ಮಗಳನ್ನ ಮನೆಗೆ ಸ್ವಾಗತಿಸಿದ ರಣಬೀರ್ ಕಪೂರ್ ಕುಟುಂಬ
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳನ್ನ ಮನೆಗೆ ಕರೆತಂದಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಾಂದ್ರಾದ ಮನೆಗೆ ತೆರಳುತ್ತಿರುವ ಪೋಟೋ ಗಳನ್ನ ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಗಳು ನವೆಂಬರ್ 6 ರಂದು ಮಗಳಿಗೆ ಜನ್ಮ ನೀಡಿದರು.
ಆಲಿಯಾ ಭಟ್ ಇನ್ಸ್ಟಾಗ್ರಾಂ ಮೂಲಕ ಮಗಳು ಆಗಮಿಸಿರುವ ಬಗ್ಗೆ ಬಹಿರಂಗ ಪಡಿಸಿದದರು.
ನಮ್ಮ ಜೀವನದ ಅತ್ಯುತ್ತಮ ಸುದ್ದಿಯಲ್ಲಿ: ನಮ್ಮ ಮಗು ಇಲ್ಲಿದೆ.. ಮತ್ತು ಅವಳು ಮಾಂತ್ರಿಕ ಹುಡುಗಿ. ನಾನು ಪೋಷಕರಾಗಿ ಆಶಿರ್ವದಿಸಲ್ಪಟ್ಟಿದ್ದೇವೆ ಎಂದು ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ.
Ranbir Kapoor out and about hours after welcoming Alia Bhatt, newborn daughter to their home







