ಯಾವುದೇ ಆಟದಲ್ಲಿ ಜಗಳಗಳು ಸಾಮಾನ್ಯ. ಆದ್ರೆ ಇಲ್ಲೊಬ್ಬ ಆಟಗಾರ ಕೋಪದಲ್ಲಿ ಎದುರಾಳಿ ಆಟಗಾರನ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದ್ದಾನೆ. ಫ್ರಾನ್ಸ್ ನ ಫುಲ್ ಬಾಲ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ದೇಶೀಯ ಫುಟ್ಬಾಲ್ ಟೂರ್ನಿಯಲ್ಲಿ ಟೆರ್ವಿಲ್ ಹಾಗೂ ಸೋಟ್ರೆಚ್ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿತ್ತು. ಪಂದ್ಯದ ನಡುವೆ ಜಗಳವಾಗಿದೆ. ಆಗ ಸುಮ್ಮನಾಗಿದ್ದ ಆಟಗಾರರು ಪಂದ್ಯ ಮುಗಿದ ಬಳಿಕ ಎರಡು ತಂಡಗಳ ಕೆಲ ಆಟಗಾರರು ಜಗಳಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಟೆರ್ವಿಲ್ ತಂಡದ ಆಟಗಾರನೊಬ್ಬ ಜಗಳ ಬಿಡಿಸಲು ಬಂದಿದ್ದಾನೆ. ಆತನ ಮರ್ಮಾಂಗವನ್ನು ಸೋಟ್ರೆಚ್ ತಂಡದ ಆಟಗಾರ ಕಚ್ಚಿ ಗಾಯಗೊಳಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಜಾಗಕ್ಕೆ ಬರೋಬ್ಬರಿ 10 ಹೊಲಿಗೆ ಹಾಕಲಾಗಿದೆ.
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








