ಪುನೀತ್ ಅಂತಿಮ ದರ್ಶನ ಪಡೆದ ಚಿರಂಜೀವಿ Puneeth Raj Kumar saaksha tv
ಬೆಂಗಳೂರು : ತೆಲುಗು ಖ್ಯಾತ ನಟರಾದ ಚಿರಂಜೀವಿ, ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಅಲಿ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಚಿರಂಜೀವಿ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಅಪ್ಪು ಅಂತಿಮ ದರ್ಶನ ಪಡೆಯಲು ಬೇರೆ ಸಿನಿಮಾ ಇಂಡಸ್ಟ್ರೀಯ ನಟರು ಕೂಡ ಬರುತ್ತಿದ್ದಾರೆ. ಈಗಾಗಲೇ ನಟ ಬಾಲಕೃಷ್ಣ, ಜ್ಯೂನಿಯರ್ ಎನ್ ಟಿಆರ್, ಪ್ರಭುದೇವ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪು ಅಂತಿಮ ದರ್ಶನ ಪಡೆದಿದ್ದಾರೆ. Puneeth Raj Kumar saaksha tv









