ಲವ್ ಬ್ರೇಕಪ್ ಗೆ ಕಾರಣ ಸ್ನೇಹಿತರೇ ಅಂತೆ : ಜೀವನದ 5 ರಿಯಲ್ ಫ್ಯಾಕ್ಟ್ಸ್..!
ಲವ್ ಬ್ರೇಕಪ್
40 % ರಷ್ಟು ಟೀನೇಜ್ ಹುಡುಗಿಯರು ತಮ್ಮ ಸ್ನೇಹಿತರು ಮಾತು ಕೇಳಿ ತಮ್ಮ ಲವರ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ತಾರೆ ಅನ್ನೋದು ಹಲವರ ಮಾತು.
ಒಯೆನೋಫೋಬಿಯಾ
ಕೆಲವರಿಗೆ ಈ ಒಯೆನೋಫೋಬಿಯಾ ಅನ್ನೋ ಒಂದು ಕಾಯಿಲೆ ಇರುತ್ತೆ. ಇಂತವರಿಗೆ ವೈನ್ ಅಂದ್ರೆ ಭಯವಿರುತ್ತೆ.
ಪಿಂಪಲ್ಸ್
ಮುಖದ ಮೇಲೆ ಪಿಂಪಲ್ಸ್ ಇರುವವರು , ಪಿಂಪಲ್ಸ್ ಇಲ್ಲದೇ ಇರುವವರಿಗಿಂತಲೂ ತುಂಬಾನೆ ಯಂಗ್ ಆಗಿ ಕಾಣಿಸುತ್ತಾರೆ.
ತಾಳ್ಮೆ
ಸಾಮಾನ್ಯವಾಗಿ ಮಹಿಳೆಯರು ವಾರಕ್ಕೆ 3 ಬಾರಿ ತಳ್ಮೆ ಕಳೆದುಕೊಳ್ತಾರೆ. ಅದೇ ರೀತಿ ಪುರುಷರು ವಾರಕ್ಕೆ 6 ಬಾರಿ ತಾಳ್ಮೆಯನ್ನ ಕಳೆದುಕೊಳ್ತಾರೆ.
ಹೆಡ್ ಫೋನ್ಸ್
ಬಹುತೇಕ ಜನರು ಹೆಡ್ ಫೋನ್ ಗಳನ್ನ ಹಾಕಿಕೊಳ್ಳುವ ಕಾರಣ ಬೇರೆಯವರು ಅವರ ಏಕಾಂತವನ್ನ / ಒಂಟಿತನವನ್ನ ಡಿಸ್ಟರ್ಬ್ ಮಾಡಬಾರದು ಎಂದು ಮನೋವಿಜ್ಞಾನ ತಿಳಿಸುತ್ತೆ.








