ವಿದೇಶಿ ಪ್ರವಾಸಿಗರಿಗೆ ಒಮಾನ್ ಸರ್ಕಾರ ಬಂಪರ್ ಆಫರ್
ಮೊರ್ಟಾಡ್ (ಬಾಲ್ಕೊಂಡ) : ವಿದೇಶಿ ಪ್ರವಾಸಿಗರಿಗೆ ಒಮಾನ್ ಸರ್ಕಾರ ಬಂಪರ್ ಆಫರ್ ಘೋಷಿಸಿದೆ.
ಭೇಟಿಯ ವೀಸಾಗೆ ಸಂಬಂಧ ವಿಲ್ಲದೆ ಹತ್ತು ದಿನಗಳ ಕಾಲ ಒಮನ್ ಗೆ ಭೇಟಿ ನೀಡಲು ಅನುಮತಿ ನೀಡಿದೆ. ಭಾರತ ಸೇರಿದಂತೆ 103 ದೇಶಗಳ ಪ್ರವಾಸಿಗರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅಂದಹಾಗೆ ಈ ಹಿಂದೆ ಒಮಾನ್ ಗೆ ಹೋಗಲು ಒಂದು ತಿಂಗಳು ಅಥವಾ 3 ತಿಂಗಳ ಕಾಲ ವೀಸಾ ಬೇಕಿತ್ತು. ಭೇಟಿಯ ವೀಸಾ ವೆಚ್ಚ 20,000 ರೂಪಾಯಿಯಿಂದ 30,000 ರೂ ಆಗಿತ್ತು.
ಒಂದು ವೇಳೆ ಪ್ರಾಯೋಜಕರು ಇದ್ದಲ್ಲಿ, ಭೇಟಿ ವೀಸಾವು ಉಚಿತವಾಗಿ ಲಭಿಸುತ್ತಿತ್ತು.
ಒಮಾನ್ ಗೆ ಪ್ರಯಾಣಿಸುವ ಪ್ರವಾಸಿಗರು ಇತ್ತೀಚಿನ ಫ್ಲೆಕ್ಸಿಬಿಲಿಟಿ ಹಿನ್ನೆಲೆಯಲ್ಲಿ ರಾಯಲ್ ಪೊಲೀಸ್ ನಿಯಮಗಳನ್ನು ಅನುಸರಿಸಬೇಕು.
ಮೀನುಗಾರನಿಗೆ ಮರಣ ದಂಡನೆ ವಿಧಿಸಿದ ಹುಚ್ಚ ಸರ್ವಾಧಿಕಾರಿ ಕಿಮ್ !
ಆರೋಗ್ಯ ವಿಮೆ, ಒಮನ್ ಗೆ ವಿಮಾನ ಟಿಕೆಟ್ ಗಳು ಮತ್ತು ಹೋಟೆಲ್ ವಿವರಗಳು ಒಮನ್ ರಾಯಲ್ ಪೊಲೀಸರಿಗೆ ನೀಡಬೇಕು. ಈ ಪ್ರವಾಸ ಪೂರ್ತಿ ಪೊಲೀಸರ ನಿಗಾದಲ್ಲಿ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel