ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತೆ : ಮನೋವಿಜ್ಞಾನದ 5 ಸತ್ಯಗಳು..!
ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತದೆ
1 ದಿನ ರಾತ್ರಿಯಿಡೀ ನಿದ್ದೆಗೆಟ್ಟರೆ, ನಿದ್ರೆ ಮಾಡದೇ ಎಚ್ಚರವಾಗಿಯೇ ಇದ್ದರೆ ನಿಮ್ಮ ದೇಹದಲ್ಲಿ 161 ಕ್ಯಾಲೋರೀಸ್ ಫ್ಯಾಟ್ ಹೆಚ್ಚಾಗುತ್ತೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
ರುಚಿಯಾದ ಆರೋಗ್ಯಕರವಾದ ಮೊಸರನ್ನ
ಕ್ರಿಯೇಟಿವಿಟಿ ಇನ್ ಶವರ್
ಎಸ್ ಬಹುತೇಕ ಎಲ್ಲಾ ಕ್ರಿಯೇಟಿವ್ ಇಡಿಯಾಗಳು ಶವರ್ ಅಥವಾ ಸ್ನಾನದ ವೇಳೆಗೆ ತಲೆಗೆ ಹೊಳೆಯುವುದಂತೆ.
ನಿದ್ದೆಯಲ್ಲೂ ತಲೆ ಕೆಲಸ ಮಾಡ್ತಿರುತ್ತೆ
ನಿದ್ದೆ ಮಾಡುವಾಗಲೂ ನಾವು ಸುತ್ತಮುತ್ತಲು ಜನರು ಏನ್ ಮಾತನಾಡುತ್ತಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬಹುದು.
ಅತಿಯಾದ ಚಿಂತನೆಯಿಂದ ಮಹಿಳೆಯರು ನಿದ್ದೆ ಕೆಡುವುದು
ಸಾಮಾನ್ಯವಾಗಿ 50 % ರಷ್ಟು ಮಹಿಳೆಯರು ಅತಿಯಾದ ಚಿಂತನೆಯಿಂದ ಕ್ರಮವಾಗಿ 2 ಗಂಟೆಗಳ ನಿದ್ದೆಗೆಡುತ್ತಾರೆ ಎನ್ನಲಾಗುತ್ತೆ.
ನಂಬಿಕೆ
ಮಹಿಳೆಯರು ಅತಿ ಹೆಚ್ಚಾಗಿ ಬೇರೆಯವರ ಮಾತನ್ನ ಬೇಗ ನಂಬುತ್ತಾರೆ. ಬೇರೆಯವರ ಮಾತುಗಳಿಂದ ಬೇಗನೇ ಪ್ರೇರೇಪಿತರಾಗುತ್ತಾರೆ.