ನೈಟ್ ನ್ಯೂಸ್ ಅಪ್ಡೇಟ್
1.ಜಗತ್ತಿನಾದ್ಯಂತ ಕೊರೋನಾ ಸೋಂಕಿನ ರಣಕೇಕೆ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 11 ಮಿಲಿಯನ್ ಗಡಿದಾಟಿದೆ ಎಂದು ಜಾನ್ ಹಾಫ್ ಕಿನ್ಸ್ ವರದಿ ತಿಳಿಸಿದೆ. ವೈರಾಣು ಆರ್ಭಟಕ್ಕೆ ಜಗತ್ತೇ ನಲುಗಿ ಹೋಗಿದ್ದು, ಏಳು ತಿಂಗಳಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.
ಸೋಂಕು ಪ್ರದೇಶಗಳ ಕಟ್ಟುನಿಟ್ಟಿನ ಸೀಲ್‌ಡೌನ್‌ಗೆ ಸಿಎಂ ಸೂಚನೆ : ಸಚಿವ ಸುಧಾಕರ್
2. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸೀಲ್‌ಡೌನ್ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಜಪಾನ್ ಭಾರತವನ್ನು ಬೆಂಬಲಿಸಿದ ಬೆನ್ನಲ್ಲೇ ಗಸ್ತು ಹಡಗುಗಳನ್ನು ಗಡಿಯಲ್ಲಿ ನಿಯೋಜಿಸಿದ ಚೀನಾ
3. ಭಾರತ-ಚೀನಾ ಗಡಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ ಬಳಿಕ ಭಾರತಕ್ಕೆ ಬೆಂಬಲ ನೀಡುತ್ತಿರುವ ದೇಶಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ಬೆಳವಣಿಗೆಯಿಂದ ಚೀನಾಗೆ ನಡುಕ ಉಂಟಾಗಿದೆ.
ನನ್ನನ್ನು ಅವರು ತಂಡದಿಂದ ಕೈಬಿಡಬಾರದಿತ್ತು. ಆಗ ನಾನು ಎಷ್ಟು ನೊಂದುಕೊಂಡಿದ್ದೆ ಗೊತ್ತಾ _ ಜಿಆರ್ ವಿ ಮನದಾಳದ ಮಾತು..
4. ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಇಂದು 1839 ಹೊಸ ಕೊರೋನಾ ಸೋಂಕು ಪ್ರಕರಣ ದಾಖಲಾಗಿದೆ. ಇಂದು ಬೆಂಗಳೂರಿನಲ್ಲಿ 1172 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ.
Please Like and follow Us on Facebook And Share Do support us
5. 2020ನೇ ವರ್ಷದ ಮೂರನೇ ಚಂದ್ರಗ್ರಹಣವು ಜುಲೈ 5 ರಂದು ಸಂಭವಿಸಲಿದ್ದು, ಜನವರಿ 10 ರಂದು ಮೊದಲ ಚಂದ್ರಗ್ರಹಣ ಮತ್ತು ಜೂನ್ 5 ರಂದು ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಿದೆ.
ಚಂದ್ರನ ಮುಖದ ಮೇಲೆ ಪೆನಂಬ್ರಲ್ ಗ್ರಹಣವು ಕಪ್ಪು ಛಾಯೆಯನ್ನು ಮಾತ್ರ ಸೃಷ್ಟಿಸುತ್ತದೆ.












