NID Recruitment | ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ
ಉದ್ಯೋಗಾಕಾಂಕ್ಷಿಗಳಿಗೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ಗುಡ್ ನ್ಯೂಸ್ ನೀಡಿದೆ.
ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲು ಎಸ್ ಐಡಿ ಅಧಿಸೂಚನೆ ಹೊರಡಿಸಿದೆ.
6 ಸಹಾಯಕ ಇಂಜಿನಿಯರ್, ಹಿರಿಯ ತಾಂತ್ರಿಕ ಬೋಧಕ, ಹಿರಿಯ ವಿನ್ಯಾಸ ಬೋಧಕ , ವಿನ್ಯಾಸ ಬೋಧಕ, ಉಪ ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಬಿಇ, ಬಿ.ಟೆಕ್, ಡಿಪ್ಲೊಮೋ, ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳು 07.03.2022 ರವರೆಗೆ ಒಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು – 16 ಹುದ್ದೆಗಳು
ವಿದ್ಯಾರ್ಹತೆ – ಬಿಇ, ಬಿ.ಟೆಕ್, ಡಿಪ್ಲೊಮೋ (CA), ಮಾಸ್ಟರ್ ಡಿಗ್ರಿ
ಕೆಲಸದ ಸ್ಥಳ – ಅಲಹಾಬಾದ್
ಅರ್ಜಿ ಹಾಕಲು ಆರಂಭ ದಿನಾಂಕ – 26-02-2022, ಅರ್ಜಿ ಹಾಕಲು ಕೊನೆಯ ದಿನಾಂಕ- 7-03-2022
nid-recruitment-2022