Sojugada sooju mallige : ಮುಸ್ಲಿಂ ವಿದ್ಯಾರ್ಥಿನಿ ಧ್ವನಿಯಲ್ಲಿ ಮಾದಪ್ಪನ ಹಾಡು…
ಸೋಜುಗಾದ ಸೂಜು ಮಲ್ಲಿಗೆ ಈ ಹಾಡನ್ನ ಕೇಳದವರೇ ಇಲ್ಲ, ಜಾನಪಾದ ಗೀತೆಯಾಗಿ ರಾಜ್ಯ ಭಾಷೆ ಮತ್ತು ಗಡಿಯನ್ನು ದಾಟಿ ಈ ಹಾಡು ಹಿಟ್ ಆಗಿದೆ.
ಇದೀಗ ಚಾಮರಾಜನಗರದ ಕಾಲೇಜು ಒಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಉಮೇ ಬಸೀರಾ ಸೋಜುಗಾದ ಸೂಜು ಮಲ್ಲಿಗೆ ಹಾಡನ್ನ ಹಾಡಿರುವ ವಿಡಿಯೋ ವೈರಲ್ ಆಗಿದೆ.
ಚಾಮರಾಜನಗರ ಸರ್ಕಾರಿ ಮಹಿಳಾ ಪದವಿ ಪೂರ್ವಿ ಕಾಲೇಜಿನಲ್ಲಿ ನಡೆದ ಪ್ರೋಗ್ರಾನಲ್ಲಿ ಮಹದೇಶ್ವರನ ಭಕ್ತಿಗೀತೆಯನ್ನ ಹಾಡಿ ಉಮೇ ಬಸೀರಾ ಗಮನ ಸೆಳೆದಿದ್ದಾರೆ.
muslim student sing a song sojugada sooju mallige in chamarajagara..








