ಭಾನುವಾರದ ವಿಶೇಷ ದಿನದಲ್ಲಿ ಜನಿಸಿದವರ ವ್ಯಕ್ತಿತ್ವ, ಗುಣ ಹೇಗಿರಲಿದೆ ಎಂದು ನೋಡೋಣ ಬನ್ನಿ
ಎಲ್ಲರಿಗೂ ನಮಸ್ಕಾರ, ವಾರದ ಮೊದಲ ದಿನವಾದ ಭಾನುವಾರ ಸೂರ್ಯನ ವಾರವಾಗಿದೆ ಈ ದಿನ ಜನಿಸಿದವರ ವ್ಯಕ್ತಿತ್ವ, ಗುಣ ಹೇಗಿರಲಿದೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಭಾನುವಾರ ವಾರದ ಮೊದಲ ದಿನ. ವಿಶ್ರಾಂತಿಗಾಗಿ ಭಾನುವಾರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನದಂದು ಆಡಳಿತಗಾರ ಸೂರ್ಯ.
ಭಾನುವಾರ ಜನಿಸಿದವರು ಸೂರ್ಯನಂತೆ ತಮ್ಮ ಜೀವನದಲ್ಲಿ ಬೆಳಗುತ್ತಾರೆ. ಇವರು ಎಂದಿಗೂ ವಿಭಿನ್ನವಾದುದನ್ನು ಬಯಸುತ್ತಾರೆ. ಭಾನುವಾರ ಜನಿಸಿದವರ ಗುಣ ಸ್ವಭಾವ ಹೇಗಿರಲಿದೆ ಎಂದು ನೋಡೋಣ ಬನ್ನಿ.
ಇವರು ಅತ್ಯಂತ ಸೃಜನಶೀಲ ವ್ಯಕ್ತಿಗಳು, ಇವರ ಜೀವನದಲ್ಲಿ ಪ್ರತಿ ಹಂತದಲ್ಲೂ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿ ಇರಲು ಬಯಸುತ್ತಾರೆ. ಇವರು ಧೈರ್ಯಶಾಲಿಗಳು, ಸ್ವಾರ್ಥಿಗಳು, ಗೌರವಾನ್ವಿತ, ಹಾಗೂ ಆತ್ಮ ವಿಶ್ವಾಸ ಉಳ್ಳ ವ್ಯಕ್ತಿಯಾಗಿರುತ್ತಾರೆ ಇವರು ಸಾಮಾಜಿಕ ನಿಜವಾದ ಆಸ್ತಿಯಾಗಿದ್ದಾರೆ.ಈ ವ್ಯಕ್ತಿಗಳು ಸೂರ್ಯನ ವಾರವಾದ ಭಾನುವಾರ ಜನಿಸಿದವರಿಂದ ಯಾವಾಗಲೂ ಕೇಂದ್ರವಾಗಿರಲು ಬಯಸುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಹಾಗೂ ಸಮಾಜವನ್ನು ಅಳುತ್ತಾರೆ. ಭಾನುವಾರ ಜನಿಸಿದವರು ಸ್ವತಂತ್ರರು ಹಾಗೂ ಸ್ವಾತಂತ್ರ್ಯ ಪ್ರಿಯರು ಅದು ವೈಯಕ್ತಿಕ ಜೀವನವಾಗಲಿ, ವೃತ್ತಿ ಜೀವನವಾಗಲಿ ಏಕಾಂಗಿಯಾಗಿ ಕೆಲಸ ಮಾಡುವಾಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇವರು ತಮ್ಮ ಬುದ್ಧಿವಂತಿಕೆಯನ್ನು ಬಳಸಬಹುದಾದ ವೃತ್ತಿಯನ್ನೇ ಎಂದಿಗೂ ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಹೆಚ್ಚಿನ ಸ್ನೇಹಿತರು ಇರುವುದಿಲ್ಲ. ಮೋಸ ಹೋಗಬಹುದೆಂಬ ಭಯ, ಭಾನುವಾರ ಜನಿಸಿದವರು ಹೆಚ್ಚಾಗಿ ಹಠಮಾರಿ ಹಾಗೂ ಕಡಿಮೆ ತಾಳ್ಮೆಯುಳ್ಳವರು. ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಮಧ್ಯೆ ಸಮತೋಲನ ಸಾಧಿಸುವುದು ಇವರಿಗೆ ಕಷ್ಟಕರವಾಗಿರುತ್ತದೆ. ಹೊರಗೆ ತಿರುಗಾಡಲು ಬಯಸುವ ವ್ಯಕ್ತಿ ಇವರಾಗಿದ್ದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ








