ಕೊರೊನಾ ಬಿಕ್ಕಟ್ಟಿನ ನಡುವೆ ಲಾಕ್ ಡೌನ್ ನಿಂದಾಗಿ ಕೆಲ ದಿನಗಳ ಕಾಲ ಕಿರುತೆರೆಯ ಧಾರಾವಾಹಿಗಳ ಶೂಟಿಂಗ್ ಸಹ ಸ್ಥಗಿತವಾಗಿತ್ತು. ಇದರ ನಡುವೆ ಅತ್ಯಂತ ಜನಪ್ರಿಯತೆ ಪಡೆದಿರುವ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ಈ ಬಾರಿ ನಡೆಯುವುದು ಡೌಟು ಎನ್ನುವಾಗಲೇ ತೆಲುಗಿನಲ್ಲಿ ಬಿಗ್ ಬಾಸ್ ನ ಮತ್ತೊಂದು ಸೀಸನ್ ಅತೀ ಶೀಘ್ರದಲ್ಲೇ ಮತ್ತೆ ತೆರೆಕಾಣಲಿದೆ ಎನ್ನಲಾಗ್ತಿದೆ. ಇನ್ನೂ ಈ ಬಾರಿ ತೆಲುಗಿನ ಬಿಗ್ ಬಾಸ್ ಗೆ ಸ್ಯಾಂಡಲ್ ವುಡ್ ನ ತಂಗಿಗಾಗಿ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿದ್ದ ನಾಯಕಿ ಪೂನಂ ಬಜ್ವಾ ಅವರು ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ. ತಂಗಿಗಾಗಿ ಮಾತ್ರವಲ್ದೇ ಶಿಕಾರಿ, ಮಸ್ತ್ ಮೊಹಬ್ಬತ್ ನಲ್ಲೂ ಪೂನಂ ಕಾಣಿಸಿಕೊಂಡಿದ್ದಾರೆ. ಇನ್ನೂ ತೆಲುಗಿನ ಬಿಗ್ ಬಾಸ್ ಸೀಸನ್ 4 ಗೆ ನಾಗರ್ಜುನ ಅವರು ನಿರೂಪಕರಾಗಿ ಫಿಕ್ಸ್ ಆಗಿದ್ದಾರೆ.
ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ
ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು...








