ಮೇಡ್ ಇನ್ ಇಂಡಿಯಾ ಮೈಕ್ರೊಮ್ಯಾಕ್ಸ್ ಸ್ಮಾರ್ಟ್‌ಫೋನ್.. ಫೀಚರ್ ಲಾಂಚ್ ಯಾವಾಗ ಗೊತ್ತಾ..?
ನವದೆಹಲಿ : ಕೈಗೆಟುಕುವ ದರದಲ್ಲಿ ಲಭ್ಯವಾಗ್ತಿರುವ ಆಕರ್ಷಕ ಫೀಚರ್ ಗಳನ್ನ ಒಳಗೊಂಡಿರುವ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಬ್ರಾಂಡ್ ಮೈಕ್ರೊಮ್ಯಾಕ್ಸ್‌ನ ಐಎನ್ ಮೊಬೈಲ್ ಹೊಸ ಸ್ಮಾರ್ಟ್‌ಫೋನ್ ಐಎನ್ 1 ಎರಡು ಮಾಡಲ್ಗಳಲ್ಲಿ ಬಿಡುಗಡೆ ಮಾಡಿದೆ. 9,999 ರೂಪಾಯಿಗಳಲ್ಲಿ 4 ಜಿಬಿ+ 64 ಜಿಬಿ ಹೊಂದಿರುವ ಸ್ಮಾರ್ಟ್‌ಫೋನ್ ಲಭ್ಯವಿದೆ. 11,499 ರೂಪಾಯಿಗಳಲ್ಲಿ 6 ಜಿಬಿ +128 ಜಿಬಿ ಮಾಡಲ್ ನ ನೇರಳೆ ಮತ್ತು ನೀಲಿ ಬಣ್ಣದ ಮೊಬೈಲ್ ಲಭ್ಯವಿದೆ.
MICROMAX N-1 ನ ಫೀಚರ್ ಗಳು
2 ಎಂಪಿ ಡೆಪ್ತ್ ಸೆನ್ಸಾರ್
2 ಎಂಪಿ ಮ್ಯಾಕ್ರೋ ಸೆನ್ಸಾರ್
IN- 1 6.67-ಇಂಚಿನ ಹೆಚ್ ಡಿ+ ಪಂಚ್-ಹೋಲ್ ಡಿಸ್ಪ್ಲೇ
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 48 ಎಂಪಿ ಪ್ರೈಮರಿ ಸೆನ್ಸಾರ್
8 ಎಂಪಿ ಸೆಲ್ಫಿ ಕ್ಯಾಮೆರಾ
ಇಂಟರ್ನಲ್ ಮೆಮೊರಿ 256GB
ಆರ್ಮ್ ಕಾರ್ಟೆಕ್ಸ್-A 75 ಮತ್ತು -A 55 ಸಿಪಿಯು
ಮೀಡಿಯಾ ಟೆಕ್ ಹೆಲಿಯೊ ಜಿ 80
5000mAh ಬ್ಯಾಟರಿ
ಚೈನಾ ಲಸಿಕೆ ಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ಪಾಸಿಟಿವ್..!