Praveen Netttaru : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವಾನ ಹೇಳಲು ಮಂಗಳೂರಿಗೆ ಸಿಎಂ ಪ್ರಯಾಣ
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವಾನ ಹೇಳಲು ಮಂಗಳೂರಿಗೆ ಸಿಎಂ ಪ್ರಯಾಣ
ಮಧ್ಯಾಹ್ನ ಮಂಗಳೂರಿಗೆ ತೆರಳಲಿದ್ದೇನೆ – ಸಿಎಂ ಬೊಮ್ಮಾಯಿ
ಮಧ್ಯಾಹ್ನ 3.15 ರ ಫ್ಲೈಟ್ ನಲ್ಲಿ ಮಂಗಳೂರಿಗೆ ಸಿಎಂ ಬೊಮ್ಮಾಯಿ ಪ್ರಾಯಣ
ನೆಟ್ಟಾರುವಿನಲ್ಲಿರುವ ಅವರ ಮನೆಗೆ ಭೇಟಿ ನೀಡಲಿರುವ ಸಿಎಂ
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರು ಗ್ರಾಮ








