ನವದೆಹಲಿ: 2020ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಗಾನಯೋಗಿ, ದೇಶದ ಹೆಸರಾಂತ ಹಿನ್ನೆಲೆ ಗಾಯಕರಾಗಿದ್ದ ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಅದೇ ರೀತಿ ಅಲೋಪತಿ ಮೆಡಿಕಲ್ ಮಾಫಿಯಾ ಹಾಗೂ ಚಿಕಿತ್ಸೆಯಲ್ಲಿ ಮಾಫಿಯಾದ ಹುನ್ನಾರಗಳನ್ನು ಜನರ ಎದುರು ಸರಳವಾಗಿ ಬಿಚ್ಚಿಡುವ ಮೂಲಕ ಜನರ ವೈದ್ಯರಾಗಿ ಹೊರಹೊಮ್ಮಿರುವ ಡಾ.ಬಿ.ಎಂ ಹೆಗಡೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯ ಪ್ರಶಸ್ತಿಯ ಗರಿ ಸಿಕ್ಕಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.
ದೇಶಾದ್ಯಂತ ಒಟ್ಟು 119 ಮಂದಿಯನ್ನು ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಐವರು ಕನ್ನಡಿಗರು ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಹ ಸಣ್ಣದಾದರೇನು, ಛಲಬಿಡದ ತ್ರಿವಿಕ್ರಮನಂತೆ ಕ್ರೀಡಾ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಕೆ.ವೈ. ವೆಂಕಟೇಶ್,
ಅದ್ಭುತ ಕಲಾವಿದೆಯಾಗಿರುವ ಜೋಗತಿ ಕಲಾ ಪ್ರಕಾರದ ರಾಯಭಾರಿ, ಕರ್ನಾಟಕ ಜಾನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಾಗೂ ವೇದಗಳ ಕುರಿತು ಅಧ್ಯಯನ ನಡೆಸಿ ವೇದಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಸಾಧನೆ ಮಾಡಿರುವ ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಜಪಾನ್ ಪ್ರಧಾನಿಗೆ ಪದ್ಮ ಗೌರವ
ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ವಿಶೇಷ.
ಐವರು ಕನ್ನಡಿಗರಿಗೆ ಪದ್ಮ ಪ್ರಶಸ್ತಿ
1. ಬಿ.ಎಂ ಹೆಗಡೆ-ಪದ್ಮವಿಭೂಷಣ
2. ಚಂದ್ರಶೇಖರ ಕಂಬಾರ-ಪದ್ಮಭೂಷಣ
3. ಮಾತಾ ಬಿ.ಮಂಜಮ್ಮ ಜೋಗತಿ
4. ರಂಗಸ್ವಾಮಿ ಲಕ್ಷ್ಮಿ ನಾರಾಯಣ ಕಶ್ಯಪ್
5. ಕೆ.ವೈ ವೆಂಕಟೇಶ್
ಪದ್ಮ ಪ್ರಶಸ್ತಿ ಪುರಸ್ಕೃತ ಕೆಲ ಗಣ್ಯರ ಪಟ್ಟಿ ಇಂತಿದೆ…
ಪದ್ಮ ವಿಭೂಷಣ
* ಶಿಂಜೋ ಅಬೆ
* ಎಸ್.ಪಿ ಬಾಲಸುಬ್ರಹ್ಮಣ್ಯಂ (ಮರಣೋತ್ತರ)
* ಡಾ.ಬಿ.ಎಂ.ಹೆಗ್ಡೆ
* ನರಿಂದರ್ ಸಿಂಗ್ ಕಪನ್ಯಾ (ಮರಣೋತ್ತರ)
* ಮೌಲಾನಾ ವಾಹಿದುದ್ದಿನ್ ಖಾನ್
* ಬಿಬಿ ಲಾಲ್
* ಸುದರ್ಶನ ಸಾಹೋ
ಪದ್ಮ ಭೂಷಣ
* ಕೃಷ್ಣ ನಾಯರ್, ಶಾಂತಕುಮಾರಿ ಚಿತ್ರ
* ತರುಣ್ ಗೊಗೊಯ್ (ಮರಣೋತ್ತರ)
* ಚಂದ್ರಶೇಖರ ಕಂಬಾರ
* ಸುಮಿತ್ರಾ ಮಹಾಜನ್
* ನೃಪೇಂದ್ರ ಮಿಶ್ರಾ
* ರಾಮವಿಲಾಸ ಪಾಸ್ವಾನ್ (ಮರಣೋತ್ತರ)
* ಕೇಶುಬಾಯ್ ಪಟೇಲ್ (ಮರಣೋತ್ತರ)
* ಕಲ್ಬೆ ಸಾದಿಕ್ (ಮರಣೋತ್ತರ)
* ರಜನಿಕಾಂತ್ ದೇವಿದಾಸ್ ಶ್ರಾಫ್
* ತಾರಾಲೋಚನ್ ಸಿಂಗ್
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel