ಹನುಮಾನ್ ಚಾಲೀಸಾ ಓದುವ ಸರಿಯಾದ ಕಟ್ಟುಪಾಡಿನ ನಿಯಮ, ಪೂರ್ಣ ಫಲದ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ
ಹನುಮಾನ್ ಹನು ಮತ್ತು ಮನುಷ್ಯ ಎಂಬ ಸಂಸ್ಕೃತ ಪದಗಳಿಂದ ಬಂದಿದೆ ಹನು ಎಂಬ ಪದದ ಅರ್ಥ ದವಡೆ
ಎಂದಾದರೆ ಮಾನ್ ಎಂದರೆ ವಿರೂಪಗೊಂಡಿರುವುದು ಹನುಮಂತನು ಒಮ್ಮೆ ಸೂರ್ಯನನ್ನು ಒಂದು ದೊಡ್ಡ ಹಣ್ಣು ಎಂದು ಭಾವಿಸಿ ತಿನ್ನಲು ಪ್ರಯತ್ನಿಸಿದ
ಆಗ ಇಂದ್ರ ತನ್ನ ಆಯುಧವನ್ನು ಬಳಸಿದಾಗ ಅವನ ದವಡೆ ವಿರೂಪಗೊಂಡಿತ್ತು ಹನುಮನ ತಾಯಿ ಅಂಜನ ಸುಂದರವಾದ ಅಪ್ಸರೆ ಅವಳು ಒಮ್ಮೆ ಒಬ್ಬ ಸನ್ಯಾಸಿಯ ಕೋಪಕ್ಕೆ ತುತ್ತಾದಳು ಅವಳು ಯಾರನ್ನಾದರೂ ಪ್ರೀತಿಸುವ ಕ್ಷಣ ಅವಳ ಮುಖವು ಬದಲಾಗುತ್ತದೆ ಎಂದು ಅವಳನ್ನು ಶಪಿಸಲಾಯಿತ್ತು ಆಗ ಕೇಸರಿಯನ್ನು ಪ್ರೀತಿಸಿ ನಂತರ ಕಾಲಕ್ರಮೇಣ ಹನುಮನಿಗೆ ಜನ್ಮ ನೀಡಿದಳು
ಒಮ್ಮೆ ಸೀತಾಮಾತೆಯು ಹನುಮನಿಗೆ ಎಷ್ಟು ಆಹಾರವನ್ನು ಬಡಿಸಿದರೂ ಕೂಡ ಅವನಿಗೆ ತೃಪ್ತಿ ಆಗಿರಲಿಲ್ಲ
ಆಗ ರಾಮನು ಹನುಮನಿಗೆ ಒಂದು ತುಳಸಿ ಎಲೆಯನ್ನು ಅರ್ಪಿಸುವಂತೆ ಹೇಳಿದನು ಇದರಿಂದ ಹನುಮನ ಹಸಿವು ನೀಗಿಸಲು ಸಾಧ್ಯವಾಯಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅಂದಹಾಗೆ ಹನುಮ ಯಾಕೆ ಕುಂಕುಮವನ್ನು ಧರಿಸುತ್ತಾನೆ ಎಂದು ಗೋತ್ತಾ
ಒಮ್ಮೆ ಸೀತಾ ದೇವಿ ಹನುಮಾನಿಗೆ ಕುಂಕುಮ ಅಂದರೆ ಸಿಂಧೂರ ಧರಿಸುವುದರಿಂದ ರಾಮನ ಜೀವಿತಾವಧಿ ಅಧಿಕವಾಗುತ್ತದೆ ಎಂದು ಹೇಳಿದಾಗ ಹನುಮಂತನ ಇಡೀ ದೇಹವನ್ನು ಸಿಂಧೂರದಿಂದ ಸಿಂಗರಿಸಿಕೊಂಡನು ಅವನ ಭಕ್ತಿಯನ್ನು ನೋಡಿದ ಶ್ರೀ ರಾಮನು ಮಂಗಳವಾರದಂದು ಹನುಮನ ವಿಗ್ರಹಕ್ಕೆ ಸಿಂಧೂರವನ್ನು ಹಚ್ಚುವವರು ಸಂತೋಷವಾಗಿರುತ್ತಾರೆ ಎಂದು ಆಶೀರ್ವದಿಸಿದ
ರಾಮನ ಮೇಲೆ ಹನುಮಂತನ ಪ್ರೀತಿ ಎಷ್ಟಿತ್ತೆಂದರೆ ಒಮ್ಮೆ ಸೀತಾಮಾತೆಯು ಹನುಮಂತನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡಿದಾಗ ರಾಮನ ಹೆಸರನ್ನು ಹೊಂದಿರದ ಯಾವುದನ್ನು ತಾನು ಸ್ವೀಕರಿಸುವುದಿಲ್ಲ ಎಂದು ಹೇಳಿ ಅದನ್ನು ತಿರಸ್ಕರಿಸಿದನು ಇದು ಸೀತಾಮಾತೆಯು ಕೋಪತರಿಸಿತ್ತು ಹನುಮಂತನು ತನ್ನ ಎದೆಯನ್ನು ಸೀಳಿ
ಅಲ್ಲಿ ರಾಮ ಮತ್ತು ಸೀತೆ ಮಾತೆಯು ಚಿತ್ರ ಇರುವುದನ್ನು ಬಹಿರಂಗ ಪಡಿಸಿದನ್ನು ಎಲ್ಲರ ಮೆಚ್ಚುಗೆಗೆ ಪಾತ್ರನಾದನು
ಹನುಮಂತ ಮತ್ತು ರಾಮ ಇಬ್ಬರು ಅಮರರು ಭಕ್ತಿಯಿಂದ ಯಾರು ಪ್ರಾರ್ಥನೆ ಮಾಡುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿದೇ
ಎಂದು ತಿಳಿಸಲಾಗಿದೆ..
ಹನುಮಾನ್ ಚಾಲೀಸಾ ಒಂದು ಯಾವ ರೀತಿಯ ಮಾಧ್ಯಮ ಆಗಿದೆ ಎಂದರೆ ಇದನ್ನು ಓದಿ ಒಬ್ಬ ಭಕ್ತನು ಆಂಜನೇಯಸ್ವಾಮಿಯ ಜ್ಞಾನ ಬಲ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದರು ಭಕ್ತನು ಯಾವ ತಪ್ಪನ್ನೂ ಮಾಡದೆ ಹನುಮಾನ್ ಚಾಲೀಸ ವನ್ನು ಓದಿ ದಾಗ ಇಲ್ಲಿ ತಪ್ಪುಗಳ ಅರ್ಥ ಬರೀ ಉಚ್ಚಾರಣೆಯ ತಪ್ಪು ಅಲ್ಲ ಕೆಲವು ತಪ್ಪುಗಳು ಯಾವ ರೀತಿ ಇರುತ್ತವೆ ಎಂದರೆ ಇವುಗಳನ್ನು ಭಕ್ತರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆ ಮಾಡಿಬಿಡುತ್ತಾರೆ ಇಂದು ನಾವು ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾ ಓದುವಾಗ ಮಾಡುವಂತಹ ಕೆಲವು ನಿಯಮಗಳನ್ನು ತಿಳಿದುಕೊಳ್ಳೋಣ ಹಾಗೂ ಹನುಮಾನ್ ಚಾಲೀಸಾ ದ ಪ್ರಭಾವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉಪಾಯವನ್ನು ನಾವು ತಿಳಿಸಿಕೊಡುತ್ತೇವೆ ಹಾಗಾಗಿ
ಈ ಲೇಖನವನ್ನು ಪೂರ್ತಿಯಾಗಿ ಓದಿ ಹನುಮಾನ್ ಚಾಲೀಸ ವನ್ನು ಸ್ನಾನಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಿ ಜಪ ಮಾಡಬೇಕು ಹನುಮಾನ್ ಚಾಲೀಸ ವನ್ನು ಓದುವ ಮುನ್ನ ಆಂಜನೇಯ ಸ್ವಾಮಿಗೆ ಗಂಗಾಜಲದಿಂದ ಅಭಿಷೇಕ ಮಾಡಿ ಯಾವತ್ತಿಗೂ ನೀವು ಕೆಂಪು ಬಣ್ಣದ ವಸ್ತ್ರದ ಆಸನದ ಮೇಲೆ ಕುತ್ತು ಹನುಮಾನ್ ಚಾಲೀಸ ವನ್ನು ಜಪ ಮಾಡಬೇಕು ಇದಾದನಂತರ ಶ್ರದ್ಧಾ ನುಸಾರವಾಗಿ ಆಂಜನೇಯಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು ಒಂದು ವೇಳೆ ಆಂಜನೇಯಸ್ವಾಮಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದರೆ ಆ ಪ್ರಸಾದದಲ್ಲಿ ನೀವು ತುಳಸಿ ದಳವನ್ನು ಖಂಡಿತ ಸೇರಿಸಬೇಕು ಆಂಜನೇಯ ಸ್ವಾಮಿಗೆ ಶ್ರದ್ಧಾ ನು ಸಾರವಾಗಿ ಸಿಂಧೂರ ಮಲ್ಲಿಗೆಯ ಎಣ್ಣೆ ಜೊತೆ ದಾರವನ್ನು ಅರ್ಪಿಸಿ ಆಂಜನೇಯಸ್ವಾಮಿಗೆ ದೀಪವನ್ನು ಹಚ್ಚಬೇಕಾದರೆ
ಮಲ್ಲಿಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ವನ್ನು ಮಂಗಳವಾರ ಅಥವಾ ಶನಿವಾರದಂದು ಆರಂಭಿಸಬೇಕು ಇದರ ನಂತರ ನೀವು ದಿನವೂ ಜಪ ಮಾಡಬಹುದಾಗಿದೆ ಆದರೆ ಒಂದು ಬಾರಿ ನೀವು ಜಪ ಮಾಡಲು ಶುರುಮಾಡಿದ ಮೇಲೆ 40 ದಿನಗಳ ಕಾಲ ಇದರ ಜಪವನ್ನು ಮಾಡಲೇಬೇಕು ಮಧ್ಯದಲ್ಲಿ ಒಂದು ದಿನವೂ ಇದರ ಜಪವನ್ನು ಮಾಡುವುದನ್ನು ಬಿಡಬಾರದು ಇಲ್ಲಿ ಮಹಿಳೆಯರು ಸಹ ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾ ವನ್ನು ಜಪ ಮಾಡಬಹುದಾಗಿದೆ ಆದರೆ ಮಹಿಳೆಯರು ಆಂಜನೇಯಸ್ವಾಮಿಯ ಸಲುವಾಗಿ ಯಾವುದೇ ಉಪವಾಸವನ್ನು ಮಾಡಬಾರದು ಇಲ್ಲಿ ಮಹಿಳೆಯರು ಆಂಜನೇಯಸ್ವಾಮಿಗೆ ಜಲಾಭಿಷೇಕ ವನ್ನು ಮಾಡುವಂತಿಲ್ಲ ಇವರಿಗೆ ಯಾವ ಬಟ್ಟೆಯನ್ನು ಅರ್ಪಿಸುವಂತೆ
ಇಲ್ಲ ಕೇವಲ ಹನುಮಾನ್ ಚಾಲೀಸಾ ವನ್ನು ಜಪ ಮಾಡಬಹುದಾಗಿದೆ ಇಲ್ಲಿ ಜಪ ಮಾಡುವ ಮುನ್ನ ಮಹಿಳೆಯರು ಒಂದು ಲೋಟ ನೀರನ್ನು ತುಂಬಿಕೊಂಡು ಇಟ್ಟಿರಬೇಕು ಜಪ ಮುಗಿದ ನಂತರ ಅದನ್ನು ಪ್ರಸಾದದ ರೀತಿಯಲ್ಲಿ ಕುಡಿಯಬೇಕು ಆಂಜನೇಯಸ್ವಾಮಿಗೆ ಎಲ್ಲಾ ಮಹಿಳೆಯರು ತಾಯಿಯ ಸ್ವರೂಪ ಆಗಿದ್ದಾರೆ ಈಗ ಆಂಜನೇಯಸ್ವಾಮಿಯ ಹನುಮಾನ್ ಚಾಲೀಸ ದ ಪ್ರಭಾವವನ್ನು ಹೇಗೆ ಹೆಚ್ಚು ಮಾಡಿಕೊಳ್ಳುವುದು ಎಂದು ತಿಳಿಯೋಣ ಬನ್ನಿ ಹನುಮಾನ್ ಚಾಲೀಸ ವನ್ನು ದಿನದಲ್ಲಿ ಮೂರು ಬಾರಿ ಓದಿದರೆ ಎಲ್ಲಕ್ಕಿಂತ ಮೊದಲು ಸ್ನಾನ ಮಾಡಿ ಹನುಮಾನ್ ಚಾಲೀಸ ವನ್ನು ಮೊದಲ ಬಾರಿ ಓದಬೇಕು ಇದರ ನಂತರ ಮಧ್ಯಾಹ್ನ ಆಗಲಿ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಾರಿ ಜಪಮಾಡಿ ರಾತ್ರಿ 9 ಗಂಟೆಯ ನಂತರ ಜಪ ಮಾಡಿದರೂ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಕೂಡ ಇದರ ಇನ್ನಷ್ಟು ಪ್ರಭಾವ ನಿಮಗೆ ಸಿಗುತ್ತದೆ ಹನುಮಾನ್ ಚಾಲೀಸ ವನ್ನು ಶಾಂತ ಮನಸ್ಸಿನಿಂದ ಒಂದೊಂದು ವಾಕ್ಯವನ್ನು ನೋಡಿಕೊಂಡು ಬಾಯಲ್ಲಿ ಹೇಳುತ್ತಾ ಜಪ ಮಾಡಬೇಕು ಈ ರೀತಿ ಮಾಡಿದಾಗ ನೀವು ಚೆನ್ನಾಗಿ ಜಪ ಮಾಡಬಹುದಾಗಿದೆ ಶಾಸ್ತ್ರಗಳ ಸಾರವಾಗಿ ಅರಳಿಮರದ ಕೆಳಗೆ ಕುಳಿತುಕೊಂಡು ಇದನ್ನು ಜಪ ಮಾಡಬೇಕು ಯಾಕೆ ಅಂದರೆ ಅರಳಿ ಮರದಲ್ಲಿ ನಾರಾಯಣನ ವಾಸ ಇರುತ್ತದೆ ಅರಳಿ ಮರದ ಕೆಳಗೆ ಕುಳಿತು ಕೊಂಡು ಜಪ ಮಾಡಿದರೆ ಆಂಜನೇಯ ಸ್ವಾಮಿಯ ಜೊತೆಗೆ ತಾಯಿ ಲಕ್ಷ್ಮೀದೇವಿ ಹಾಗೂ ನಾರಾಯಣ ರ ಆಶೀರ್ವಾದ ಸಿಗುತ್ತದೆ ಹನುಮಾನ್ ಚಾಲೀಸ್ ಜಪ ಮಾಡುವಾಗ ಕೆಂಪು ಬಣ್ಣದ ವಸ್ತ್ರ ದರಿಸಬಹುದಾಗಿದೆ ಇವರಿಗೆ ಬೊಂದಿ ಅಥವಾ ಬೆಲ್ಲದಿಂದ ಮಾಡಿದ ನೈವೇದ್ಯ ಮಾಡಬಹುದು ಇವೆರಡು ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದ ನೈವೇದ್ಯ ಆಗಿದೆ ನೈವೇದ್ಯ ಅರ್ಪಿಸುವ ಮೊದಲು ತುಳಸಿ ದಳವನ್ನು ಕಂಡಿತಾ ಸೇರಿಸಿ ಅರ್ಪಿಸ ಬೇಕು ಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು