ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

60 ಅಂತಸ್ಥಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ 2019 ಮಿಸ್ ಯುಎಸ್ಎ

Naveen Kumar B C by Naveen Kumar B C
January 31, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

60 ಅಂತಸ್ಥಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ 2019 ಮಿಸ್ ಯುಎಸ್ಎ

2019 ರಲ್ಲಿ ಮಿಸ್ ಯುಎಸ್ಎ ಆಗಿ ಹೊರ ಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ ಭಾನುವಾರ  60 ಅಂತಸ್ಥಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.  ವಿಶ್ವ ಸುಂದರಿ ಹರ್ನಾಜ್ ಸಂಧು ಅವರು ಚೆಸ್ಲಿ ಕ್ರಿಸ್ಟ್   ನಿಧನಕ್ಕೆ ಕಂಬನಿ ಮಿಡಿದದಿದ್ದಾರೆ. ಈ ಸುದ್ದಿ  “ಹೃದಯವಿದ್ರಾವಕ” ಘಟನೆ ಎಂದಿದ್ದಾರೆ.

Related posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

April 13, 2026
ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

April 13, 2026

ಚೆಸ್ಲಿ, ಸೌಂದರ್ಯ ರಾಣಿ, ವಕೀಲ ವೃತ್ತಿ, ಫ್ಯಾಷನ್ ಬ್ಲಾಗರ್ ಮತ್ತು ಎಕ್ಸ್‌ಟ್ರಾ ಟಿವಿ ಚಾನೆಲ್ ನಲದಲಿ  ವರದಿಗಾರ್ತಿಯಾಗಿ ಕೆಲಸ ಮಾಡಿದ್ದಾರೆ.  ಜನವರಿ 30 ರ ಭಾನುವಾರ ಬೆಳಿಗ್ಗೆ 7 ಗಂಟೆಯ ನಂತರ ನ್ಯೂಯಾರ್ಕ್ ನಗರದ 60 ಅಂತಸ್ತಿನ ಕಟ್ಟಡದಿಂದ  ಬಿದ್ದು  ಸಾವನ್ನಪ್ಪಿದ್ದಾರೆ.

ಹರ್ನಾಜ್ ಅವರು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70 ನೇ ವಿಶ್ವ ಸುಂದರಿ 2021 ರಲ್ಲಿ ಗೆಲುವಿನ  ಬಳಿಕ  ಚೆಸ್ಲಿಯೊಂದಿಗೆ ತೆಗೆಸಿಕೊಂಡಿರುವ  ಚಿತ್ರವನ್ನು ಇನ್ಸ್ಟಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

“ಇದು ಹೃದಯವಿದ್ರಾವಕ ಮತ್ತು ನಂಬಲಸಾಧ್ಯವಾಗಿದೆ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ.  ಚೆಸ್ಲಿ ವಿಶ್ರಾಂತಿ ಪಡೆಯಿರಿ.” ಎಂದು ಬೆರೆದುಕೊಂಡಿದ್ದಾರೆ.

ಒಂಬತ್ತನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕ್ರಿಸ್ಟ್ ಅವರ ಸಾವು ಆತ್ಮಹತ್ಯೆ ಎಂದು ತೋರುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.  ಮರಣೋತ್ತರ ಪರೀಕ್ಷೆಯ ನಂತರ ನಿಜವಾದ ಕಾರಣ ತಿಳಿದುಬರಲಿದೆ.

ಚೆಸ್ಲಿ 1991 ರಲ್ಲಿ ಮಿಚಿಗನ್‌ನ ಜಾಕ್ಸನ್‌ನಲ್ಲಿ ಜನಿಸಿ ದಕ್ಷಿಣ ಕೆರೊಲಿನಾದಲ್ಲಿ ಬೆಳೆದರು. ಅವರು ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು ಮತ್ತು 2017 ರಲ್ಲಿ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಪದವಿ ಪಡೆದರು. ಅವರು ಸಿವಿಲ್ ವ್ಯಾಜ್ಯಗಾರರಾಗಿ ನಾರ್ತ್ ಕೆರೊಲಿನಾ ಸಂಸ್ಥೆಯ ಪೋಯ್ನರ್ ಸ್ಪ್ರೂಲ್ ಎಲ್ ಎಲ್ ಪಿ ಯಲ್ಲಿ ವಕೀಲರಾಗಿ ಕೆಲಸ ಮಾಡಿದರು. ಅವರು ಮಹಿಳೆಯರ ವ್ಯಾಪಾರ ಉಡುಪು ಬ್ಲಾಗ್ ವೈಟ್ ಕಾಲರ್ ಗ್ಲಾಮ್ ಅನ್ನು ಸ್ಥಾಪಿಸಿದರು.

Tags: Harnaaz SandhuMiss USA Cheslie Kryst
ShareTweetSendShare
Join us on:

Related Posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

by Shwetha
April 13, 2026
0

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಮೆಹಸಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಕಣ ಈಗ ಇಡೀ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿನ ಅಭ್ಯರ್ಥಿಗಳ...

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿ ನಡೆದ ಮಹಾತ್ಮ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ...

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

by Shwetha
April 13, 2026
0

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಿಚ್ಚನ್ನು ಆರಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಸಂಸದ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ಶಶಿ ತರೂರ್ ತೀವ್ರವಾಗಿ...

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

by Shwetha
April 13, 2026
0

ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆ, ಸುಮಾರು ಏಳು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಆಳಿದ 'ಮೆಲೋಡಿ ಕ್ವೀನ್' ಆಶಾ ಭೋಸ್ಲೆ (92) ಅವರು...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 13, 2026
0

ದಿನ ಭವಿಷ್ಯ: 13-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಕ್ರಿಯಾಶೀಲವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram