ADVERTISEMENT
Monday, February 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪೊಲೀಸ್ ಠಾಣೆ ಎದುರು ರಾಖಿ ಸಾವಂತ್ ಕಣ್ಣೀರಿಟ್ಟಿದ್ಯಾಕೆ… ?

Naveen Kumar B C by Naveen Kumar B C
June 14, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಪೊಲೀಸ್ ಠಾಣೆ ಎದುರು ರಾಖಿ ಸಾವಂತ್ ಕಣ್ಣೀರಿಟ್ಟಿದ್ಯಾಕೆ… ?

ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್..  ರಾಖಿ ಸಾವಂತ್ ಸದಾ ತಮ್ಮ ನೌಟಂಕಿಗಳು ಇಲ್ಲ ಬಟ್ಟೆ , ಇಲ್ಲ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಅವರು ಬಾಯ್ ಫ್ರೆಂಡ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಅದ್ರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ.. ಹೆಸರು ಆದಿಲ್..ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ  , ಇಲ್ಲ  ಪ್ರೇಮಿ , ಪತಿ ವಿಚಾರವಾಗಿಯೇ ಸುದ್ದಿಯಲ್ಲಿರೋದು ಹೆಚ್ಚು..

Related posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

February 22, 2026
ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

February 22, 2026

ಈತನ ಜೊತೆಗೆ ರಾಕಿ ಸದಾ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಆದಿಲ್ ಜೊತೆಗೆ ಮಾಧ್ಯಮದವರ ಮುಂದೆ ಬಂದ ರಾಖಿ ಬೋಲ್ಡ್ ಹೇಳಿಕೆ ನೀಡಿದ್ದರು.. ಕಾಂಡೊಮ್ ಖರೀದಿ ಬಗ್ಗೆ ರಾಕಿ ಹೇಳಿಕೆ ವೈರಲ್ ಆಗಿತ್ತು.. ಆದಿಲ್ ಜೊತೆ ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು, ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದರು..

ಮದ್ಯವನ್ನು ಖರೀದಿಸಲು ಗಂಟೆಗಟ್ಟಲೆ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿಸಲು ಮಾತ್ರ  ಮುಜುಗರ ಪಡುತ್ತಾರೆ  ಎಂದು ಆದಿಲ್ ಮುಖ ನೋಡಿಕೊಂಡು ನುಡಿದಿದ್ದರು.. ಈ ವಿಚಾರವಾಗಿ ಭಾರೀ ಸುಉದ್ದಿಯಲ್ಲಿದ್ರು..

ಈಗ ರಾಖಿ ಪೊಲೀಸ್ ಠಾಣೆ ಎದುರು ಗಳಗಳನೆ ಅತ್ತಿದ್ದು ಮತ್ತೊಮ್ಮೆ  ಸುದ್ದಿಯಾಗ್ತಿದ್ದಾರೆ..

ಇತ್ತೀಚೆಗೆ ಪೊಲೀಸ್ ಠಾಣೆಗೆ ತೆರಳಿದ್ದ ರಾಖಿ ಅಚ್ಚರಿ ಮೂಡಿಸಿದ್ದರು..  ಠಾಣೆಯಿಂದ ವಾಪಸ್ಸು ಬಂದಾಗ ಅಲ್ಲೇ ಹೊರಗೆ ಗಳಗಳನೇ  ಕಣ್ಣೀರಿಟ್ಟಿದ್ದಾರೆ.. ಆಕೆಯ ಬಾಯ್ ಫ್ರೆಂಡ್ ಆದಿಲ್ ರಾಖಿಯನ್ನ ಸಮಾಧಾನ ಮಾಡಿದರೂ, ರಾಖಿ ಅಳು ನಿಂತಿಲ್ಲ.

ಈ ಘಟನೆ ನಡೆದಿರೋದು ಮುಂಬೈನ ಓಶಿವಾರಾ ಪೊಲೀಸ್ ಠಾಣೆ ಎದುರು..   ತನ್ನ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..  ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ರಿತೇಶ್ ಹ್ಯಾಕ್ ಮಾಡಿ ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ, ಆದಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ರಿತೀಶ್ ಹಾಳು ಮಾಡುತ್ತಿದ್ದಾನೆ ಎಂದಿದ್ದಾರೆ.

Tags: criesRakhi Sawant
ShareTweetSendShare
Join us on:

Related Posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

by Shwetha
February 22, 2026
0

ಸಣ್ಣನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ....

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

by Shwetha
February 22, 2026
0

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟ ತಾರಕಕ್ಕೇರಿರುವಾಗಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ‘ಬ್ರೇಕ್ ಫಾಸ್ಟ್ ಮೀಟಿಂಗ್’...

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

by Shwetha
February 22, 2026
0

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

by Shwetha
February 22, 2026
0

ರಿಯಾಲಿಟಿ ಶೋಗಳು ನೀಡುವ ಜನಪ್ರಿಯತೆ ಶಾಶ್ವತವಲ್ಲ, ಅದು ಕೇವಲ ನಾಲ್ಕು ದಿನದ ಹಬ್ಬ ಎನ್ನುವ ಮಾತು ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ...

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

by Shwetha
February 22, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೇ ಒಂದು ಟ್ವೀಟ್ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ನಾಯಕತ್ವ ಬದಲಾವಣೆಯ ಚರ್ಚೆಗಳು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram