Rashmika : ವಿಜಯ್ ದಾಂಪತ್ಯದಲ್ಲಿ ಬಿರುಕು ವದಂತಿ..!! ರಶ್ಮಿಕಾ ಲಿಂಕ್ ಕಲ್ಪಿಸಿದ ನೆಟಿಜನ್ಸ್..!!
ಕಾಲಿವುಡ್ ನ ಸ್ಟಾರ್ ನಟ ದಳಪತಿ ವಿಜಯ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಇತ್ತೀಚೆಗೆ ಬೇಜಾನ್ ಸೌಂಡ್ ಮಾಡ್ತಿದೆ.. ಅಭಿಮಾನಿಗಳು ಶಾಕ್ ಆಗಿದ್ರೆ , ಸೋಷಿಯಲ್ ಮೀಡಿಯಾದಲ್ಲಿ ಇದೇ ಹಾಟ್ ಟಾಪಿಕ್ ಆಗಿಬಿಟ್ಟಿದೆ.. ವಿಜಯ್ ಆಗ್ಲಿ ಅವರ ಪತ್ನಿ ಗೀತಾ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದ್ರೂ , ಇದು ಕೇವಲ ವದಂತಿಯಷ್ಟೇ ಎಂದು ನಂಬಲಾಗ್ತಿದೆ..
ಆದ್ರೆ ಕೆಲವರು ವಿಜಯ್ ಸಿನಿಮಾಗಾಗಿ ರಶ್ಮಿಕಾ ಅದ್ಯಾವಾಗ ಎಂಟ್ರಿಕೊಟ್ರೋ , ಆಗಿನಿಂದಲೇ ವಿಜಯ್ ದಾಂಪತ್ಯದಲ್ಲಿ ಬಿರುಮಕು ಮೂಡಿದ್ದು ಎಂದೆಲ್ಲಾ ಅಭಿಪ್ರಯಾಗಳನ್ನ ಹೊರಹಾಕಲಾರಂಭಿಸಿದ್ದಾರೆ.. ಅಷ್ಟೇ ಅಲ್ಲ ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆಯೇ ಆಗುತ್ತದೆ.. ಐರನ್ ಲೆಗ್ ನಟಿ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸದ್ಯ ವಿಜಯ್ – ರಶ್ಮಿಕಾ ನಟನೆಯ ವಾರಿಸು ಸಿನಿಮಾ ಪೊಂಗಲ್ ಪ್ರಯುಕ್ತ ಜನವರಿ 11 ನೇ ತಾರೀಕೆಗೆ ರಿಲೀಸ್ ಆಗಲಿದೆ..
Rashmika : Rumors of rift in Vijay’s marriage..!! Netizens created Rashmika’s link..!!








