ಮೈಸೂರು : ಏಪ್ರಿಲ್ 23ರಿಂದ ಎಲ್ಲಾ ಚಿತ್ರಮಂದಿರಗಳು ಬಂದ್..!
ಮೈಸೂರು : ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಥಿಯೇಟರ್ ಗಳ ಮೇಲೆ ಸರ್ಕಾರ ಕಠಿಣ ನಿರ್ಬಂಧನೆಗಳನ್ನ ಹೇರಿದೆ. ಹೀಗಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಮುಖವಾಗಿದೆ. ಈ ಎಲ್ಲಾ ಪರಿಣಾಮಗಳಿಂದಾಗಿ ಥಿಯೇಟರ್ ಗಳ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಮೈಸೂರು ಭಾಗದ ಚಿತ್ರಮಂದಿರ ಮಾಲೀಕರು, ಆರ್ಥಿಕ ನಷ್ಟ-ಹೊರೆಯಾಗುವ ಕಾರಣದಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಏಪ್ರಿಲ್ 23ರಿಂದ ಅನಿರ್ಧಿಷ್ಟವಧಿ ಬಂದ್ ಮಾಡಲು ಚಿತ್ರಮಂದಿರ ಮಾಲೀಕರು ತೀರ್ಮಾನಿಸಿದ್ದಾರೆ.
ನಾನು ಫೇಲಾಗಿದ್ದೇನೆ.. ನಮ್ಮ ಆರೋಗ್ಯ ವ್ಯವಸ್ಥೆಯೂ ಹಾಳಾಗಿದೆ… ಸೋನು ಸೂದ್
ಸಂಜನಾ ಗಲ್ರಾನಿ – ಪತಿ ಅಜೀಜ್ ಪಾಷಾ , ಇಬ್ಬರಿಗೂ ಕೊರೊನಾ ಪಾಸಿಟಿವ್..!