ಕೊರೊನಾ ಸಂದರ್ಭದಲ್ಲಿ ಕಡಿಮೆಯಾಗಿಲ್ಲ ರಣವೀರ್ ಬ್ರ್ಯಾಂಡ್ ವಾಲ್ಯೂ : ಗಳಿಸಿದ್ದೆಷ್ಟು ಗೊತ್ತಾ..!
ಕೊರೊನಾ ಹಾವಳಿ ಇಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟುಬಿದ್ದಿತ್ತು. ಬಹುತೇಕ ಎಲ್ಲಾ ಕ್ಷೇತ್ರಗಳು ಕೂಡ ನೆಲಕಚ್ಚಿದ್ದವು. ಅದ್ರಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದು ಸಿನಿಮಾರಂಗ.
ಆದ್ರೆ ಕೆಲ ನಟರ ಬ್ರಾಂಡ್ ಮೌಲ್ಯ ಮಾತ್ರ ಕಡಿಮೆಯಾಗಿಲ್ಲ. ಅದ್ರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹ ಒಬ್ಬರು. ಇವರ ಬ್ರಾಂಡ್ ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗ್ತಲೇ ಇದೆ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೊರೊನಾ ಸಂದರ್ಭದಲ್ಲಿ 9 ಹೊಸ ಬ್ರಾಂಡ್ ಗೆ ಸಹಿ ಮಾಡಿದ್ದಾರೆ. ಒಂದೊಂದು ಪ್ರಾಜೆಕ್ಟ್ ಗೂ 7ರಿಂದ 12 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. ಈ ಮೂಲಕ ರಣವೀರ್ ಸಿಂಗ್ ಸುಮಾರು 70 ಕೋಟಿ ಗಳಿಸುತ್ತಿದ್ದಾರೆ. ಈಗ ರಣವೀರ್ ಬ್ರಾಂಡ್ ಸಂಖ್ಯೆ 34ಕ್ಕೆ ಏರಿಕೆ ಆಗಿದೆ.
ಇನ್ನೂ ರಣವೀರ್ ಸಿಂಗ್ ಸಿನಿಮಾಗಳ ಬಗ್ಗೆ ಮಾತನಾಡೋದಾದ್ರೆ ಜಯೇಶ್ ಭಾಯ್ ಜೋರ್ದಾರ್, 83, ಸರ್ಕಸ್ ಸಿನಿಮಾಗಳಲ್ಲಿ ರಣವೀರ್ ಬ್ಯುಸಿಯಾಗಿದ್ದಾರೆ. ಇದಲ್ಲದೇ ಇನ್ನೂ ಘೋಷಣೆ ಆಗದ ಹೈ ಬಜೆಟ್ ಸಿನಿಮಾಗಳು ರಣವೀರ್ ಕೈಯಲ್ಲಿವೆ.
ಕಂಗನಾ ರಣಾವತ್ ಧಾಕಡ್ ಸಿನಿಮಾದ ಬಜೆಟ್ ಎಷ್ಟು ಗೊತ್ತಾ..!
ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
‘ಸಲಾರ್’ ಚಿತ್ರ ‘ಉಗ್ರಂ’ ರೀಮೇಕಾ..? ಏನ್ ಹೇಳ್ತಾರೆ ‘ಕಿಂಗ್ ಮೇಕರ್’..!
ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಿದ್ದಾರಾ ‘ಬ್ರಹ್ಮಗಂಟು ಗೀತಾ’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel