ಹಳೆಯ 5, 10 ಮತ್ತು 100 ರೂ ನೋಟ್ ಬ್ಯಾನ್ ಇಲ್ಲ – ಆರ್‌ಬಿಐ ಸ್ಪಷ್ಟನೆ
ಹೊಸದಿಲ್ಲಿ, ಜನವರಿ26: ಚಾಲ್ತಿಯಲ್ಲಿರುವ ಹಳೆಯ ನೋಟುಗಳಾದ 5, 10 ಮತ್ತು 100 ರೂಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮ ವರದಿಗಳು ತಪ್ಪಾಗಿವೆ ಎಂದು ರಿಸರ್ವ್ ಬ್ಯಾಂಕ್ ಟ್ವಿಟರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಈ ವರ್ಷದ ಮಾರ್ಚ್‌ನಿಂದ ಹಳೆಯ ಕರೆನ್ಸಿ ನೋಟುಗಳು ಅಮಾನ್ಯವಾಗುತ್ತವೆ ಎಂಬ ವರದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ. ಹಳೆಯ ಸರಣಿಯ ನೋಟುಗಳನ್ನು 5, 10 ಮತ್ತು 100 ರೂಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮ ವರದಿಗಳು ತಪ್ಪಾಗಿದೆ ಎಂದು ಕೇಂದ್ರ ಬ್ಯಾಂಕ್ ಟ್ವಿಟ್ಟರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ರೂ. 1,000 ಮತ್ತು 500 ರೂ. ಕರೆನ್ಸಿ ನೋಟುಗಳನ್ನು 2016 ರಲ್ಲಿ ನಡೆದ ನೋಟ್ ಬ್ಯಾನ್ ನಿಂದ ಅಮಾನ್ಯವಾಗಿದೆ.ಆದರೆ ಹಳೆಯ 5, 10 ಮತ್ತು 100 ರೂಗಳ ನೋಟುಗಳು ಚಲಾವಣೆಯಲ್ಲಿದೆ.
ಇಂದಿನಿಂದ ಮತದಾರರ ಗುರುತಿನ ಚೀಟಿ ಡಿಜಿಟಲ್ : ಇ-ಇಪಿಐಸಿ ಡೌನ್‌ಲೋಡ್ ಮಾಡುವುದು ಹೇಗೆ ?
ಕೆಲವು ಇತ್ತೀಚಿನ ವರದಿಗಳು ಆರ್‌ಬಿಐ 5, 10 ಮತ್ತು 100 ರೂ ನೋಟುಗಳನ್ನು ನಿಷೇಧಿಸಲು ನಿರ್ಧರಿಸಿದೆ ಮತ್ತು ಇವು ಮಾರ್ಚ್ 2021 ರಿಂದ ಸ್ವೀಕಾರಾರ್ಹ ಕರೆನ್ಸಿಯಾಗಿರುವುದಿಲ್ಲ ಎಂದು ವರದಿ ಮಾಡಿದೆ.
With regard to reports in certain sections of media on withdrawal of old series of ₹100, ₹10 & ₹5 banknotes from circulation in near future, it is clarified that such reports are incorrect.
— ReserveBankOfIndia (@RBI) January 25, 2021
ಇದಕ್ಕೆ ಸ್ಪಷ್ಟನೆ ನೀಡಿರುವ ಆರ್‌ಬಿಐ, ದೇಶದಲ್ಲಿ ಯಾವುದೇ ಕಾರಣಕ್ಕೂ 5, 10 ಮತ್ತು 100ರೂಗಳ ನೋಟ್ ಬ್ಯಾನ್ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ನಾವು ಹಳೆಯ ಹರಿದ ಮತ್ತು ಕೊಳೆಯಾದ ನೋಟುಗಳು ಬ್ಯಾಂಕುಗಳಿಗೆ ಬಂದರೆ, ಅದನ್ನು ಗ್ರಾಹಕರಿಗೆ ಮತ್ತೆ ನೀಡಬೇಡಿ ಎಂದು ಹೇಳಿದ್ದೇವೆ. ಆದರೆ ಮಾರ್ಚ್ ಅಥವಾ ಏಪ್ರಿಲ್ ಬಳಿಕವೂ ಹಳೆಯ ನೋಟುಗಳು ಚಲಾವಣೆಯಲ್ಲಿರುತ್ತದೆ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದುhttps://t.co/OUsvvIIazS
— Saaksha TV (@SaakshaTv) January 25, 2021
ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಮುಸ್ಲಿಂ ಮಹಿಳೆhttps://t.co/eDpTrg6WcD
— Saaksha TV (@SaakshaTv) January 25, 2021