ಈ ಬಾರಿ ಅಕ್ಟೋಬರ್ 17ಕ್ಕೆ ಅಧಿಕ ಮಾಸ ಮುಕ್ತಾಯಗೊಳ್ಳಲಿದೆ. ಹೀಗಾಗಿ ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳು ಒಂದು ತಿಂಗಳು ಮುಂದಕ್ಕೆ ಹೋಗಿವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹತ್ತು ದಿನ ಸಾರ್ವತ್ರಿಕ ರಜಾದಿನಗಳಿವೆ. ಹೀಗಾಗಿ ಬ್ಯಾಂಕ್ ಗೆ 10 ದಿನಗಳ ಕಾಲ ರಜೆ ಇರಲಿದೆ.
ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ : ಇಲ್ಲಿದೆ ಮಾಹಿತಿ
ಅಕ್ಟೋಬರ್ 2 ಗಾಂಧಿ ಜಯಂತಿ
ಅಕ್ಟೋಬರ್ 4 ಭಾನುವಾರ
ಅಕ್ಟೋಬರ್ 10 ಎರಡನೇ ಶನಿವಾರ
ಅಕ್ಟೋಬರ್ 11 ಭಾನುವಾರ
ಅಕ್ಟೋಬರ್ 18 ಭಾನುವಾರ
ಅಕ್ಟೋಬರ್ 24 ನಾಲ್ಕನೇ ಶನಿವಾರ
ಅಕ್ಟೋಬರ್ 25 ಭಾನುವಾರ / ಆಯುಧಪೂಜೆ
ಅಕ್ಟೋಬರ್ 26 ವಿಜಯದಶಮಿ
ಅಕ್ಟೋಬರ್ 30 ಈದ್ ಮಿಲಾದ್
ಅಕ್ಟೋಬರ್ 31 ವಾಲ್ಮೀಕಿ ಜಯಂತಿ