ADVERTISEMENT
Saturday, December 6, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ಒಂದು ವಸ್ತು ಇದ್ರೆ ಸಾಕು ಮಹಾಲಕ್ಷ್ಮೀಯು ಕೃಪಾ ಕಟಾಕ್ಷವನ್ನು ನೀಡುತ್ತಾ ಮನೆಯಲ್ಲಿ ನೆಲೆಸಿರುತ್ತಾಳೆ

admin by admin
May 14, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಈ ಒಂದು ವಸ್ತು ಇದ್ರೆ ಸಾಕು ಮಹಾಲಕ್ಷ್ಮೀಯು ಕೃಪಾ ಕಟಾಕ್ಷವನ್ನು ನೀಡುತ್ತಾ ಮನೆಯಲ್ಲಿ ನೆಲೆಸಿರುತ್ತಾಳೆ

ಪೂಜಾಮಂದಿರದಲ್ಲಿ ಈ ಎರಡು ವಸ್ತುಗಳನ್ನು ಇಟ್ಟರೆ ಆ ಮನೆಯಲ್ಲಿ ಐಶ್ವರ್ಯದೊಂದಿಗೆ ಹಣದ ಅರಿವು ಹೆಚ್ಚುತ್ತದೆ.

Related posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

December 5, 2025
ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

December 5, 2025

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮನೆಯೇ ಮಂತ್ರಲಯ ಎಂದಿದ್ದಾರೆ ಹಿರಿಯರು ಹೌದು ಸ್ವರ್ಗ ಬೇರೆ ಯಾವುದು ಇಲ್ಲ ನಾವು ಎಲ್ಲೇ ಇರಲಿ ಹೇಗೇ ಇರಲಿ ಅದು ಕೆಲವು ಕಾಲ ಮಾತ್ರ.

ಮತ್ತೆ ನಾವು ನಮ್ಮ ನಮ್ಮ ಗೂಡುಗಳಿಗೆ ಬಂದು ಸೇರಬೇಕು ಅದಕ್ಕೆ ಮನೆ ಅಂದರೆ ಮೊದಲು ಸ್ವರ್ಗ ಅಂತ ಹೇಳಬಹುದು ಅದಕ್ಕೆ ಹಿರಿಯರು ಗೃಹ ಎಂದಿದ್ದಾರೆ ಇನ್ನೂ ನಾವು ವಾಸಿಸುವ ಮನೆಯಲ್ಲಿ ಕಷ್ಟಗಳು ಇರುತ್ತೆ ಸುಖವೂ ಇರುತ್ತೆ ಶಾಂತಿನೂ ಇರುತ್ತೆ ಒಮ್ಮೊಮ್ಮೆ ಆಶಾಂತಿ ಇರುತ್ತೆ ಯಾಕೆಂದರೆ ಅದು ನಮ್ಮ ಕೈಯಲ್ಲಿ ಇರುವುದರಿಂದ ಅದಕ್ಕೆ ಹಿರಿಯರು ಮನೆಯನ್ನು ನೋಡಿ ಮನೆಯ ಒಡತಿಯನ್ನು ನೋಡು ಎಂದಿದ್ದು ಮನೆ ಯಾವಾಗಲೂ ಶುಚಿ ಶುದ್ಧ ಆಗಿರಬೇಕು ಅದರಲ್ಲೂ ನಮ್ಮ ಪೂಜಾಕೋಣೆ ಯಾವಾಗಲೂ ಶುಚಿಯಾಗಿ ಇರಬೇಕು ನಾವು ಕೆಲ ಕಾಲ ಧ್ಯಾನ ಮಗ್ನರಾಗಿ ಕುಳಿತುಕೊಂಡು ಕಾಯ

ಮನಸ ವಾಚ ಶುದ್ಧವಾಗಿ ಅಲ್ಲಿ ನಮ್ಮನ್ನು ನಾವು ದೇವರಿಗೆ ಅರ್ಪಿಸುವ ಸ್ಥಾನ ಆಸ್ಥಾನವನ್ನು ನಾವು ಶುಚಿಯಾಗಿ ಇಟ್ಟುಕೊಂಡರೆ ನಮಗೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಒಲಿದು ಬರುತ್ತದೆ ಮುಖ್ಯವಾಗಿ ಪೂಜಾಕೋಣೆಯಲ್ಲಿ ಯಾವಾಗಲೂ ನೈರ್ಮಲ್ಯ ಇರಬಾರದು ನೈರ್ಮಲ್ಯ

ಅಂದರೆ ಒಣಗಿದ ಹೂಗಳು ಪತ್ರೆ ಇತ್ಯಾದಿ ಇವತ್ತು ಏರಿಸಿದ ಹೂವುಗಳನ್ನು ಮರುದಿನ ತೆಗೆಯಬೇಕು ಹಾಗೆಯೇ ನೀಲಾಂಜನ ಗಳಲ್ಲಿ ಪ್ರಣತಿಯಲ್ಲಿ ಹಾಕಿದ ಎಣ್ಣೆ ಬತ್ತಿ ಉಳಿದಿದ್ದರೆ ಅವನು ತೆಗೆಯಬೇಕು ಕೋಣೆಯ ಸುತ್ತ ಧೂಳು ಹಚ್ಚಿದ ಊದುಬತ್ತಿಯ ಹೊಗೆ ಧೂಳನ್ನು ತೆಗೆಯಬೇಕು ಆಗಿಂದಾಗೆ ಶುಚಿಗೊಳಿಸಬೇಕು. ಸ್ವಚ್ಛವಾಗಿ ಇಟ್ಟುಕೊಂಡರೆ ಮಹಾಲಕ್ಷ್ಮಿ ಪ್ರಸನ್ನವದನಳಾಗಿ ನೆಲೆಸಿರುತ್ತಾಳೆ ಹಾಗೆಯೇ ಪೂಜೆಗೆ ಬಳಸುವ ಪಾತ್ರೆಗಳು ನೀರು ಎಲ್ಲವೂ ಕರಕಲಾಗಿ ಜಿಡ್ಡು ಜಿಡ್ಡಾಗಿ ಇರಬಾರದು ಅವನ್ನು ಮೇಲಿಂದ ಮೇಲೆ ಪ್ರತಿನಿತ್ಯ ತೊಳೆದು ತೆಗೆದು ಶುಭ್ರವಾಗಿ ಇಟ್ಟುಕೊಳ್ಳಬೇಕು

ನಿಮಗೆ ಆ ದಿನ ಪೂಜೆ ಮಾಡಲು ಸಮಯವಿಲ್ಲ ಎಂದುಕೊಳ್ಳಿ ಆದರೆ ಪೂಜಾ ಕೋಣೆಯನ್ನು ಶುಭ್ರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹೀಗೆ ನಾವು ಮಾಡುವುದರಿಂದ

Lakshmi astrology horoscopeಆ ಮನೆಯಲ್ಲಿ ಶಾಂತಿ ನೆಮ್ಮದಿ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಹರಿದುಬರುತ್ತದೆ ಹೀಗೆ ಮುಖ್ಯವಾಗಿ ವಿಷಯಕ್ಕೆ ಬರೋಣ ಪೂಜಾ ಕೋಣೆಯಲ್ಲಿ ಆ ಎರಡು ವಸ್ತುಗಳು ಯಾವಾಗಲೂ ಇಟ್ಟುಕೊಂಡರೆ ಆ ಮನೆಯಲ್ಲಿ ಮಹಾಲಕ್ಷ್ಮಿಯ ತಾಂಡವವಾಗಿ ನೆಲೆಸಿರುತ್ತಾಳೆ ಅವುಗಳು ಯಾವುದೆಂದರೆ ಅಕ್ಕಿ ಮತ್ತು ಕುಡುಗೋಲು

ನಿಮ್ಮ ಪೂಜಾ ಮನೆಯಲ್ಲಿ ಮನೆಯಲ್ಲಿ 1ಮೂಟೆಯಷ್ಟು ಅಕ್ಕಿಯನ್ನು ಬಿಡಿ ಮೂಟೆ ಇಡಲಿಕ್ಕೆ ಜಾಗ ಇಲ್ಲದಿದ್ದರೆ ಒಂದು ತಾಮ್ರದ ಪಾತ್ರೆ ಅಥವಾ ಒಂದು ಹಿತ್ತಾಳೆ ಪಾತ್ರೆಯಲ್ಲಿ 3 ಸೇರಿನಷ್ಟು ಅಕ್ಕಿಯನ್ನು ಅದರಲ್ಲಿ ತುಂಬಿ ಪೂಜಾ ಮಂದಿರದ ಒಂದು ಮೂಲೆಯಲ್ಲಿ ಇಡಿ ಹೀಗೆ ಇಟ್ಟರೆ ಯಾವಾಗಲೂ ಧಾನ್ಯಲಕ್ಷ್ಮಿ ನೆಲೆಸಿರುತ್ತಾರೆ ಧಾನ್ಯಲಕ್ಷ್ಮಿ ಎಂದರೆ ಶ್ರೀಮಾನ್

ಮಹಾಲಕ್ಷ್ಮಿ ಅಲ್ಲವೇ ಧಾನ್ಯ ಅಕ್ಕಿ ಅನ್ನ ಪರಬ್ರಹ್ಮ ಸ್ವರೂಪ ಅದಕ್ಕೆ ಅನ್ನವನ್ನು ಅನ್ನಪೂರ್ಣೆ ಎನ್ನುತ್ತಾರೆ ಎಲ್ಲಿ ಧಾನ್ಯಲಕ್ಷ್ಮಿ ಇರುತ್ತಾಳೆ ಅಲ್ಲಿ ಧನಲಕ್ಷ್ಮಿ ತಾನಾಗಿ ಹರಿದು ಬರುತ್ತಾರೆ ಹಾಗಾಗಿ ಅಕ್ಕಿಯ ಮೂಟೆ ಆಗಲಿ ಅಥವಾ ಮೂರು ಸೇರು ಅಕ್ಕಿಯನ್ನು ಪಾತ್ರೆಯಲ್ಲಿ ಇಡಬೇಕು ಹಾಗೆಯೇ ಕಟ್ಟಿಗೆಯಿಂದ ಮಾಡಿದ ಕಡಗೋಲನ್ನು ನಿಮ್ಮ ಪೂಜಾ ಮಂದಿರದಲ್ಲಿ ಅದಕ್ಕೆ ಆದಂತ 1 ಪ್ರಾಶಸ್ತ ಜಾಗವನ್ನು ಹುಡುಕಿ ಅದನ್ನು ಇಡಬೇಕು

Lakshmi astrology horoscopeಯಾಕೆಂದರೆ ಪ್ರಕೃತಿಯೇ ಜಗನ್ಮಾತೆ ಮಹಾಲಕ್ಷ್ಮಿ ಎಂದರೆ ಪ್ರಕೃತಿ ಕಟ್ಟಿಗೆ ಅಲ್ಲಿಂದಲೇ ಬಂದಿದೆ ಅದಕ್ಕೆ ಕಡಗೋಲನ್ನು ಶ್ರೀಮಾನ್ ಮಹಾ ವಿಷ್ಣುವಿನ ಅಂದರೆ ಶ್ರೀಕೃಷ್ಣನ ಅವತಾರವೆನ್ನುವುದು. ಕಡಗೋಲು ಹಿಡಿದ ಕೃಷ್ಣ ಉಡುಪಿಯಲ್ಲಿ ನೆಲೆಸಿದ್ದಾನೆ ಅದಕ್ಕೆ ಶ್ರೀಮನ್ನಾರಾಯಣ ಎಲ್ಲಿ ನೆಲೆಸಿರುತ್ತಾನೆ ಅಲ್ಲಿ ಶ್ರೀಮಹಾಲಕ್ಷ್ಮಿ ಬರಲೇ ಬೇಕಲ್ಲವೇ ಹೀಗಾಗಿ ಆಕೆ ಅಲ್ಲಿ ಬಂದು ಸ್ಥಿರವಾಗಿ ನೆಲೆಗೊಳ್ಳುತ್ತಾಳೆ ಅದಕ್ಕೆ ಈ ಎರಡು ವಸ್ತುಗಳನ್ನು
ನಿಮ್ಮ ಪೂಜಾ ಮನೆಯಲ್ಲಿ ಮರೆಯದೆ ಇಟ್ಟು ನೋಡಿ ಆ ಮನೆಯಲ್ಲಿ ಶ್ರೀಮನ್ ಮಹಾಲಕ್ಷ್ಮಿ ಧನಕನಕ ಸಂಪತ್ತನ್ನು ಸುರಿಸುತ್ತಾಳೆ. ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Tags: #Hindu culture.#saakshatvbengaluruGodess MahalakshmikarnatakalakshmiMahalakshmi
ShareTweetSendShare
Join us on:

Related Posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

by admin
December 5, 2025
0

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

by admin
December 5, 2025
0

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.! ಗರುಡ ಪುರಾಣದ ಪ್ರಕಾರ, ಮರಣದ ನಂತರ ವ್ಯಕ್ತಿಯ ಆತ್ಮವು ಜೀವಿತಾವಧಿಯಲ್ಲಿ ಮಾಡಿದ ಪಾಪ, ಪುಣ್ಯಗಳ ಆಧಾರದ...

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

by admin
December 5, 2025
0

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ 1, ಸ್ನಾನಕ್ಕೆ ಸೋಪು ಉಪಯೋಗಿಸ ಬಾರದು....

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram