ಕಾರ್ಯೆಷು ದಾಸಿ
ಸಲಹೇಷು ಮಂತ್ರಿ
ಭೋಜ್ಯೇಷು ಮಾತಾ
ಶಯನೇಷು ರಂಭಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರೀ
ಹೆಣ್ಣನ್ನು ಗೌರವಿಸುವುದೇ ಅವಳಿಗಿರುವ ಈ ಆರು ಅಮೂಲ್ಯ ಗುಣಗಳಿಂದ. ಅದಕ್ಕಾಗಿಯೇ ಭೂಮಿಯನ್ನು, ದೇಶವನ್ನು, ನದಿಗಳನ್ನು ಹೆಣ್ಣಿಗೆ ಹೋಲಿಸಿದ್ದೇವೆ ಎಂದು ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಾಳೆಗರಿಯಲ್ಲಿ ಬರೆದಿಟ್ಟಿದ್ದರು.
‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ’ ||
ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !’
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೀವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
ಸ್ತ್ರೀ ಹೇಗಿರಬೇಕೆನ್ನುವುದು ಮಾತ್ರವಲ್ಲ,
ಪುರುಷರು ಹೇಗಿರಬೇಕು ಎನ್ನುವುದನ್ನೂ
ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಓದಿ, ಅಳವಡಿಸಿಕೊಂಡರೆ, ಆಗ ಬದುಕು ಸರಾಗ
ಕಾರ್ಯೇಷು ಯೋಗಿ: ಕರಣೇಷು
ದಕ್ಷ: ರುಪೇಚ ಕೃಷ್ಣ: ಕ್ಷಮಯಾತು
ರಾಮಃ: ಭೋಜ್ಯೇಷು ತೃಪ್ತಃ:
ಸುಖ ದುಃಖ ಮಿತ್ರಂ.
1. ಕಾರ್ಯೇಷು ಯೋಗಿ:
ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು
2.ಕರಣೇಷು ದಕ್ಷ:
ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.
3. ರುಪೇಚ ಕೃಷ್ಣ:
ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.
4. ಕ್ಷಮಯಾತು ರಾಮಃ
ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಾಗಿ, ಮರ್ಯಾದಾ ಪುರುಷೋತ್ತಮನಾಗಿ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.
5. ಭೋಜ್ಯೇಷು ತೃಪ್ತಃ:
ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ)
ಉಣ್ಣುವವನಾಗಿರಬೇಕು.
6. ಸುಖ ದುಃಖ ಮಿತ್ರಂ
ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ, ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.
ಈ ಎಲ್ಲಾ ಗುಣಗಳುಳ್ಳವನು
ಆದರ್ಶ ಪುರುಷನಾಗುತ್ತಾನೆ
ಸುಖ ಸಂಸಾರದ ಸಂಗಾತಿಯಾಗುತ್ತಾನೆ.
“ಕಾರ್ಯೇಷು ದಾಸೀ ಕರಣೇಷು ಮಂತ್ರೀ ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರೀ|
ಭೋಜ್ಯೇಷು ಮಾತಾ ಶಯನೇಷು ವೇಶ್ಯಾ ಷಟ್ಕರ್ಮ ಯುಕ್ತಾ ಕುಲಧರ್ಮಪತ್ನೀ||”.
:ತಾತ್ಪರ್ಯ:
ಪತ್ನಿ ಆದವಳು ಹೇಗಿರಬೇಕು ಎಂಬುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ದಾಸಿಯಂತೆ;
ಆಲೋಚನೆಗಳನ್ನು ಹೇಳುವುದರಲ್ಲಿ ಮಂತ್ರಿಯಂತೆ;
ರೂಪಿನಲ್ಲಿ ಲಕ್ಷ್ಮಿಯಂತೆ;
ಸಹನೆಯಲ್ಲಿ ಭೂದೇವಿಯಂತೆ;
ಊಟ ಬಡಿಸುವದರಲ್ಲಿ ತಾಯಿಯಂತೆ;
ಮಲಗುವಾಗ ವೇಶ್ಯೆಯಂತೆ ಇರಬೇಕು..
ಈ ಎಲ್ಲಾ ಗುಣವುಳ್ಳವಳು ಆದರ್ಶ ಸ್ತ್ರೀ ಯಾಗುತ್ತಾಳೆ.
ಸುಖಸಂಸಾರದ ಸಂಗತಿಯಾಗುತ್ತಾಳೆ.
ಲೇಖನ ಪ್ರಕಟಿಸಿದವರು
ಧಾರ್ಮಿಕ ಚಿಂತಕರು,
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಂ
ಜ್ಯೋತಿಷ್ಯ ಶಾಸ್ತ್ರತಜ್ಞರು ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ತಂತ್ರಿ
8548998564