್ರಭಾವಶಾಲಿಯಾಗುತ್ತದೆ.
7, 8, 9, 10, 11, 12ನೇ ನಕ್ಷತ್ರಗಳು
ಬುಧನು 7ರಿಂದ 12ನೇ ನಕ್ಷತ್ರಗಳವರೆಗೆ ಗೋಚರಿಸಿದಾಗ—
ಬಹಳ ಪ್ರಯತ್ನ ಮಾಡಿದರೂ ನಿರೀಕ್ಷಿತ ಯಶಸ್ಸು ದೊರೆಯುವುದಿಲ್ಲ.
ಕಾರ್ಯಗಳಲ್ಲಿ ಅಡಚಣೆ, ಶ್ರಮ ವ್ಯರ್ಥವಾದ ಅನುಭವ.
13, 14, 15, 16, 17ನೇ ನಕ್ಷತ್ರಗಳು
ಬುಧನು 13ರಿಂದ 17ನೇ ನಕ್ಷತ್ರಗಳಲ್ಲಿ ಗೋಚರಿಸಿದಾಗ—
ಲಾಭವೇ ಲಾಭ, ಅಭಿವೃದ್ಧಿ, ಯಶಸ್ಸು ಮತ್ತು ಗೌರವ ದೊರೆಯುತ್ತದೆ.
ಬೌದ್ಧಿಕ ಕಾರ್ಯಗಳು, ಬರವಣಿಗೆ, ಗಣನೆ, ವಿದ್ಯಾಭ್ಯಾಸದಲ್ಲಿ ವಿಶೇಷ ಯಶಸ್ಸು.
18 ಮತ್ತು 19ನೇ ನಕ್ಷತ್ರಗಳು
ಬುಧನು 18 ಅಥವಾ 19ನೇ ನಕ್ಷತ್ರಗಳಲ್ಲಿ ಗೋಚರಿಸಿದಾಗ—
ಸಮಸ್ಯೆಗಳು ಮತ್ತು ತೊಂದರೆಗಳು ಉಂಟಾಗುತ್ತವೆ.
ಶುಭ ಕಾರ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಅಡಚಣೆಗಳು ಎದುರಾಗುತ್ತವೆ.
20ರಿಂದ 27ನೇ ನಕ್ಷತ್ರಗಳು
ಬುಧನು 20ರಿಂದ 27ನೇ ನಕ್ಷತ್ರಗಳವರೆಗೆ ಗೋಚರಿಸಿದಾಗ—
ಧನ, ಸುಖ, ಮಾನಸಿಕ ತೃಪ್ತಿ ದೊರೆಯುತ್ತದೆ.ಕುಟುಂಬ ಹಾಗೂ ವೃತ್ತಿಜೀವನದಲ್ಲಿ ಅನುಕೂಲತೆ ಹೆಚ್ಚುತ್ತದೆ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








