ಜನ ಸಂಖ್ಯೆ ನಿಯಂತ್ರಣದ ಬಗ್ಗೆ ಹಾಟ್ ನಟಿ ಪೂನಂ ಸಲಹೆ…!!!
ಇದೀಗ ಪೂನಂ ಪಾಂಡೆ ಜನ ಸಂಖ್ಯೆ ನಿಯಂತ್ರಣದ ಬಗ್ಗೆ ಆಡಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್ದ ಆಗ್ತಿದೆ..
ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ ಅಲ್ಲಿದ್ದ ಜನಸಂಖ್ಯೆ ನಿಯಂತ್ರಣದ ಜಾಹೀರಾತು ಕಂಡು , ಜನಸಂಖ್ಯೆ ನಿಯಂತ್ರಣಕ್ಕೆ ಅತ್ಯುತ್ತಮ ಪರಿಹಾರ ಎಂದರೆ ಮಕ್ಕಳನ್ನು ಮಾಡಿಕೊಳ್ಳದೇ ಇರುವುದು ಎಂದು ಹೇಳಿದ್ದಾರೆ. ಮಕ್ಕಳನ್ನು ಮಾಡಿಕೊಳ್ಳದೇ ಬದುಕನ್ನು ಎಂಜಾಯ್ ಮಾಡಿ ಅಂದಿದ್ದಾರೆ.
ಪೂನಂ ಪಾಂಡೆ ಮಾತಿಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದರೆ, ಇನ್ನೂ ಕೆಲವರು ಆಕ್ರೋಶವನ್ನೂ ಹೊರಹಾಕಿದ್ದಾರೆ.








