Poorna : ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಮಿಂಚಿದ ನಟಿ ಪೂರ್ಣ..!!
ಕನ್ನಡದ ಪ್ರಾಮಿಸಿಂಗ್ ನಟ , ನಿರ್ದೇಶಕ , ನಿರ್ಮಾಕರಾದ ರಾಜ್ ಬಿ ಶೆಟ್ಟಿ ಸದ್ಯ ‘ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ’ದ ಶೂಟಿಂಗ್ ಮುಗಿಸಿದ್ದಾರೆ.. ಈ ಸಿನಿಮಾವನ್ನ ರಮ್ಯಾ ಅವರ ಜೊತೆಗೆ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ..
View this post on Instagram
ಇದೀಗ ರಾಜ್ ಬಿ ಶೆಟ್ಟಿ ಅವರು ಮಲಯಾಳಂನ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದು ರಾಜ್ ಬಿ ಶೆಟ್ಟಿ ಅವರ ಚೊಚ್ಚಲು ಮಲಯಾಳಂ ಸಿನಿಮಾವಾಗಿದ್ದು, ಚಿತ್ರಕ್ಕೆ ರುಧಿರಂ ಎಂದು ಹೆಸರಿಡಲಾಗಿದೆ.
ಜಿಶೋ ಲೋನ್ ಆಂಟೋನಿ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಫೆಬ್ರವರಿ 14 ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ..
ರಾಜ್ ಬಿ ಶೆಟ್ಟಿ ಜೊತೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ನಟಿಸುತ್ತಿದ್ದಾರೆ.
Poorna ,baby bump photo shoot , saakshatv