‘PUBG ‘ ಆಡುವಾಗ ಅವಮಾನಿಸಿದ್ದಕ್ಕೆ ಈ ಹುಡುಗ ಹೀಗಾ ಮಾಡೋದು..!
ತಮಿಳುನಾಡು : ಚೀನಾ ಮೂಲದ ಪಬ್ ಜಿ ಗೇಮ್ ಕ್ರೇಜ್ ಭಾರತ ಸೇರಿದಂತೆ ಇಡೀ ವಿಶ್ವದ ಲಕ್ಷಾಂತರ ಜನರಿಗೆದೆ. ಈ ಪಬ್ ಜಿ ಗೇಮ್ಗೆ ಅಡಿಕ್ಟ್ ಆಗಿ ಏನೆಲ್ಲಾ ಅನಾಹುತಗಳನ್ನ ಮಾಡ್ಕೋತಾರೆ ಅನ್ನೋ ಅನೇಕ ಘಟನೆಗಳನ್ನ ನೋಡಿದ್ದೇವೆ. ಇತ್ತೀಚೆಗೆಷ್ಟೇ ಚೀನಾ ಮೂಲದ ಆಪ್ ಅನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಈ ಬಳಿಕ ಮೇಡ್ ಇನ್ ಇಂಡಿಯಾದಲ್ಲೇ ಮತ್ತೆ ಪಬ್ ಜಿ ಗೇಮ್ ಬಿಡುಗಡೆಯಾಗಿತ್ತು. ಇದಾದ ಬಳಿಕ ಪಬ್ ಜಿ ಗೇಮ್ ಗೆ ಅನೇಕರು ಅಡಿಟ್ ಆಗಿದ್ದರು. ಹೀಗೆ ತಮಿಳುನಾಡಿನಲ್ಲಿ ಪಬ್ ಜಿ ಆಟ ಆಡುತ್ತಿದ್ದ ಹುಡುಗನನ್ನು ಸ್ನೇಹಿತರು ಅಡ್ಡ ಹೆಸರನ್ನ ಕರೆದು ಅವಮಾನಿಸಿದರು ಎನ್ನುವ ಒಂದೇ ಒಂದು ಕಾರಣಕ್ಕೆ, ನೇಣಿಗೆ ಶರಣಾಗಿದ್ದಾನೆ.
ವಾಟ್ಸಾಪ್ ಬಳಿಕ ಫೇಸ್ ಬುಕ್ ನಲ್ಲಿ ಬದಲಾವಣೆಗಳು : ಹಾರ್ಮ್ ಫುಲ್ ಕಂಟೆಂಟ್ ಗಳ ನಿಯಂತ್ರಣಕ್ಕೆ ತಂತ್ರ..!
ಹೌದು ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಭಾರತಿದಾಸನ್ ನಗರದಲ್ಲಿ ಐಟಿಐ ಓದುತ್ತಿದ್ದ ವಿದ್ಯಾರ್ಥಿ ರವಿ, ಸದಾ ಪಬ್ ಜಿ ಗೇಮ್ ಆಡ್ತಾ ಇದ್ದನು. ಇದೇ ಕಾರಣಕ್ಕೆ ಸ್ನೇಹಿತರು ಅಡ್ಡ ಹೆಸರಿನಿಂದ ಕರೆದು ಅವಮಾನಿಸಿದ್ದಾರೆ. ಇಷ್ಟಕ್ಕೇ ಬೇಸರಗೊಂಡಂತ 16 ವರ್ಷದ ವಿದ್ಯಾರ್ಥಿ ರವಿ, ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಭಾರತದ ಮೊದಲ ಬಜೆಟ್ ಮಂಡಿಸಿದ್ದು ಯಾರು ಗೊತ್ತಾ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







