ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸ್ವತಂತ್ರ ದಿನವನ್ನೇ ಆಚರಿಸದ ವಿಶ್ವದ ಏಕಮಾತ್ರ ಹಿಂದೂ ದೇಶ ನೇಪಾಳ INTERSTING FACTS ..!

Namratha Rao by Namratha Rao
February 17, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸ್ವತಂತ್ರ ದಿನವನ್ನೇ ಆಚರಿಸದ ವಿಶ್ವದ ಏಕಮಾತ್ರ ಹಿಂದೂ ದೇಶ ನೇಪಾಳ INTERSTING FACTS ..!

ಹೆಲೋ ಪ್ರೆಂಡ್ಸ್..!

Related posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

February 2, 2026
ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

February 2, 2026

ವಿಶಾಲವಾದ ಮೌಂಟ್ ಎವೆರೆಸ್ಟ್ ಎದೆಯುಬ್ಬಿಸಿ ನಿಂತಿರುವ, ಮಹಾತ್ಮ ಬುದ್ಧ ವಾಸ್ತವ್ಯ ಹೂಡಿದ್ದ , ಪ್ರಬುದ್ಧ ಹಿಂದೂ ದೇಶ , ಸ್ವಾತಂತ್ರ ದಿನಾಚರಣೆಯನ್ನೇ ಆಚರಣೆ ಮಾಡದ ರಾಷ್ಟç ಅಂದ ತಕ್ಷಣ ಎಲ್ರಿಗೂ ಗೊತ್ತೇ ಇರುತ್ತೆ ಇವತ್ತು ನಾವ್ ರಾಷ್ಟç ಬಗ್ಗೆ ಮಾತನಾಡೋಕೆ ಹೊರಟಿದ್ದೇವೆ ಅಂತ. ಎಸ್ ಅತ್ಯಂತ ರಹಸ್ಯಮಯ, ರೋಮಾಂಚನಕಾರಿ ಸಾಂಸ್ಕೃತಿಯಲ್ಲಿ ಶ್ರೀಮಂತ, ಪ್ರಕೃತಿಯ ವರದಾನ ಪಡೆದಿರುವ ಸೀತಾ ಮಾತೆಯ ಜನ್ಮಭೂಮಿ ನೆರೆಯ ರಾಷ್ಟç ನೇಪಾಳದ ಬಗ್ಗೆ.

ಹೌದು ಇವತ್ತು ನಾವು ನೇಪಾಳದ ಬಗ್ಗೆ , ಅಲ್ಲಿನ ಇಂಟ್ರೆಸ್ಟಿAಗ್ ವಿಚಾರಗಳ ಬಗ್ಗೆ ತಿಳಿಯೋಣ. ಮೊದಲನೇಯದ್ದಾಗಿ ಈ ದೇಶ ನಮಗೆ ತುಂಬ ಹತ್ರಾನೆ. ಇನ್ನೂ ತುಂಬ ಹತ್ತಿರ ಅಂತ ಹೇಳೋಕೆ ಕಾರಣ ನಾವು ಈ ದೇಶಕ್ಕೆ ವಿಸಾ ಪಾಸ್ಪೋರ್ಟ್ ಇಲ್ಲದೇನೆ ಹೋಗಬಹುದು. ಅಲ್ಲಿ ಹೋಗಿ ಸುತ್ತಾಡಬಹುದು. ಪ್ರಕೃತಿಯ ಆನಂದನ ಪಡೆಯಬಹುದು. ಈ ನೇಪಾಳ ದೇಶ ಇಡೀ ವಿಶ್ವದಲ್ಲೇ ಏಕೈಕ ಹಿಂದೂ ರಾಷ್ಟç ಎಂಬ ಸಮ್ಮಾನವನ್ನೂ ಸಹ ಪಡೆದುಕೊಂಡಿರುವ ರಾಷ್ಟç

ನೇಪಾಳವನ್ನ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ರಾಷ್ಟç ಎಂದೇ ಗುರುತಿಸಲಾಗಿದೆ. ನೇಪಾಳದ ಪ್ರಾಚೀನ ಇತಿಹಾಸ ಕಟ್ಮಂಡು ತಟದಿಂದ ಶುರುವಾಗುತ್ತೆ. ನೇಪಾಳ ಶಬ್ಧವನ್ನ ಹಿಂದೂ ಸಂತ ನೇಮಿ ಹೆಸರಿಂದಲೇ ಪಡೆಯಲಾಗಿದೆ. ಈ ನೇಮಿ ಕಟ್ಮಾಂಡು ಘಾಟಿಯನ್ನ ಕಟ್ಟಿ ಬೆಳೆಸಿ ಅದನ್ನ ¸ರಕ್ಷಣೆ ಮಾಡಿದ್ದರು. ನೇಪಾಳದಲ್ಲಿ ಬಹಳಷ್ಟು ಮಹಾರಾಜರು ಆಡಳಿತ ನಡೆಸಿದ್ದಾರೆ. ಆದ್ರೆ ಆಶ್ಚರ್ಯ ಹಾಗೂ ರೋಮಾಂಚನಕಾರಿ ಸಂಗತಿಯೆAದ್ರೆ ಈ ದೇಶ ಯಾವತ್ತೂ ಬೇರೆ ದೇಶದ ಗುಲಾಮವಾಗಲಿಕಲ್ಲ. ಅಂದ್ರೆ ಬೇರೆ ದೇಶದ ಆಡಳಿತದಲ್ಲಿ ಇರಲಿಲ್ಲ.
ಭಾರತದ ನೆರೆಯ ರಾಷ್ಟç ನೇಪಾಳ. ಆದ್ರೆ ಭಾರತವೂ 300 ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯಲ್ಲಿತ್ತು. ಹಾಗೇ ವಿಶ್ವದ ಅನೇಕ ರಾಷ್ಟçಗಳು ಬೇರೆ ಬೇರೆ ದೇಶಗಳ ಅಧಿದಲ್ಲಿದ್ದು, ಸ್ವಾತಂತ್ರಗೊoಡಿವೆ. ಆದ್ರೆ ನೇಪಾಳ ಮಾತ್ರ ಯಾವುದೇ ಬೇರೆ ದೇಶದ ಅಧೀನಕ್ಕೆ ಬಂದಿಲ್ಲ. ಹೀಗಾಗಿಯೇ ಈ ದೇಶದಲ್ಲಿ ಸ್ವತಂತ್ರ ದಿನವನ್ನ ಆಚರಿಸಲಾಗುವುದಿಲ್ಲ.

ನೇಪಾಳ ಅತ್ಯಂತ ಚಿಕ್ಕ ದೇಶ – ಕಡಿಮೆ ಜನಸಂಖ್ಯೆ ( ಸುಮಾರು 3 ಕೋಟಿ) ಹೊಂದಿರುವ ದೇಶ.
ಆದ್ರೂ ಈ ದೇಶದಲ್ಲಿ 123ಕ್ಕಿಂತ ಹೆಚ್ಚು ಭಾಷೆಗಳನ್ನ ಮಾತನಾಡಲಾಗುತ್ತೆ ಅಂದ್ರೆ ನೀವು ನಂಬ್ಲೇ ಬೇಕು.
ನೇಪಾಳದ ರಾಜಧಾನಿ ಕಾಟ್ಮಂಡು — 2000ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಅನೇಕ ಐತಿಹಾಸಿಕ ದೇವಾಲಯಗಳಿಗೆ ಆಗರವಾಗಿದೆ.
ಹಾ ಭಾರತ ಹಾಗೂ ನೇಪಾಳದ ನಡುವೆ ಕೆಲ ಸ್ವಾಮ್ಯತೆಗಳು , ºಬಹುತೇಕ ಹೊಂದಾಣಿಕೆಯಿದೆ.
ಮೌಂಟ್ ಎವರೆಸ್ಟ್ ನೇಪಾಳದ ಗೌರವ ನೇಪಾಳದ ಹಿರಿಮೆ ಅಂದ್ರೆ ತಪ್ಪಾಗೋದಿಲ್ಲ. ನೇಪಾಳದ ಹೆಸರು ಹೇಳ್ತಿದ್ದಂತೆ ಥಟ್ ಅಂತ ಎಲ್ರಿಗೂ ನೆನಪಾಗೋದೆ ಮೌಂಟ್ ಎವರೆಸ್ಟ್.

ಇನ್ನೂ ವಿಸೇಷವಾದ ಸಂಗತಿ ಎಂದ್ರೆ ಪ್ರಪಂಚದ ಅತಿ ಎತ್ತರದ 10 ಜಾಗಗಳಲ್ಲಿ 8 ತಾಣಗಳಿರುವುದು ಇದೇ ನೇಪಾಳದಲ್ಲಿ.

ನೇಪಾಳದಲ್ಲಿ ಪ್ರತಿನಿತ್ಯ 9-12 ಗಂಟೆಯವರೆಗೆ ಮಾತ್ರವೇ ವಿದ್ಯುತ್ ಸೌಲಭ್ಯ ಸಿಗುತ್ತದೆ. – ಇದೇ ಕಾರಣದಿಂದಾಗಿ ಈ ದೇಶ, ಫ್ಯಾಕ್ಟರಿ , ಇಂಡಸ್ಟಿç, ಕಚೇರಿಗಳ ಅಭಿವೃದ್ಧಿ ವಿಚಾರದಲ್ಲಿ ಈಗಲೂ ಹಿಂದುಳಿದುಬಿಟ್ಟಿದೆ.

ಬೇಸರದ ಸಂಗತಿಯೆoದ್ರೆ ನೇಪಾಳ ಇಡೀ ವಿಶ್ವದಲ್ಲೇ ಅತ್ಯಂತ ಬಡ ರಾಷ್ಟçಗಳ ಪಟ್ಟಿಗೆ ಸೇರುತ್ತೆ. ಈ ದೇಶದಲ್ಲಿ ರ‍್ಧಕ್ಕಿಂತ ಹೆಚ್ಚು ಜನರು ಒಂದು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣ ಸಂಪಾನೆ ಮಾಡ್ತಾರೆ.

ಭಾರತದಲ್ಲಿ ಅತಿ ಹೆಚ್ಚು ಜನರು ಹಿಂದು ರ‍್ಮವನ್ನ ಅನುಸರಿಸುತ್ತಾರೆ. ಭಾರತದ ಹೊರತಾಗಿ ಇಡೀ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಹಿಂದೂ ಧರ್ಮವನ್ನ ಅನುಸರಿಸಲಾಗುತ್ತೆ. ಆದ್ರೆ ನಿಮಗೆಲ್ಲಾ ಆಶ್ಚರ್ಯವಾಗಬುದಾದ ವಿಚಾರ ಅಂದ್ರೆ ಇಡೀ ವಿಶ್ವದಲ್ಲೇ ನೇಪಾಳ ಮಾತ್ರವೇ ಪೂರ್ಣ ರೂಪದಲ್ಲಿ ಹಿಂದೂ ರಾಷ್ಟç. ಇಲ್ಲಿ ಶೇ 80 ಕ್ಕಿಂತಲೂ ಹೆಚ್ಚು ಜನರು ಹಿಂದೂ ಧರ್ಮವನ್ನೇ ಪಾಲಿಸುತ್ತಾರೆ.

ಈ ದೇಶದಲ್ಲೂ ಭಾರತೀಯರ ರೀತಿಯಲ್ಲಿ ಹಸುಗಳನ್ನ ಸರ್ವ ಶ್ರೇಷ್ಠವಾಗಿ ಪೂಜಿಸಲಾಗುತ್ತದೆ. ಇಲ್ಲಿ ಗೋಹತ್ಯೆ ಶಿಕ್ಷಾರ್ಹಿ ಅಪರಾಧ. ಅಲ್ದೇ ನೇಪಾಳದ ರಾಷ್ಟç ಪ್ರಾಣಿ ಕೂಡ ಹಸು ಎಂಬುದು ವಿಶೇಷ.

ಕರೆನ್ಸಿ – ನೇಪಾಳಿ ರುಪೀಸ್ – ಇದರ ಮೌಲ್ಯ ಭಾರತದ ರೂಪಾಯಿ ಮೌಲ್ಯಕ್ಕಿಂತ ತುಂಬಾನೆ ಕಡಿಮೆ.

ಅಂದ್ರೆ 1 ರೂಪಾಯಿಯ ಬೆಲೆ -1.69 ನೇಪಾಳಿ ರುಪೀಸ್ ಗೆ ಸಮ
ವಾವ್.. ಕಮ್ಮಿ ದುಡ್ಡಲ್ಲಿ ವಿದೇಶ ಸುತ್ತೋ ಆಸೆ ಇದ್ಯಾ, ಪಾಸ್ಪೋರ್ಟ್ ಇಲ್ದೇ ವೀಸಾ ಇಲ್ದೇ ಬೇರೆ ದೇಶಕ್ಕೆ ಹೋಗೋ ಆಸನ ಹಾಗಾದ್ರೆ ನೇಪಾಳ ಬೆಸ್ಟ್ ಪ್ಲೇಸ್. ಪ್ರಕೃತಿಯ ಸೌಂದರ್ಯಕ್ಕೆ ನೀವು ಮಾರು ಹೋಗೋದು ಗ್ಯಾರಂಟಿ.

ನೇಪಾಳದಲ್ಲಿ ಒಬ್ಬರನ್ನೊಬ್ಬರು ಬೇಟಿಯಾದಾಗ ಹ್ಯಾಂಡ್ ಶೇಕ್ ಮಾಡುವುದಿಲ್ಲ ಬದಲಾಗಿ ಭಾರತದ ರೀತಿಯಲ್ಲಿ ಕೈಮುಗಿದು ನಮಸ್ತೆ ಎಂದು ನಮಸ್ಕರಿಸುತ್ತಾರೆ.

ನೇಪಾಳದ ಜನರಲ್ಲಿ ಅತಿ ಹೆಚ್ಚು ದೇಶಭಕ್ತಿ ಇರೋದು ಒಂದ್ ಕಡೆ ಆದ್ರೆ ಈ ದೇಶದ ಜನರು ಸರ್ವ ಶ್ರೇಷ್ಠ ಶಿಕ್ಷಿತರು ಕೂಡ ಹೌದು.

ಇಲ್ಲಕಿ ಜಾತಿ ಧರ್ಮ,  ರಿವಾಜುಗಳ ವಿಚಾರಕ್ಕೆ ಯಾವತ್ತೂ ದಂಗೆಗಳಾಗೋದಾಗ್ಲಿ ಗಲಾಟೆಗಳಾಗುವುದಾಗ್ಲಿ ಆಗೋದಿಲ್ಲ. ಇಲ್ಲಿಯವರೆಗೂ ಈ ವಿಚಾರವಾಗಿ ಹಿಂಸಾತ್ಮಕ ಪ್ರತಿಭಟನೆಗಳಾಗ್ಲಿ , ಗಲಾಟೆಗಳು ದಂಗೆಗಲಾಗ್ಲಿ ನಡೆದಿರುವ ಇತಿಹಾಸವೇ ಇಲ್ಲ.

ಆಶ್ಚರ್ಯ ಅಂದ್ರೆ ಇಲ್ಲಿನ ಜನರಿಗೆ ಬುದ್ಧನ ಮೇಲೆ ಅತೀವ ಶ್ರದ್ಧಾ ಭಕ್ತಿಯಿದೆ. ಆದ್ರೂ ಇಲ್ಲಿಯ ದೊಡ್ಡ ಹಬ್ಬ ಅಂದ್ರೆ ಅದು ಮಹಾ ಶಿವರಾತ್ರಿ.

ಹಿಮಾಲಯದ ತಪ್ಪಲಲ್ಲಿರುವ ನೇಪಾಳದ ಸಮಯ ಇಡೀ ವಿಶ್ವದ ಟೈಮ್ ಝೋನ್ ನ ಅನ್ವಯ ನಡೆಯೋದಿಲ್ಲ. ಬದಲಾಗಿ ಹಿಮಾಲಯದ ಆಧಾರದ ಮೇಲೆ ನಡೆಯುತ್ತೆ. ಹೀಗಾಗಿಯೇ ಈ ದೇಶದ ಸಮಯ ವಿಶ್ವದ ಸಮಯಕ್ಕಿ 35 ನಿಮಿಷ ನಿದಾನವಾಗಿ ಚಲಿಸುತ್ತೆ.

ಇಲ್ಲಿನ ಅಡುಗೆ ಆಹಾರ ಪದ್ದತಿ, ಬಾರತದ ಆಹಾರ ಪದ್ದತಿ, ಅಡುಗೆಗಳಿಗೆ ಹೋಲಿಕೆಯ ರೀತಿಯಲ್ಲಿ ಇರುತ್ತದೆ. ಈ ದೇಶದಲ್ಲಿ ಅನ್ನ, ದಾಲ್ , ತರಕಾರಿ ಹೆಚ್ಚು . ಈ ದೇಶದಲ್ಲಿ ಸಿಕ್ಕಾಪಟ್ಟೆ ಫೇಮಸ್ ಫುಡ್ ಅಂದ್ರೆ ಅದು ಮೋಮೋಸ್.

ನೇಪಾಳದಲ್ಲಿ ನೋಡಲೇ ಬೇಕಾದ ಪ್ರವಾಸಿ ತಾಣಗಳು
ಕಾಟ್ಮಂಡು- ವಿಶೇಷ ಕಲಾಕೃತಿ, ಸಂಸ್ಕೃತಿ ಪರಂಪರೆಯ ಆಗರ ಈ ತಾಣ
ಪೋಕ್ರಾ -ಬೋಟಿಂಗ್, ನದಿ ಕಿನಾರೆ, ಸುತ್ತಲಿನ ಪ್ರಕೃತಿಯ ವಿಸ್ಮಯ ನಿಮ್ಮನ್ನ ಮೋಹಿಸದೇ ಇರೋದಿಲ್ಲ
ನಾಗರಕೋಟ ಹಿಲ್ಸ್ – ಈ ಹಿಲ್ಸ್ ಸ್ಟೇಷನ್ ನಿಂದ ಸೂರ್ಯೋದಯ, ಸೂರ್ಯಾಸ್ತ ನೋಡುವುದು ನಿಮ್ಮ ಜೀವನ ಬೆಸ್ಟ್ ಎಕ್ಸ್ ಪೀರಿಯನ್ಸ್ ಆಗಬಹುದು
ಲುಂಬಿನಿ – ಬುದ್ಧನ ವಿಗ್ರಹ, ಮಾಯಾದೇವಿ ಮಂದಿರ ಇರುವ ಸ್ಥಳ

INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!

Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!

1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!

Tags: Hinduismintresting factskatmandumoubt everestNepal
ShareTweetSendShare
Join us on:

Related Posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

by admin
February 2, 2026
0

- ​ವಿಜ್ಞಾನ-ವೇದಾಂತದ ಸಂಗಮಕ್ಕೆ ಸಾಕ್ಷಿಯಾದ ಅರಮನೆ ಮೈದಾನ - ​ದಕ್ಷಿಣಾಸ್ಯ ದರ್ಶಿನಿ: ಕಣ್ಮನ ಸೆಳೆದ ದ್ವಾರಕಾ ದರ್ಶನ - ​ಪ್ರಾಚೀನ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ -...

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

by Shwetha
February 2, 2026
0

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈ ಜನಪ್ರಿಯ ಯೋಜನೆಯನ್ನು...

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

by Shwetha
February 2, 2026
0

ನವದೆಹಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಥವಾ ನರೇಗಾ ಕಾಯ್ದೆಗೆ ತಿದ್ದುಪಡಿ ತಂದು ಅದರಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟ ಕೇಂದ್ರ ಸರ್ಕಾರದ...

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

by Shwetha
February 2, 2026
0

ನವದೆಹಲಿ: ಭಾರತದ ಆರ್ಥಿಕ ಚಿತ್ರಣವನ್ನು ಪ್ರತಿಬಿಂಬಿಸುವ ಮಹತ್ವದ ವರದಿಯೊಂದನ್ನು ನೀತಿ ಆಯೋಗ (Niti Aayog) ಬಹಿರಂಗಪಡಿಸಿದೆ. ದೇಶದ ಆರ್ಥಿಕ ಸ್ಥಿತಿ, ಜನರ ಜೀವನಮಟ್ಟ, ಶಿಕ್ಷಣ, ಆರೋಗ್ಯ ಮತ್ತು...

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್  ವಾಗ್ದಾಳಿ

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್ ವಾಗ್ದಾಳಿ

by Shwetha
February 2, 2026
0

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಗೆದ್ದ ಶಾಸಕರು ಇದೀಗ ಅದೇ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಕೋಮುವಾದಿ ವ್ಯಕ್ತಿಯೊಬ್ಬನನ್ನು ವೇದಿಕೆಯಲ್ಲಿ ಕೊಂಡಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram