ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
ಬಜೆಟ್ 2021ರ ಸಂಸತ್ ಅಧಿವೇಶನ ಶುರುವಾಗಿದೆ. ಈ ಮೂಲಕ ಆಯ- ವ್ಯಯ ಪತ್ರದ ಮಂಡನೆ ಹಾಗೂ ರೈಲ್ವೆ ಬಜೆಟ್ ಗೆ ಚಾಲನೆ ಸಿಕ್ಕಿದೆ. ಇತ್ತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಶರುಮಾಡಿದ್ದು, ರಾಷ್ಟ್ರಪತಿಗಳ ಭಾಷಣವನ್ನ ಕಾಂಗ್ರೆಸ್, ಜೆಡಿಎಸ್ , ಬಿಎಸ್ ಪಿ ಸೇರಿದಂತೆ 19 ಕ್ಕೂ ಅಧಿಕ ಪಕ್ಷಗಳು ಬಹಿಷ್ಕರಿಸಿವೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಬಿಎಸ್ಪಿ, ಜೆಡಿಎಸ್, ಕಾಂಗ್ರೆಸ್ ..!
ರಾಷ್ಟ್ರಪತಿಗಳ ಭಾಷಣ ಆರಂಭವಾಗಿದ್ದು, ನಮ್ಮ ಭಾರತದ ಆರ್ಥಿಕತೆ ಚೇತಿರಿಕೆ ಕಾಣ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಂದ್ಹಾಗೆ ಈ ಬಜೆಟ್ ಮಂಡನೆ ಐತಿಹಾಸಿಕ ಎನ್ನಬಹುದಾಗಿದೆ. ಯಾಂದ್ರೆ ಸ್ವಾತಂತ್ರ್ಯ ಬಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel