ಇವತ್ತಲ್ಲ ನಾಳೆ ಅಪ್ಪು ಅಂತ್ಯಕ್ರಿಯೆ….
ಇವತ್ತಲ್ಲ ನಾಳೆ ಅಪ್ಪು ಅಂತ್ಯಕ್ರಿಯೆ
ಜನಸಾಗಗರ ನೋಡಿ ಕುಟುಂಬಸ್ಥರ ಜೊತೆಗೆ ಮಾತನಾಡಿ ಸಿಎಂ ನಿರ್ಧಾರ
ನಾಳೆ ಸಮಯ ನೋಡಿಕೊಂಡ ಅಂತ್ಯಕ್ರಿಯೆ
ಕರಗದ ಅಪ್ಪು ಅಭಿಮಾನಗಳ ಬಳಗ
ಬೆಂಗಳೂರಿನತ್ತ ಧಾವಿಸುತ್ತಿರುವ ಅಭಿಮಾನಿ ದೇವರುಗಳು
ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ
ಅಭಿಮಾನಿಗಳು ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಸಿಎಂ ಮನವಿ