ನಟಿ ರಶ್ಮಿಕಾ ಮಂದಣ್ಣ, ‘ಪುಷ್ಪ 2’ ಖ್ಯಾತಿಯ ಮೂಲಕ ಭಾರೀ ಸುದ್ದಿಯಲ್ಲಿರುವ ಅವರು, ತಮ್ಮ ಲೈಫ್ ಪಾಟ್ನರ್ ಹೇಗಿರಬೇಕು ಎಂಬುದರ ಬಗ್ಗೆ ಕಾಸ್ಕೋಪಾಲಿಟನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಂಗಾತಿ ಬೇಕು- ಜೀವನದ ಪ್ರತಿ ಹಂತದಲ್ಲೂ ತನ್ನ ಜತೆಯಾಗಿರುವ ಸಂಗಾತಿ ಬೇಕು ಎಂದು ಹೇಳಿದರು.
ಆದ್ಯತೆಗಳು – ಪ್ರೀತಿಯ ಅರ್ಥ ಮತ್ತು ಸಂಗಾತಿಗೆ ನೀಡುವ ಆದ್ಯತೆಗಳನ್ನು ವಿವರಿಸಿದರು.
ಇದೆಲ್ಲದರ ಜೊತೆಗೆ ತನ್ನ ಸಂಗಾತಿಯಿಂದ ಸಾಂತ್ವನ, ಭದ್ರತೆ ಮತ್ತು ಸಹಾನುಭೂತಿ ನಿರೀಕ್ಷಿಸುತ್ತೇನೆ ಎಂದರು
ಈ ಸಂದರ್ಶನದಲ್ಲಿ, ರಶ್ಮಿಕಾ ಯಾವುದೇ ನಟನ ಹೆಸರನ್ನು ಹೇಳದಿದ್ದರೂ, ತನ್ನ ಸಂಗಾತಿಯಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದರು.