ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ ಮಂತ್ರಗಳನ್ನು ಜಪಿಸಿ ಶುಭವಾಗುತ್ತದೆ..
ನಾಳೆ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಆಗುತ್ತದೆ ಕುಟುಂಬ ಜನಕ್ಕೂಸಹ ಸಾಕಷ್ಟು ಒಳ್ಳೆಯದು ಆಗಲಿದೆ. ಓಂ ಶ್ರೀ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಸೀತಾದೇವಿ ಮುದ್ರಾಪ್ರದಾಯಕಾಯ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ತ್ವ ಜ್ಞಾನ ಪ್ರದಾನ ನಮಃ
ಓಂ ಅಶೊಕವನಿಕಾಚ್ಚೇತ್ರೇ ನಮಃ
ಓಂ ಸರ್ವಬಂಧ ವಿಮೋಕ್ತ್ರೇ ನಮಃ
ಓಂ ರಕ್ಷೋವಿಧ್ವಂಸಕಾರಕಾಯನಮಃ
ಓಂ ಪರವಿದ್ವಪ ನಮಃ
ಓಂ ಪರಶೌರ್ಯ ವಿನಾಶನಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಪರಮಂತ್ರ ಪ್ರಭೇವಕಾಯ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃತೇ ನಮಃ
ಓಂ ಸರ್ವದುಃಖ ಹರಾಯ ನಮಃ
ಓಂ ಸರ್ವಲೋಕ ಚಾರಿಣೇ ನಮಃ
ಓಂ ಮನೋಜವಾಯ ನಮಃ
ಓಂ ಪಾರಿಜಾತ ಧೃಮಮೂಲಸ್ಧಾಯ ನಮಃ
ಓಂ ಸರ್ವಮಂತ್ರ ಸ್ವರೂಪವತೇ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಸರ್ವತಂತ್ರ ಸ್ವರೂಪಿಣೇ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ
ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವ ವಿದ್ಯಾಸಂಪತ್ರ್ಪ ವಾಯಕಾಯ ನಮಃ
ಓಂ ಕಪಿಸೇನಾ ನಾಯಕಾಯ ನಮಃ
ಓಂ ಭವಿಷ್ಯಚ್ಚತು ರಾನನಾಯ ನಮಃ
ಓಂ ಕೂಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲ ದೀಪ್ತಿಮತೇ ನಮಃ
ಓಂ ಚಂಚಲ ದ್ವಾಲ ಸನ್ನದ್ಧಲಂಬಮಾನ ಶಿಖೋಜ್ವಲಾಯ ನಮಃ
ಓಂ ಗಂಧ್ರ್ವ ವಿದ್ಯಾತತ್ವಜ್ಞಾಯ ನಮಃ
ಓಂ ಮಹಾಬಲಪರಾಕ್ರಮಾಯ ನಮಃ
ಓಂ ಕಾರಾಗೃಹ ವಿಮೋಕ್ತ್ರೇ ನಮಃ
ಓಂ ಶೃಂಖಲ ಬಂಧ ವಿಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರಿಸುತಾಯ ನಮಃ
ಓಂ ಸೀತಾಶೋಕ ನಿವಾರಣಾಯ ನಮಃ
ಓಂ ಅಂಜನಾ ಗರ್ಭಸಂಭುತಾಯ ನಮಃ
ಓಂ ಬಾಲರ್ಕ ಸದೃಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ
ಓಂ ದ್ತೆತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿಣೇಭಂಜನಾಯ ನಮಃ
ಓಂ ಗಂಧಮಾದನ ಶ್ತೆಲ ನಮಃ
ಓಂ ಲಂಕಾಪುರ ವಿದಾಹಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದ್ತೆತ್ಯಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ
ಓಂ ರಾಮ ಚೂಡಾಮಣಿ ಪ್ರದಾಯ ಕಾಮರೂಪಿವೇ ನಮಃ
ಓಂ ಶ್ರೀ ಪಿಂಗಳಾಕ್ಷಾಯ ನಮಃ
ಓಂ ನಾರ್ಧಿ ಂತೇ ನಾಕ ನಮಃ
ಓಂ ಕಬಲೀಕೃತ ಮಾರ್ತಾಂಡಮಂಡಲಾಯ ನಮಃ
ಓಂ ಕಬಲೀಕೃತ ಮಾರ್ತಾಂಡ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವ ಸಂದಾತ್ರೇ ನಮಃ
ಓಂ ಮಹಾರಾವಣ ಮರ್ಧನಾಯ ನಮಃ
ಓಂ ಸ್ಪಟಿಕಾ ಭಾಯ ನಮಃ
ಓಂ ವಾಗ ಧೀಶಾಯ ನಮಃ
ಓಂ ನವ ವ್ಯಾಕೃತಿ ಪಂಡಿತಾಯ ನಮಃ
ಓಂ ಚತುರ್ಭಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹತ್ಮನೇ ನಮಃ
ಓಂ ಭಕ್ತ ವತ್ಸಲಾಯ ನಮಃ
ಓಂ ಸಂಜೀವನ ನಗಾ ಹರ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿ ಪ್ರಮಧನಾಯ ನಮಃ
ಓಂ ಹರಿಮರ್ಕಟ ಮರ್ಕಟಾಯನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠ ಮದಾವಹೃತೇನಮಃ
ಓಂ ಯೋಗಿನೇ ನಮಃ
ಓಂ ರಾಮಕಧಾಲೋಲಾಯ ನಮಃ
ಓಂ ಸೀತಾನ್ವೇಷಣ ಪಂಡಿತಾಯ ನಮಃ
ಓಂ ವಜ್ರ ನಖಾಯ ನಮಃ
ಓಂ ರುದ್ರವೀರ್ಯ ಸಮುದ್ಭವಾಯ ನಮಃ
ಓಂ ಇಂದ್ರ ಜಿತ್ಪ್ರ್ರಹಿತಾ ಮೋಘಬ್ರಹ್ಮಸ್ತ್ರ ವಿನಿವಾರ ಕಾಯ ನಮಃ
ಓಂ ಪಾರ್ಧ ಧ್ವಜಾಗ್ರ ಸಂವಾಸಿನೇ ನಮಃ
ಓಂ ಶರಪಂಜರ ಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂ ವತ್ಪ್ರ ತಿ ವರ್ಧನಾಯ ನಮಃ
ಓಂ ಸೀತ ಸಮೇತ ಶ್ರೀರಾಮಪಾದ ಸೇವಾ ದುರಂಧರಾಯ ನಮಃ
ಬರಹಗಾರರು ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ವಿಶೇಷ ಸೂಚನೆ:- ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564
ಹರಿ ಹೀ ಓಂ ಶ್ರೀ ಗುರುಭ್ಯೋ ನಮಃ.