ಕೊಡಗು : ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ್ಪಣೆಗೆ ಸಿದ್ಧ..!
ಕೊಡಗು ಜಿಲ್ಲೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಮಡಿಕೇರಿಯಲ್ಲಿ ನರ್ಮಾಣವಾಗಿರುವ ಅಪ್ರತಿಮ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ್ಪಣೆಗೆ ಸಿದ್ಧವಾಗಿದೆ. ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ ತಲೆಎತ್ತಿದೆ. ತಿಮ್ಮಯ್ಯ ಮ್ಯೂಸಿಯಂ ಘನತೆ, ಆರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಅಮೂಲ್ಯ ಕೊಡುಗೆ ನೀಡಲಿದೆ. ಮ್ಯೂಸಿಯಂಗೆ ಮಿಗ್ 21 ಯುದ್ಧ ವಿಮಾನ, ಯುದ್ಧ ಟ್ಯಾಂಕರ್, ಸೇನಾ ಹಡಗಿನ ಲಂಗರು ಅನ್ನು ನೀಡಿದ್ದು, ಇಲ್ಲಿನ ಪ್ರಮುಖ ಆರ್ಷಣೆಯಾಗಿದೆ.ಜತೆಗೆ ಜನರಲ್ ತಿಮ್ಮಯ್ಯ ಅವರ ಜೀವನದ ಹಾದಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಕೂಡಾ ಆಗಮಿಸುತ್ತಿದ್ದು 45 ನಿಮಿಷ ಕಾಲ ಕರ್ಯಕ್ರಮ ನಡೆಯಲಿದೆ.
ಮ್ಯೂಸಿಯಂ ಲೋಕರ್ಪಣೆಗೂ ಮುನ್ನ ರಾಷ್ಟ್ರಪತಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ತಲಕಾವೇರಿಗೆ ಕುಟುಂಬ ಸಮೇತ ಕ್ಷೇತ್ರಕ್ಕೆ ತೆರಳುತ್ತಿದ್ದು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರಕ್ಕೆ ಸರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಷ್ಟ್ರಪತಿ ತೆರಳುವ ಮರ್ಗದಲ್ಲಿ ಹೈ ಅರ್ಟ್ ಘೋಷಿಸಲಾಗಿದ್ದು, ಮಡಿಕೇರಿ, ಭಾಗಮಂಡಲ ಮತ್ತು ತಲಕಾವೇರಿ ಸೇರಿದಂತೆ ರಾಷ್ಟ್ರಪತಿಗಳು ಸಂಚರಿಸುವ ಎಲ್ಲೆಡೆ ಜಿಲ್ಲಾಡಳಿತ ಭಾರೀ ಭದ್ರತೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನ ರಾಷ್ಟ್ರಪತಿ ಸಂಚರಿಸುವ ಮರ್ಗ ಬದಿಯ ಅಂಗಡಿ ಮುಂಗಟ್ಟು, ಮನೆಗಳು ಸಂಪರ್ಣ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದೆ. ವಾಹನ ಸಂಚಾರ ಸಂಪರ್ಣ ಸ್ತಬ್ಧವಾಗಲಿದ್ದು, ಜನ ಕೂಡಾ ಬೀದಿಗಿಳಿಯುವಂತಿಲ್ಲ. ಜಿಲ್ಲೆಗೆ ರಾಷ್ಟ್ರಪತಿ ಆಗಮಿಸುತ್ತಿದ್ದಾರೆ. ರಾಷ್ಟ್ರಪತಿಗಳ ಕರ್ಯಕ್ರಮದ ಕವರೇಜ್ ಗೆ ಮಾಧ್ಯಮಗಳಿಗೂ ನರ್ಬಂಧ ಹೇರಲಾಗಿದೆ.
ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ ದಾನಿಯಾಗಿದ್ದರೂ ತಂದೆ ಮಗನಿಗೆ ಯಾವಗಲ್ಲೂ ವೈಮನಸ್ಸು ಜಗಳ..!!
‘ಛೀ’ನಾ ಪೈಶಾಚಿಕತೆ : ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ..!
ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel