ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ – ನ್ಯೂಜಿಲೆಂಡ್ ತಂಡದ 15 ಆಟಗಾರರ ಫುಲ್ ಡಿಟೇಲ್ಸ್..
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ 15ರ ಬಳಗವನ್ನು ಪ್ರಕಟಿಸಲಾಗಿದೆ.
ಜೂನ್ 18ರಿಂದ ಟೀಮ್ ಇಂಡಿಯಾ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಗೆಲುವು. ಹಾಗೇ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ನ್ಯೂಜಿಲೆಂಡ್ ವಿರಾಟ್ ಪಡೆಗೆ ದುಸ್ವಪ್ನವಾಗಿ ಕಾಡಲಿದೆ.
ನ್ಯೂಜಿಲೆಂಡ್ ತಂಡಕ್ಕೆ ರೋಸ್ ಟೇಲರ್ ಹಿರಿಯಣ್ಣ. ಇನ್ನುಳಿದಂತೆ ನಾಯಕ ಕೇನ್ ವಿಲಿಯಮ್ಸನ್ ಅವರು ಅನುಭವಿ ಹಾಗೂ ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಟ್ರೆಂಟ್ ಬೌಲ್ಟ್, ಟೀಮ್ ಸೌಥಿಯವರ ಅನುಭವ ತಂಡಕ್ಕೆ ವರದಾನವಾಗಲಿದೆ. ಅದೇ ರೀತಿ ಯುವ ಆಟಗಾರರ ಆಟ ತಂಡದ ಆತ್ಮಸೈರ್ಯವನ್ನು ಹೆಚ್ಚಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ – ನ್ಯೂಜಿಲೆಂಡ್ ತಂಡದ 15 ಆಟಗಾರರ ಫುಲ್ ಡಿಟೇಲ್ಸ್..
1- ಕೇನ್ ವಿಲಿಯಮ್ಸನ್ – ನಾಯಕ
ಟೆಸ್ಟ್ ಪಂದ್ಯಗಳು – 84
ರನ್ ಗಳು – 7129
ವಿಕೆಟ್ ಗಳು – 30
2- ಟಾಮ್ ಬ್ಲುಂಡೇಲ್
ಟೆಸ್ಟ್ ಪಂದ್ಯಗಳು – 10
ರನ್ ಗಳು – 538
3- ಟ್ರೆಂಟ್ ಬೌಲ್ಟ್
ಟೆಸ್ಟ್ ಪಂದ್ಯಗಳು – 71
ವಿಕೆಟ್ ಗಳು -281
4- ಡೇವೊನ್ ಕಾನ್ವೋ
ಟೆಸ್ಟ್ ಪಂದ್ಯಗಳು -1
ರನ್ ಗಳು – 223
5- ಕಾಲಿನ್ ಡೇ
ಟೆಸ್ಟ್ ಪಂದ್ಯಗಳು – 25
ರನ್ ಗಳು -1194
ವಿಕೆಟ್ ಗಳು 47
6-ಮ್ಯಾಟ್ ಹೆನ್ರಿ
ಟೆಸ್ಟ್ ಪಂದ್ಯಗಳು – 13
ರನ್ ಗಳು – 224
ವಿಕೆಟ್ ಗಳು – 31
7- ಕೈಲ್ ಜಾಮಿನ್ಸನ್
ಟೆಸ್ಟ್ ಪಂದ್ಯಗಳು -7
ರನ್ ಗಳು -235
ವಿಕೆಟ್ ಗಳು -39
8-ಟಾಮ್ ಲಥಾಮ್ – ವಿಕೆಟ್ ಕೀಪರ್
ಟೆಸ್ಟ್ ಪಂದ್ಯಗಳು – 57
ರನ್ ಗಳು -3988
9- ಹೆನ್ರಿ ನಿಕೊಲಾಸ್
ಟೆಸ್ಟ್ ಪಂದ್ಯಗಳು – 38
ರನ್ ಗಳು -2236
10- ಆಜಾಝ್ ಪಟೇಲ್
ಟೆಸ್ಟ್ ಪಂದ್ಯಗಳು – 8
ರನ್ ಗಳು – 53
ವಿಕೆಟ್ ಗಳು – 22
11- ಟೀಮ್ ಸೌಥಿ -ವೇಗದ ಬೌಲರ್
ಟೆಸ್ಟ್ ಪಂದ್ಯಗಳು – 78
ರನ್ ಗಳು -1698
ವಿಕೆಟ್ ಗಳು – 309
12- ರೋಸ್ ಟೇಲರ್
ಟೆಸ್ಟ್ ಪಂದ್ಯಗಳು – 106
ರನ್ ಗಳು -7426
ವಿಕೆಟ್ ಗಳು -2
13- ನೇಲ್ ವಾಗ್ನರ್
ಟೆಸ್ಟ್ ಪಂದ್ಯಗಳು – 52
ರನ್ ಗಳು – 695
ವಿಕೆಟ್ ಗಳು -222
14- ವಾಟ್ಲಿಂಗ್
ಟೆಸ್ಟ್ ಪಂದ್ಯಗಳು -74
ರನ್ ಗಳು -3789
15- ವಿಲ್ ಯಂಗ್
ಟೆಸ್ಟ್ ಪಂದ್ಯಗಳು – 2
ರನ್ ಗಳು -48