murder 17 ಯುವಕನೋಬ್ಬನು ತನ್ನದೆ ಕುಟುಬಂದ ನಾಲ್ವರನ್ನು ಕೊಡಲಿ ಯಿಂದ ಕೊಚ್ಚಿ ಕೊಂದ ಧಾರುಣ ಘಟನೆ ಬೆಳಕಿಗೆ ಬಂದಿದೆ
ತ್ರಿಪುರಾದ ಧಲಾಯ ಎಂಬ ಜಿಲ್ಲೆಯ ಕುಗ್ರಾಮ ಒಂದರಲ್ಲಿ ಈ ಧಾರುಣ ಘಟನೆ ನಡೆದಿದೆ.ಯುವಕನು ಶನಿವಾರ ರಾತ್ರಿ ತಾಯಿ ,ಅಜ್ಜ ,ಸಹೋದರಿ ಅತ್ತೆ ಸೇರಿದಂತೆ ನಾಲ್ವರನ್ನು ಕೊಂದು ಪಕ್ಕ ಭಾವಿಯಲ್ಲಿ ಅವರ ಮೃತ ದೇಹವನ್ನು ಎಸೆದಿದ್ದಾನೆ .
ಕೊಲೆಗೆ ಕಾರಣ ವೇನೆಂದು ಇದೂವರೆಗೂ ರೀಳಿದು ಬಂದಿಲ್ಲ ಕಾರಣ ಪತ್ತೆಮಾಡಲು ತನಿಕೆ ನಡೆಸಲಾಗಿತ್ತಿದೆ. ಎಂದು ಮೂಲ ಮಾಹಿತಿಗಳಿಂದ ತಿಳಿದು ಬಂದಿದೆ .
ಬೇಳಿಗ್ಗೆ ಮನೆಗೆ ತಂದೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ ಈಗ ಬಾಲಕನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತಿದ್ದಾರೆ.