ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ…!
ಕಾರಣ ಏನು….? ಆ ರೈಲ್ವೇ ನಿಲ್ದಾಣ ಯಾವುದು…? ಎಲ್ಲಿದೆ..?
ಭಾರತದಲ್ಲಿ ಅನೇಕ ರೈಲ್ವೇ ನಿಲ್ದಾಣಗಳು ಸಾಕಷ್ಟು ರಹಸ್ಯಗಳನ್ನ ಒಳಗೊಂಡಿದ್ದು, ಇವತ್ತಿಗೂ ಅನೇಕ ನಿಗೂಢತೆಗಳಿಗೆ ಸಾಕ್ಷಿಯಾಗಿವೆ. ಆದ್ರೆ ಸಾಮಾನ್ಯವಾಗಿ ಎಲ್ಲಾ ರೈಲು ನಿಲ್ದಾಣಗಳಿಗೆ ಹೆಸರುಗಳು ಇದ್ದೇ ಇರುತ್ತೆ.. ಆದ್ರೆ ವಿಚಿತ್ರ ಅನ್ನಿಸುವ ಹಾಗೆ ಭಾರತದಲ್ಲೊಂದು ಹೆಸರೇ ಇಲ್ಲದ ರೈಲು ನಿಲ್ದಾಣವಿದೆ. ಇದಕ್ಕೆ ಕಾರಣವೂ ಅಷ್ಟೇ ವಿಚಿತ್ರ ಎನಿಸುತ್ತೆ..
ಹೌದು…. ಇಂತಹದೊಂದು ರೈಲ್ವೇ ನಿಲ್ದಾಣವಿರುವುದು ಪಶ್ಚಿಮ ಬಂಗಾಳದ ಆದ್ರಾ ರೈಲು ವಿಭಾಗದಲ್ಲಿ. ಬಂಕುರಾ-ಮಾಸಗ್ರಾಮ್ ರೈಲು ಮಾರ್ಗದಲ್ಲಿ ಬರುವ ಈ ರೈಲ್ವೇ ಸ್ಟೇಷನ್ ಗೆ ಹೆಸರಿಡಲಾಗಿಲ್ಲ. ಅಂದ್ಹಾಗೆ ಮುಂಚೆಯಿಂದಲೂ ಈ ನಿಲ್ದಾಣಕ್ಕೆ ಯಾವುದೇ ಹೆಸರು ಇರಲಿಲ್ಲ.. ಅಂತ ಮುಂಚೆ ಈ ರೈಲು ನಿಲ್ದಾಣಕ್ಕೆ ಇಡಲಾಗಿದ್ದ ಹೆಸರು 2 ಗ್ರಾಮಗಳ ಕಿತ್ತಾಟಕ್ಕೆ ಕಾರಣವಾದ ಬಳಿಕ ಹೆಸರತ್ತು ಕಿತ್ತೆಸೆಯಲಾಗಿದೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.