ಮುಂಬೈ ದಾಳಿ ಕಿಂಗ್ ಪಿನ್, ಲಷ್ಕರ್ ಕಮಾಂಡರ್ ಲಖ್ವಿ ಅರೆಸ್ಟ್..!
ಪಾಕಿಸ್ತಾನ: ನೂರಾರು ಜನರ ಮಾರಣ ಹೋಮ ನಡೆಸಿದ್ದ ಮುಂಬೈ ಟೆರರ್ ಅಟ್ಯಾಕ್ ನ ಕಿಂಗ್ ಪಿನ್ ಲಷ್ಕರ್ ಎ ತೊಯ್ಬಾದ ಕಮಾಂಡರ್ ಝಕಿ ಉರ್ ರೆಹಮಾನ್ ನನ್ನು ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಅರೆಸ್ಟ್ ಮಾಡಲಾಗಿದೆ.
ಶಬರಿಮಲೆಯಲ್ಲಿ 6 ಅರ್ಚಕರು ಸೇರಿದಂತೆ 37 ಜನರಿಗೆ ಕೊರೊನಾ ಪಾಸಿಟಿವ್..!
ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ದಳ ಲಖ್ವಿಯನ್ನು ಬಂಧಿಸಿದೆ. ಈತ ಭಾರತದ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. 2008ರಲ್ಲಿ ಲಖ್ವಿಯನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಇದೀಗ ಈತನನ್ನ ಬಂಧಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








