ADVERTISEMENT
Wednesday, November 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು , ರೌಡಿ ಕಾಲಿಗೆ ಫೈರಿಂಗ್..!

Namratha Rao by Namratha Rao
February 12, 2021
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು , ರೌಡಿ ಕಾಲಿಗೆ ಫೈರಿಂಗ್..!

ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಪೊಲೀಸ್ ರಿವಾಲ್ವರ್ ಸದ್ದು ಮಾಡಿದೆ. ಮತ್ತೊಬ್ಬ ರೌಡಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ. ನೆನ್ನೆ ಯಲಹಂಕದಲ್ಲಿ ದರೋಡೆಕೋರ ಶಬರೀಶ್ ಅಲಿಯಾಸ್ ಅಪ್ಪಿ ಕಾಲಿಗೆ ಗುಂಡು ಹಾರಿಸಿದ್ದ ಪೊಲೀಸರು ಇದೀಗ ಆತನ ಸಹಚರ ಇಮ್ರಾನ್ ಪಾಷಾ ಮೇಲೆ ಫೈರಿಂಗ್ ಮಾಡಿದ್ದಾರೆ. ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇಂದು ಮುಂಜಾನೆ 6ಗಂಟೆ ಸುಮಾರಿಗೆ ಯಲಹಂಕ ಉಪನಗರ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಇಮ್ರಾನ್ ಎಡಗಾಲಿಗೆ ಫೈರಿಂಗ್ ನಡೆಸಿದ್ದಾರೆ. ಬಳಿಕ ಆತನನ್ನ ಅರೆಸ್ಟ್ ಮಾಡಿದ್ದಾರೆ.

Related posts

darshan-puttannaiah-solar-powered-organic-jaggery-units-sunkathonur-mandya

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

November 18, 2026
melukote-darshan-puttannaiah-agriculture-dairy-farming-beneficiary-distribution-program

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷಿ-ಹೈನುಗಾರಿಕೆಗೆ ಹೊಸ ಚೈತನ್ಯ

November 18, 2026

‘ಮದಗಜ’ದ ವಿಲ್ಲನ್ ಲುಕ್ ಸಿಕ್ಕಾಪಟ್ಟೆ ಡೇರಿಂಗ್ : ಜಗಪತಿ ಬರ್ತ್ ಡೇ ಗೆ ಚಿತ್ರತಂಡದ ಗಿಫ್ಟ್!

ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿ ಕಳತ್ತೂರು ಫಾರ್ಮ್ ಬಳಿ ಇಂದು ಬೆಳಗ್ಗೆ ಶೂಟೌಟ್ ನಡೆದಿದೆ. ಯಲಹಂಕದಲ್ಲಿ ಸರಣಿ ಬೈಕ್, ಸರ, ಕಾರ್ ರಾಬರಿ ಮಾಡುತ್ತಿದ್ದ ನಾಲ್ಕುಜನರ ತಂಡದಲ್ಲಿ ಈತನೂ ಒಬ್ಬನಾಗಿದ್ದ ಎನ್ನಲಾಗಿದೆ. ಇನ್ನೂ ಆರೋಪಿಯ ಬಂಧನದ ವೇಳೆ ಯಲಹಂಕ ಉಪನಗರ ಪೊಲೀಸ್ ಪೇದೆ ಮಧುಕುಮಾರ್ ಗು ಗಾಯವಾಗಿದ್ದು, ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #police firingbangloreshootout
ShareTweetSendShare
Join us on:

Related Posts

darshan-puttannaiah-solar-powered-organic-jaggery-units-sunkathonur-mandya

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

by admin
November 18, 2026
0

ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ ಬೆಲ್ಲ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ...

melukote-darshan-puttannaiah-agriculture-dairy-farming-beneficiary-distribution-program

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷಿ-ಹೈನುಗಾರಿಕೆಗೆ ಹೊಸ ಚೈತನ್ಯ

by admin
November 18, 2026
0

ಮಂಡ್ಯ: ರೈತರನ್ನು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸದೃಢರನ್ನಾಗಿ ಮಾಡಲು ಕಟಿಬದ್ಧರಾಗಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರ ನಿರಂತರ ಶ್ರಮದಿಂದ ಕ್ಷೇತ್ರದಲ್ಲಿ ಕೃಷಿ ಮತ್ತು...

gowdagere-village-rainwater-harvesting-awareness-program-mandya

ಗೌಡಗೆರೆ ಗ್ರಾಮದಲ್ಲಿ ಮಳೆ ನೀರು ಕೊಯ್ಲು ಜಾಗೃತಿ – ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಮೈರಾಡ ಸಂಸ್ಥೆಯಿಂದ ಆಯೋಜನೆ

by admin
November 18, 2026
0

ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ 'ನಮ್ಮ ಊರು ನಮ್ಮ ಹೆಮ್ಮೆ' ಸಂವಾದ ಕಾರ್ಯಕ್ರಮ ಮಂಡ್ಯ: ಮಾಣಿಕ್ಯನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗೌಡಗೆರೆ ಗ್ರಾಮದಲ್ಲಿ ದಿನಾಂಕ 18.11.2026 ರ ಬುಧವಾರ ಮಧ್ಯಾಹ್ನ...

akasa-air-bengaluru-chandigarh-daily-direct-flight-december-2026

ಬೆಂಗಳೂರಿನಿಂದ ಚಂಡೀಗಢಕ್ಕೆ ಮತ್ತೊಂದು ದೈನಂದಿನ ನೇರ ವಿಮಾನ: ಡಿ. 1ರಿಂದ ಹಾರಾಟ ಶುರು

by admin
November 18, 2026
0

ಬೆಂಗಳೂರು: ಬೆಂಗಳೂರಿನಿಂದ ಉತ್ತರ ಭಾರತಕ್ಕೆ ಪ್ರಯಾಣಿಸುವ ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಆಕಾಶ ಏರ್‌ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 1, 2026ರಿಂದ ಬೆಂಗಳೂರು ಮತ್ತು ಚಂಡೀಗಢ ನಡುವೆ...

bengaluru-airport-phoenix-aircraft-recovery-training-school

ರನ್‌ವೇಯಲ್ಲಿ ವಿಮಾನ ಕೆಟ್ಟು ನಿಂತರೆ ತೆರವು ಮಾಡೋದು ಹೇಗೆ? ಪ್ರಾಯೋಗಿಕ ತರಬೇತಿಗಾಗಿ ಬೆಂಗಳೂರಿಗೆ ಬಂದಿದೆ ದೈತ್ಯ ‘ಫೀನಿಕ್ಸ್’!

by admin
November 18, 2026
0

ಬೆಂಗಳೂರು: ರನ್‌ವೇ ಅಥವಾ ವಿಮಾನ ನಿಲ್ದಾಣದ ಆವರಣದಲ್ಲಿ ಕೆಟ್ಟು ನಿಂತ ವಿಮಾನಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ತರಬೇತಿಗಾಗಿ ದೈತ್ಯ ಬೋಯಿಂಗ್ 737-200 ವಿಮಾನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram