ರಾಧಿಕಾ ಕುಮಾರ ಸ್ವಾಮಿ ಭರ್ಜರಿ ಡ್ಯಾನ್ಸ್ ವಿಡಿಯೋ ವೈರಲ್..!
ರಾಧಿಕಾ ಕುಮಾರಸ್ವಾಮಿ ಅವರು ಕೊಂಚ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ.. ಆದ್ರೆ ಸೋಷಿಯಲರ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಹಲವು ಫೋಟೋ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾರೆ..
ಈನಡುವೆ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಬೀಚ್ ಬಳಿ ನಿಂತು ಅವರು ಡ್ಯಾನ್ಸ್ ಮಾಡಿದ್ದರು.. ಅದ್ರ ಬೆನ್ನಲ್ಲೇ ಇದೀಗ ಮತ್ತಯೊಂದು ಅವರ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗ್ತಿದೆ.. ಈ ವಿಡಿಯೋದಲ್ಲಿ ರಾಧಿಕಾ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಕಪ್ಪು ಬಣ್ಣದ ಶಾರ್ಟ್ ಗೌನ್ ನಲ್ಲಿ ಹಿಂದಿಯ ಮೇರ ಯಾರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ರಾಧಿಕ ಕುಮಾರಸ್ವಾಮಿ ಸಿನಿಮಾರಂಗದಿಂದ ಲಾಂಗ್ ಗ್ಯಾಪ್ ಪಡೆದ ನಂತರ ಕಮ್ ಬ್ಯಾಕ್ ಮಾಡಿದ್ದರು.. ಸ್ವೀಟಿ , ದಮಯಂತಿಯಂತಹ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ದರ್ಶನ ನೀಡಿ ರಂಜಿಸಿದ್ದರು..