BJP ಅಧಿಕಾರಕ್ಕೆ ಭಾರದಂತೆ ತಡೆಯುವುದೇ ಮೊದಲ ಗುರಿ – ಓವೈಸಿ
ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದದಂತೆ ತಡೆಯುವುದೆ ನಮ್ಮ ಗುರಿ ಎಂದು ಅಸಾದುದ್ದೀನಿ ಓವೈಸಿ ಹೇಳಿದ್ದಾರೆ. ಭಾರತಿಯ ಜನತಾ ಪಕ್ಷಕ್ಕೆ ಅದಿಖಾರಕ್ಕೆ ಏರದಂತೆ ನೊಡಿಕುಲ್ಲುವುದೆ ನಮ್ಮ ಮೊದಲ ಗುರಿ ಎಂದು ಆಲ್ ಇಂಡಿಯಾ ಮಜ್ಲಸ್ – ಎ – ಇತತೆಹಾದುಲ್ ಮುಸ್ಲಿಮೀನ್ ( ಎಐಎಂಐಎಂ ) ಪಕ್ಷದ ಮುಖ್ಯಸ್ಥ ಓವೈಸಿ ಕಿಡಿಕಾರಿದ್ದಾನೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಾವು ಸ್ಪರ್ಧಿಸುವ 100 ಸ್ಥಾನಗಳಲ್ಲಿ ತಮ್ಮ ಪಕ್ಷದಿಂದಲೇ ಸ್ಪರ್ದಿಸುತ್ತೇವೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯುವುದು ಮೊದಲ ಗುರಿ, ಎರಡನೆಯದಾಗಿ ಜಾತಿ – ಧರ್ಮದ ನಡುವೆ ತಾರತಮ್ಯ ಮಾಡದ ವ್ಯಕ್ತಿ ಪಕ್ಷ ನಮಗೆ ಬೇಕು, ಉತತರನ ಪ್ರದೇಶದಲ್ಲಿ ಮುಸ್ಲೀಂರ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳು ನಿರಾಶಾದಾಯಕವಾಗಿವೆ ಎಂದು ತಿಳಿಸಿದರು.
ಗೋವಾ ಚುನಾವಣೆ – ಅಮಿತ್ ಪಾಲೇಕಾರ್ ಆಪ್ ಪಕ್ಷದ ಸಿ ಎಂ ಕ್ಯಾಂಡಿಡೇಟ್…








