ADVERTISEMENT
Thursday, December 4, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶುಕ್ರವಾರ ಉಪ್ಪಿನ ಡಬ್ಬಕ್ಕೆ ಈ ವಸ್ತುವನ್ನು ಹಾಕಿಟ್ಟರೆ ಕಷ್ಟಗಳು ದೂರ

If you put this item in the salt shaker on Friday, troubles will go away

Saaksha Editor by Saaksha Editor
November 27, 2025
in Astrology, ಜ್ಯೋತಿಷ್ಯ
If you put this item in the salt shaker on Friday, troubles will go away

ಸಾಂದರ್ಭಿಕ ಚಿತ್ರ

Share on FacebookShare on TwitterShare on WhatsappShare on Telegram

ನಿಮಗೆಲ್ಲರಿಗೂ ತಿಳಿದೇ ಇದೆ ಉಪ್ಪಿನ ಮಹತ್ವ ನಮ್ಮ ಹಿರಿಯರು ಉಪ್ಪಿನ (Salt) ಮೇಲೆ ಒಂದು ಗಾದೆಯನ್ನೇ ಕಟ್ಟಿದ್ದಾರೆ ಅದೇನೆಂದರೆ ಸ್ನೇಹಿತರೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಅಂತ ಅಲ್ವಾ ಸ್ನೇಹಿತರೇ
ಈ ಗಾದೆಗೆ ತುಂಬಾನೇ ಅರ್ಥವಿದೆ ಅದಲ್ಲದೆ ನಾವು ಉಪ್ಪನ್ನು ನಮ್ಮ ಪ್ರತಿ ದಿನ ಆಹಾರದಲ್ಲಿ ಬಳಸುತ್ತೇವೆ ಅದಲ್ಲದೆ ರುಚಿಗೆ ಉಪ್ಪು ಇರಲೇಬೇಕು ಇದು ನಾಲಿಗೆಗೆ ರುಚಿ ಹೇಗೆ ಕೊಡುತ್ತದೋ ಈ ಒಂದು ಉಪ್ಪಿಗೆ ಅದೇ ತರಹದ ಹಲವಾರು ಉಪಯೋಗಗಳು ಕೂಡ ಇವೆ.

ಆದ್ದರಿಂದ ಅಂತಹ ಒಂದು ಮನೆಯಲ್ಲಿಯೇ ಸಾಮಾನ್ಯವಾಗಿ ಸಿಗುವಂತಹ ಉಪ್ಪಿನ ಮಹತ್ವವನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಇದರ ಬಗ್ಗೆ ನಿಮಗೂ ಕೂಡ ಹೆಚ್ಚಿನ ಮಾಹಿತಿ ಬೇಕೆಂದರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಉಪ್ಪಿನ ಅನೇಕ ಹಲವಾರು ಉಪಯೋಗಗಳನ್ನು ತಿಳಿದುಕೊಳ್ಳಿ.

Related posts

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

December 4, 2025
Astrology: 6 Zodiac Signs Blessed by Saturn Until 2030

Astrology: 2030 ರವರೆಗೆ ಈ 6 ರಾಶಿಯವರಿಗೆ ಶನಿ ದೇವರ ಕೃಪೆ ಇರುತ್ತದೆ

December 3, 2025

ಸ್ನೇಹಿತರೇ ಮಾಹಿತಿಯನ್ನು ನೋಡಿದ ನಂತರ ನಿಮ್ಮ ಗೆಳೆಯರಿಗೂ ಕೂಡ ಮರೆಯದೆ ಶೇರ್ ಮಾಡಿ .ಸಾಮಾನ್ಯವಾಗಿ ಉಪ್ಪು ಅಂದರೆ ನಮಗೆ ನೆನಪಿಗೆ ಬರುವುದು ರುಚಿ ಅಂತ ಅಲ್ವಾ ಅಡುಗೆಗೆ ಉಪಯೋಗಿಸುವ ಈ ಒಂದು ಉಪ್ಪನ್ನು ಮನೆಯಲ್ಲಿ ಇಡುವುದರಿಂದ ಸಾಕಷ್ಟು ಉಪಯೋಗಗಳಿವೆ.

ಅದರಲ್ಲಿ ಮೊದಲನೆಯದ್ದು ಮನೆಯಲ್ಲಿ ವಾಸ್ತು ದೋಷವಿದ್ದರೆ ಉಪ್ಪಿನಿಂದ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಉಪ್ಪನ್ನು ಒಂದು ಗಾಜಿನ ಬಾಟಲಿಗೆ ತುಂಬಿ ಇಡುವುದರಿಂದ ಮನೆಯಲ್ಲಿ ವಾಸ್ತು ದೋಷ ಪರಿಹಾರವಾಗುತ್ತದೆ.

ಮತ್ತು ಮನೆಯಲ್ಲಿರುವಂತಹ ನೆಗೆಟಿವ್ ಎನರ್ಜಿಯನ್ನು ಈ ಒಂದು ಉಪ್ಪು ದೂರ ಮಾಡುತ್ತದೆ ಗಂಡ ಹೆಂಡತಿಯ ಕಲಹ ವಿದ್ದರೆ ಈ ಒಂದು ಉಪ್ಪನ್ನು ಒಂದು ಮುಷ್ಟಿಯಲ್ಲಿ ಹಿಡಿದು ಒಂದು ಸಣ್ಣ ಗಾಜಿನ ಬಾಟಲಿಗೆ ಹಾಕಿ ಮಲಗಿಕೊಳ್ಳುವ ಕೋಣೆಯಲ್ಲಿ ಇಡುವುದರಿಂದ ಗಂಡ ಹೆಂಡತಿಯ ಕಲಹ ದೂರವಾಗುತ್ತದೆ.

ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಹೆಂಗಸರು ಉಪ್ಪನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಇಟ್ಟಿರುತ್ತಾರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅದು ಹೇಗೆ ಅಂದರೆ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ಹೀರಿಕೊಂಡು ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಉಪ್ಪನ್ನು ಗಾಜಿನ ಬಾಟಲಿಗೆ ಹಾಕಿ ಇಡಬೇಕು.

ವಾರದ ಆರು ದಿನ ಮನೆಯನ್ನು ಶುಚಿಗೊಳಿಸುವಾಗ ನೀರಿಗೆ ಚಿಟಕಿ ಕಲ್ಲು ಉಪ್ಪನ್ನು ಅಥವಾ ಪುಡಿ ಉಪ್ಪನ್ನು ಹಾಕಿ ಮನೆಯನ್ನು ಶುಚಿ ಮಾಡಬೇಕು ಈ ಒಂದು ನೀರನ್ನು ನಂತರ ಮನೆಯ ಬಚ್ಚಲಿಗೆ ಚೆಲ್ಲಬೇಕಾಗುತ್ತದೆ . ವಾರದ ಏಳು ದಿನಗಳಲ್ಲಿ ಗುರುವಾರದ ದಿನ ನೀರಿಗೆ ಉಪ್ಪನ್ನು ಹಾಕದೇ ಮನೆ ಹರಿಸಬೇಕು ಇದರ ಬದಲು ಆ ಒಂದು ನೀರಿಗೆ ಫಿನಾಯಿಲ್ ಅನ್ನು ಹಾಕಿ ಒರೆಸಬಹುದು ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

ಇದನ್ನೂ ಓದಿ: ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗಲು ಈ ಮಂತ್ರ ಜಪಿಸಿ

ನೋಡಿದ್ರಲ್ಲ ಸ್ನೇಹಿತರ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಬೇಕೆಂದರೆ ಉಪ್ಪನ್ನು ಈ ರೀತಿಯಾಗಿ ಬಳಸಿ ನೋಡಿ ನಿಜಕ್ಕೂ ನಿಮಗೆ ಒಳ್ಳೆಯ ಒಂದು ಫಲಿತಾಂಶ ನಿಮಗೆ ದೊರಕುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದೆ ಈ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು.

ಲೇಖನ: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Friday salt remedyremove troubles with saltsalt negativity removalsalt shaker Friday ritualtraditional salt beliefಉಪ್ಪಿನಡಿಗೆಯಲ್ಲಿ ವಸ್ತು ಇಡುವ ನಂಬಿಕೆಕಷ್ಟ ದೂರ ಮಾಡುವ ವಿಧಾನಜನಪದ ಉಪ್ಪಿನ ಪರಿಹಾರನಕಾರಾತ್ಮಕತೆ ದೂರ ಮಾಡುವ ಕ್ರಮಶುಕ್ರವಾರ ಉಪ್ಪಿನಡಿಗೆ ಟಿಪ್
ShareTweetSendShare
Join us on:

Related Posts

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 4, 2025
0

ಡಿಸೆಂಬರ್ 04, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಉದ್ಯೋಗದಲ್ಲಿ ಬಡ್ತಿ ಮತ್ತು ಹೊಸ ಜವಾಬ್ದಾರಿ ಮೇಷ ರಾಶಿಯವರಿಗೆ ಈ ಗುರುವಾರ ಅತ್ಯಂತ...

Astrology: 6 Zodiac Signs Blessed by Saturn Until 2030

Astrology: 2030 ರವರೆಗೆ ಈ 6 ರಾಶಿಯವರಿಗೆ ಶನಿ ದೇವರ ಕೃಪೆ ಇರುತ್ತದೆ

by Saaksha Editor
December 3, 2025
0

ನಾಳೆಯಿಂದ 2030 ರವರೆಗೆ ಕೂಡ ಶನಿ ದೇವರ ಆಶೀರ್ವಾದ ಈ ಆರು ರಾಶಿಯವರಿಗೆ (Astrology) ಸಿಗಲಿದೆ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ನಿಜವಾದ ಗುರುಬಲ ಆರಂಭವಾಗಲಿದೆ...

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ವಿಮರ್ಶೆ

by Saaksha Editor
December 3, 2025
0

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು (Horoscope) ವಿಮರ್ಶೆ ಮಾಡುತ್ತಾರೆ 27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ. ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 3, 2025
0

ಡಿಸೆಂಬರ್ 03, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು ಆದರೆ...

ಈ 1 ಗಿಡ ಮನೆಯಲ್ಲಿ ಇದ್ದರೆ ಭಯಂಕರ ಬಡತನ ದುಡ್ಡಿನ ತೊಂದರೆ ಆರೋಗ್ಯ ಚೆನ್ನಾಗಿರಲ್ಲ ಈ ಗಿಡ ಕಿತ್ತು ಹಾಕಿ.. ಮನೆಯ ಗೋಡೆ ಮೇಲೆ ಈ ಸಸ್ಯ ಬೆಳೆದರೆ ಸಮಸ್ಯೆ ತಪ್ಪಿದಲ್ಲ!

by admin
December 2, 2025
0

f this 1 plant is in the house, there will be terrible poverty, financial problems, and poor health. Uproot this...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram