ನಾಳೆಯ ಬ್ರಾಹ್ಮೀ ಮೂರ್ಹತದ ಮುನ್ನ ಈ ಒಂದು ಮಂತ್ರವನ್ನು ಹೇಳಿದ್ರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ
ಪ್ರತಿ ನಿತ್ಯ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಬಂದರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿ ಆಗುತ್ತದೆ
ಜೀವನದಲ್ಲಿ ವಿಪರೀತವಾದ ಹಣಕಾಸಿನ ಭಾದೆಗಳನ್ನು ಅನುಭವಿಸುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಸಿಗುತ್ತಾ ಇಲ್ಲ ಎಂದರೆ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಹೆಚ್ಚಾಗಿ ಇದ್ದರೆ ಜೀವನದಲ್ಲಿ ಮಾಟ ಮಂತ್ರದ ಸಮಸ್ಯೆಗಳು ಶತ್ರುಗಳ ಭಾದೆ ಭಾನಾಮತಿ ಅಥವಾ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಿ ಇದ್ದರೆ ಆ ಎಲ್ಲಾ ಕೆಟ್ಟ ಎನರ್ಜಿ ತೊಲಗಿ ಹೋಗಿ ವಿಶೇಷವಾಗಿ ಏಳಿಗೆ ಕಾಣಬೇಕು ಎಂದರೆ ಪ್ರತಿನಿತ್ಯ ಬೆಳಗ್ಗೆ ಎದ್ದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬರಬೇಕು.
ಶ್ರೀ ಕಾಲ ಭೈರವೇಶ್ವರ ಸ್ವಾಮಿಗೆ ಸಂಬಂಧ ಪಟ್ಟ ಈ ಮಂತ್ರಕ್ಕೆ ಅತ್ಯದ್ಬುತ ಶಕ್ತಿ ಇದೆ ಯಾರಿಗೆ ಜೀವನವೇ ಬೇಡ ಮುಂದೆ
ಯಾವ ರೀತಿಯ ದಾರಿ ಎಂದು ಗೊತ್ತಾಗುತ್ತ ಇಲ್ಲ ಇಷ್ಟು ವರ್ಷಗಳ ಕಾಲ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ ನಮಗೆ ಯಾಕೆ ಈ ರೀತಿಯ ಕಷ್ಟ ಬರುತ್ತದೆ ಎಂದು ನೊಂದುಕೊಳ್ಳುತ್ತಾರೆ.
ಈ ಎಲ್ಲಾ ಕಷ್ಟಗಳೂ ತೊಲಗಬೇಕು ಜೀವನದಲ್ಲಿ ನಾಲ್ಕು ಜನರಂತೆ ಸ್ವಲ್ಪ ಆದರೂ ಕೂಡ ಸುಖ ಶಾಂತಿ ನೆಮ್ಮದಿ ಬೇಕು ಎನ್ನುವವರು ನಾವು ಹೇಳಿದ ಈ ನಿಯಮಗಳನ್ನು ಪಾಲನೆ ಮಾಡಬೇಕು.
ಬೆಳಗ್ಗೆ ಎದ್ದಾಗ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸ್ನಾನವನ್ನು ಮಾಡಿಕೊಂಡು ಕೈ ಕಾಲು ಮುಖವನ್ನು ತೊಳೆದು ಮನೆಯಲ್ಲಿ ಯಾವ ಜಾಗ ಚೆನ್ನಾಗಿ ಇರುತ್ತದೆ ಅಲ್ಲಿ ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಈ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು.
ಈ ಮಂತ್ರ ಹೀಗಿದೆ ಓಂ ಕಾಲ ಕಾಲಯ ವಿಧ್ಮಹೆ ಕಾಲತಿತಾಯ ಧಿಮಹಿ ತನ್ನೋ ಕಾಲಭೈರವ ಪ್ರಚೋದಯಾತ್.
ಈ ಶಕ್ತಿಶಾಲಿ ಮಂತ್ರವನ್ನು ಸೂರ್ಯ ಹುಟ್ಟುವ ಮುನ್ನ ಎದ್ದು ಪ್ರತಿ ನಿತ್ಯ 21 ಬಾರಿ ಅಥವಾ 108 ಬಾರಿ ಹೇಳಿಕೊಳ್ಳಬೇಕು ಕಷ್ಟಗಳನ್ನು ನೀವು ಯಾವ ರೀತಿ ಅನುಭವಿಸುತ್ತಾ ಇದ್ದೇವೆ ಆ ಕಷ್ಟವನ್ನು ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಬೇಕು.
ನಾನು ಅಂದುಕೊಂಡ ಕೆಲಸ ಕಾರ್ಯದಲ್ಲಿ ಅತಿ ಬೇಗ ಶ್ರೀಘ್ರದಲ್ಲಿ ಯಶಸ್ಸು ಸಿಗಬೇಕು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಹಣಕಾಸಿನ ಹೊಡೆತ ಬಹಳ ಹೆಚ್ಚಾಗಿ ಇದೆ ಮನೆಯಲ್ಲಿ ನೆಮ್ಮದಿ ಇಲ್ಲ ಮಾಡುವ ಕೆಲಸದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಮುಂದೆ ಯಾವ ರೀತಿಯ ದಾರಿ ಇದೆ ಎಂದು ಕಾಣುತ್ತಾ ಇಲ್ಲ ದಾರಿ ಇದೆ ಎನ್ನುವ ಪ್ರತಿಯೊಂದು ಯೋಗ ನೀವು ಕೊಡಬೇಕು ಎಂದು ಶ್ರೀ ಕಾಲ ಭೈರವೇಶ್ವರ ಗೆ ವಿಶೇಷವಾಗಿ ಸಂಕಲ್ಪ ನೀವು ಮಾಡಿ ಕೊಳ್ಳಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564