ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನನ್ನ ಮಗುವೆ… ನನ್ನ ಮಗುವೆ ಅಂತ ಮಹಾಭಾರತದ ದಾಳಗಳ ಸೂತ್ರಧಾರಿ ಪ್ರಣೀತ್ ಭಟ್

admin by admin
July 12, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಇತ್ತೀಚೆಗೆ ಟಿವಿ ಶೋಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸೋರಿಗಿಂತ ನೆಗೆಟಿವ್ ರೋಲ್ಸ್ ಅಂದ್ರೆ ವಿಲನ್ ಆಗಿ ಆಕ್ಟಿಂಗ್ ಮಾಡೋರ್ನೆ ಜನ ಲೈ ಕ್ ಮಾಡೋದು ಹೆಚ್ಚು. ವಿಲನ್ ಗಳ ಖಡಕ್ ಆಕ್ಟಿಂಗ್ ಸೆನ್ಷೇನಲ್ ಡೈಲಾಗ್ ಜೊತೆಗೆ ಅವರ ಡೇರ್ ನೆಸ್ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಹೀಗೆ ಹೆಚ್ಚಾಗಿ ನೆಗೆಟಿವ್ ರೋಲ್ಸ್ ನಲ್ಲೇ ಕಾಣಿಸಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿ ವಿಭಿನ್ನ ನಟನೆಯಿಂದಲೇ ಜನರ ಮನಗೆದ್ದ ಸೂಪರ್ ವಿಲನ್ ಅಂದ್ರೆ ಅದು ಮಹಾಭಾರತದ ಶಕುನಿ. ರಣಭೂಮಿಯಲ್ಲಿ ಯುದ್ಧ ಮಾಡುವುದಕ್ಕೂ ಮೊದಲು ಮನೋಭೂಮಿಯಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನ ಕೌರವರಿಗೆ ತಿಳಿಸಿಕೊಟ್ಟ ಕುರುಕ್ಷೇತ್ರದ ಸೂತ್ರಧಾರಿ ಈ ಶಕುನಿ.

ನನ್ನ ಮಕ್ಕಳೇ, ನನ್ನ ಮಗುವೇ ಅಂತಲೇ ದುರ್ಯೋಧನನ ಜೊತೆಗೆ ಜನರ ಮನೆಗೆದ್ದಿರುವ ಮಹಾಭಾರತದ ಶಕುನಿಮಾಮ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ವಿಭಿನ್ನ ಮ್ಯಾನರಿಸಮ್, ಕನ್ನಿಂಗ್ ಆಕ್ಟಿಂಗ್ ನಿಂದಲೇ ತನ್ನ ಪಾತ್ರಕ್ಕೆ ಜೀವ ತುಂಬಿರುವ ಶಕುನಿಯ ಲೈಫ್ ಜರ್ನಿ ಹೇಗಿದೆ ಗೊತ್ತಾ..?

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 4, 2026
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

March 3, 2026

ಬಾಲ್ಯ

ಶಕ್ತಿಗಿಂತ ಯುಕ್ತಿಯಿಂದಲೇ ಮಹಾಭಾರತದ ಕಥೆಯನ್ನ ನಡೆಸುತ್ತಿರುವ  ಶಕುನಿಯ ನಿಜವಾದ ಹೆಸರು (39)ಪ್ರಣೀತ್ ಭಟ್. ಇವರು ಮೂಲತಹ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ  ಸೆಪ್ಟಂಬರ್ 26 1980 ರಲ್ಲಿ ಜನಿಸಿದ್ರು.

ವೈವಾಹಿಕ ಜೀವನ

ಪ್ರಣೀತ್ ನವಂಬರ್ 2015ರಲ್ಲಿ ತಮ್ಮ ಪ್ರಿಯತಮೆಯಾಗಿದ್ದ ಕಂಚನ್ ಶರ್ಮಾ ಅವರೊಂದಿಗೆ ದಾಂಪನ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಪ್ರಣೀತ್ ಪತ್ನಿ ಹಾಗೂ ಪರಿವಾರದೊಂದಿಗೆ ಮುಂಬೈನ ತಮ್ಮ ನಿವಾಸದಲ್ಲೇ ನೆಲೆಸಿದ್ದಾರೆ.

ವಿದ್ಯಾಭ್ಯಾಸ

ಪ್ರಣೀತ್ ಭಟ್ ನಾಶಿಕ್ ನ ಕೆಕೆ ವಾಘ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಪ್ರಣೀತ್ ಸಾಫ್ಟ್ ವೇರ್  ಕಂಪನಿ ವಿಪ್ರೋದಲ್ಲಿ ಕೆಲ ಕಾಲ ಕೆಲಸ ಮಾಡಿದ್ದಾರೆ.

 

ಆಕ್ಟಿಂಗ್ ಕೆರಿಯರ್

ಮೊದಲಿಗೆ 2002ರಲ್ಲಿ ಮೋಹಕ ಜಗತ್ತು ಅಂದ್ರೆ ಮಾಡಲಿಂಗ್ ಫೀಲ್ಡ್ ಗೆ ಎಂಟ್ರಿಕೊಟ್ಟ ಪ್ರಣೀತ್ ಬಳಿಕ 2004ರಲ್ಲಿ ಮೊದಲ ಬಾರಿಗೆ ಟಿವಿ ಸೀರಿಯಲ್  ಕಿತ್ನೀ ಮಸ್ತ್ ಹೇ ಜಿಂದಗಿಯಲ್ಲಿ ತಮ್ಮ ಆಕ್ಟಿಂಗ್ ಕೆರಿಯರ್ ಆರಂಭಿಸುತ್ತಾರೆ. ಬಳಿಕ ಕಾಜಲ್, ಅರ್ಸ್ಲಾನ್, ಗೀತ್, ಸುವ್ರೀನ್ ಗುಗ್ಗಲ್ ಸೀರಿಯಲ್ ಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ. ಇದಾದ ಬಳಿಕವೇ ಪ್ರಣೀತ್ ಗೆ 2013ರಲ್ಲಿ  ಮಹಾಭಾರತದಲ್ಲಿ ಶಕುನಿ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಗುತ್ತೆ. ಹಿಂದೆಯೂ ಅನೇಕ ಶೋಗಳಲ್ಲಿ ನಟನೆ ಮಾಡಿದ್ದರು ಅಷ್ಟರ ಮಟ್ಟಿಗೆ ಜನರಿಗೆ ಪರಿಚಯವಾಗದ ಪ್ರಣೀತ್ ತಮ್ಮ ಶಕುನಿ ಪಾತ್ರದಿಂದಲೇ ಮನೆಮಾತಗುತ್ತಾರೆ. ಶಕುನಿ ಪಾತ್ರವು ಪ್ರಣೀತ್ ಗೆ ಹೇಳಿ ಮಾಡಿಸಿದ ಪಾತ್ರ  ಎಂದ್ರೂ ತಾಪ್ಪಾಗೋದಿಲ್ಲ. ಒಂದು ಲೆಕ್ಕಾಚಾರದಲ್ಲಿ ಪ್ರಣೀತ್ ಅವರನ್ನ ಬಿಟ್ರೆ ಶಕುನಿ ಪಾತ್ರಕ್ಕೆ ಯಾರೂ ಮ್ಯಾಚ್ ಆಗೋದೆ ಇಲ್ಲ ಎನ್ನುವಂತಾಗಿದೆ. ಪ್ರಣೀತ್ ಅವರ ನಟನೆಯೂ ಅಷ್ಟೇ ಅದ್ಭುತವಾಗಿದ್ದು, ಜನರ ಮನಸಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಅವರ ಒಂದೊಂದು ಡೈಲಾಗ್ ಗಳಿಗೂ ಜನರೂ ಫಿದಾ ಆಗಿದ್ದಾರೆ.

ಮಹಾಭಾರತದಲ್ಲಿ ಪ್ರಖ್ಯಾತಿ ಪಡೆದ ಪ್ರಣೀತ್ ಗೆ ಇದಾದ ನಂತರ ಅನೇಕ ಆಪರ್ಚುನಿಟಿಗಳು ಹುಡುಕಿಕೊಂಡು ಬರುತ್ತೆ. 2014 ರಲ್ಲಿ ಹಿಂದಿಯ ಖಾಸಗಿ ವಾಹಿಸಿಯಲ್ಲಿ  ಪ್ರಸಾರವಾದ ಹಾಗೂ ಸಿಕ್ಕಾಪಟ್ಟೆ ಫೇಮಸ್ ಆಗಿರುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರಲ್ಲಿ ಪ್ರಣೀತ್ ಅವರು ಸಹ ಪ್ರತಿಸ್ಪರ್ಧಿಯಾಗಿ 91 ದಿನಗಳ ವರೆಗೂ ಜನರನ್ನ ಎಂಟರ್ ಟೈನ್ ಮಾಡಿದ್ರು. ಬಳಿಕ ಡಿಸೆಂಬರ್ 21 ರಂದು  ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ 2015ರಲ್ಲಿ ರಝಿಯಾ ಸಸುಲ್ತಾನಾದಲ್ಲಿ ನಟಿಸುವ ಮೂಲಕ ತಮ್ಮ ಆಕ್ಟಿಂಗ್ ಕೆರಿಯರ್ ಮುಂದುವರೆಸಿದ್ರು. ಹಾಗೆ ಬಾಲ ಕೃಷ್ಣ, ತ್ರಿವೇದಿಯಾ, ಚಕ್ರವ್ಯೂಹ್, ಪೋರಸ್, ಮೇರಿ ಹಾನಿಕಾರಕ್ ಬೀವಿ, ಅಲ್ಲಾದ್ದೀನ್ ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್ ಗಳ ಮೂಲಕವೇ ಹಿಟ್ ಆದ್ರು.

 

Tags: kurukshetramahabharathashakuni
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 4, 2026
0

ದಿನ ಭವಿಷ್ಯ: 04-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ....

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

by Shwetha
March 3, 2026
0

2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

by Shwetha
March 3, 2026
0

ರಾಜ್ಯ ರಾಜಕೀಯದಲ್ಲಿ ಬದಲಾದ ಸಮೀಕರಣಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ರಾಜಕೀಯ ಬಲವನ್ನು ಸಂಘಟಿಸಲು ಮುಂದಾಗಿರುವಂತೆ ಕಾಣುತ್ತಿದೆ. ತಮ್ಮ ತಂದೆ ಮತ್ತು ಹಿರಿಯ...

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

by Shwetha
March 3, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ...

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

by Shwetha
March 3, 2026
0

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram