ADVERTISEMENT
Monday, July 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Kalyana karnataka

PSI ಅಕ್ರಮ ನೇಮಕಾತಿ ಪ್ರಕರಣ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

Vivek Biradar by Vivek Biradar
April 29, 2022
in Kalyana karnataka, Newsbeat, ಕಲ್ಯಾಣ ಕರ್ನಾಟಕ
Divya Hagargi Saaksha Tv
Share on FacebookShare on TwitterShare on WhatsappShare on Telegram

PSI ಅಕ್ರಮ ನೇಮಕಾತಿ ಪ್ರಕರಣ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

ಕಲಬುರಗಿ: PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

Related posts

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

July 20, 2026
ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

July 20, 2026

ಪ್ರಕರಣದ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಇವರನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ಬಂಧಿಸಿದ್ದಾರೆ.  ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡದಿಂದ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ.

ಇದೇ ವೇಳೆ ಮತ್ತೋರ್ವ ಆರೋಪಿಯಾಗಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಅರ್ಚನಾರನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪುಣೆಯ ಹೋಟೆಲ್‍ವೊಂದರಲ್ಲಿ ತಂಗಿದ್ದರು. ಸದ್ಯ ಅಧಿಕಾರಿಗಳು ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತರುತ್ತಿದ್ದಾರೆ.

Suresh Saaksha Tv

ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಐವರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ವಿಚಾರಣೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅರೆಸ್ಟ್‌ ಮಾಡಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಹಾಗೇ  ದಿವ್ಯಾ ಹಾಗರಗಿಗೆ ಮಹಾರಾಷ್ಟ್ರದಲ್ಲಿ ಸಹಾಯ ಮಾಡಿದ್ದ ಸೊಲ್ಲಾಪುರದ ಉದ್ಯಮಿ ಸುರೇಶ್ ನನ್ನು ಸಿಐಡಿ ಅಧಿಕಾರಿಗಳು ಬಂಧಿದ್ದಾರೆ. ಈತ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿದ್ದ ಎನ್ನಲಾಗುತ್ತಿದೆ.

ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಆರೋಪಿಯಾದ ಅಫಜಲಪುರ ಬ್ಲಾಕ್‍ನ ಕಾಂಗ್ರೆಸ್ ಅಧ್ಯಕ್ಷನ ಸಹೋದರನಾಗಿರುವ ಕಿಂಗ್ ಪಿನ್ ಆರ್.ಡಿ.ಪಾಟೀಲ್‍ನನ್ನು ಪೊಲೀಸರು ಬಂಧಿಸಿದ್ದರು.

Tags: #Saaksha TVDivya HagaragiPSI Requirement Scam
ShareTweetSendShare
Join us on:

Related Posts

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

by Shwetha
July 20, 2026
0

ಅಯೋಧ್ಯೆಯ ಭವ್ಯ ರಾಮಮಂದಿರದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ಆರ್ಥಿಕ ಅಕ್ರಮ ಮತ್ತು ಕಳ್ಳತನ ನಡೆದಿದೆ ಎಂಬ ಆಘಾತಕಾರಿ ಆರೋಪಗಳ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ತಲ್ಲಣ...

ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

by Shwetha
July 20, 2026
0

ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಮಲ ಪಾಳಯವನ್ನು ಅಧಿಕಾರದಿಂದ ಕೆಳಗಿಳಿಸಲು ಎಐಎಂಐಎಂ ಮುಖ್ಯಸ್ಥ...

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅದ್ದೂರಿ, ಐತಿಹಾಸಿಕ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ ಎನಿಸಿಕೊಂಡಿರುವ ರಾಮಾಯಣ ಈಗ ಇಡೀ ವಿಶ್ವದ ಸಿನಿಮಾ ಪ್ರೇಕ್ಷಕರ ನಿದ್ದೆಗೆಡಿಸಿದೆ. ದೆಹಲಿಯಲ್ಲಿ...

ಜನ ವೋಟ್ ಹಾಕಿದ್ರು ಆದ್ರೆ ಇವರು ಸಂಸತ್ ಮೆಟ್ಟಿಲೇ ಹತ್ತಲಿಲ್ಲ! ಶೂನ್ಯ ಹಾಜರಾತಿ ಪಡೆದ ಕರ್ನಾಟಕದ ಆ ಘಟಾನುಘಟಿ ನಾಯಕ ಯಾರು?: ಬಯಲಾಯ್ತು ದೆಹಲಿ ಕಲಾಪಕ್ಕೆ ಚಕ್ಕರ್ ಹಾಕಿದವರ ಅಸಲಿ ರಹಸ್ಯ!

ಜನ ವೋಟ್ ಹಾಕಿದ್ರು ಆದ್ರೆ ಇವರು ಸಂಸತ್ ಮೆಟ್ಟಿಲೇ ಹತ್ತಲಿಲ್ಲ! ಶೂನ್ಯ ಹಾಜರಾತಿ ಪಡೆದ ಕರ್ನಾಟಕದ ಆ ಘಟಾನುಘಟಿ ನಾಯಕ ಯಾರು?: ಬಯಲಾಯ್ತು ದೆಹಲಿ ಕಲಾಪಕ್ಕೆ ಚಕ್ಕರ್ ಹಾಕಿದವರ ಅಸಲಿ ರಹಸ್ಯ!

by Shwetha
July 20, 2026
0

ಇಂದಿನಿಂದ ಸಂಸತ್ತಿನ ಅತ್ಯಂತ ಮಹತ್ವದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಇದರ ಬೆನ್ನಲ್ಲೇ ಕಳೆದ ಬಜೆಟ್ ಅಧಿವೇಶನದಲ್ಲಿ ದೇಶದ ಜನಪ್ರತಿನಿಧಿಗಳ ಕಾರ್ಯಕ್ಷಮತೆ ಮತ್ತು ಹಾಜರಾತಿಯ ರೋಚಕ ಅಂಕಿಅಂಶಗಳು ಹೊರಬಿದ್ದಿವೆ....

ಇನ್ನು 30 ದಿನದಲ್ಲಿ ಈ ಕೆಲಸ ಮಾಡದಿದ್ರೆ ಗೃಹಲಕ್ಷ್ಮಿ 2000 ರೂ ಬಂದ್: ಸಿಎಂ ಡಿಕೆಶಿ ನೇತೃತ್ವದಲ್ಲಿ ಶುರುವಾದ ಆಪರೇಷನ್ ಗೃಹಲಕ್ಷ್ಮಿ ಅಸಲಿ ಕಥೆಯೇನು?

ಇನ್ನು 30 ದಿನದಲ್ಲಿ ಈ ಕೆಲಸ ಮಾಡದಿದ್ರೆ ಗೃಹಲಕ್ಷ್ಮಿ 2000 ರೂ ಬಂದ್: ಸಿಎಂ ಡಿಕೆಶಿ ನೇತೃತ್ವದಲ್ಲಿ ಶುರುವಾದ ಆಪರೇಷನ್ ಗೃಹಲಕ್ಷ್ಮಿ ಅಸಲಿ ಕಥೆಯೇನು?

by Shwetha
July 20, 2026
0

ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಅತ್ಯಂತ ಮಹತ್ವದ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram