ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಆಧುನಿಕ ಮಹಾಭಾರತದ ಭೀಮ ಸೌರವ್ ಗುರ್ಜರ್..!

admin by admin
July 30, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಮಹಾಭಾರತ ಅಂದ್ರೆ ಸಾಕು ನೆನಪಾಗೋದೆ ಪಾಂಡು ಪುತ್ರ ಬಲಾಡ್ಯ ಭೀಮ. ಗಧೆ ಹಿಡಿದು ನಿಂತರೇ ಮುಂದೆ ನಿಂತಿರುವ ಶತ್ರುಗಳು ಎಷ್ಟೇ ಬಲಶಾಲಿಗಳಾದರು ಭೀಮನ ಮುಂದೆ ನಡುಗತ್ತಾರೆ. ಪತ್ನಿ ದ್ರೌಪದಿಗೆ ತುಂಬಿದ ಸಬೆಯಲ್ಲಿ ಅವಮಾನಿಸಿದ ಕೌರವಾಧಿಪತಿ ದುರ್ಯೋಧನೇ ಭೀಮನ ಧ್ವನಿಗೆ ನೀರಿನಲ್ಲಿಯೂ ಬೆವರಿದ್ದು ಪುರಾಣದಲ್ಲಿ ಉಲ್ಲೇಖವಿದೆ. ಅಂತಹ ಬಲಭೀಮನ ಪಾತ್ರವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಮಹಾಭಾರತ ಧಾರಾವಾಹಿಯಲ್ಲಿ ನಿಭಾಯಿಸುತ್ತಿರುವ ಪಾತ್ರಧಾರಿ ಇದೀಗ ಎಲ್ಲರ ಫೇವರೇಟ್ ಆಗಿದ್ದಾರೆ. ಭೀಮನ ಪಾತ್ರಕ್ಕೆ ಹೇಳಿಮಾಡಿಸಿದಂತೆ ಇವರ ಮೈಕಟ್ಟು ಇದ್ದರೂ ಮಕ್ಕಳಂತ ಮುಗ್ಧ ಮುಖ ಅವರದ್ದು. ಭೀಮನ ಪಾತ್ರಕ್ಕೆ ಬೇಕಾದ ಕಟಮಸ್ತಾದ ದೇಹಾಕಾರ ಇರುವ ಈ ರೀಲ್ ಲೈಫ್ ಭೀವನ ಲೈಫ್ ಜರ್ನಿ ಹೇಗಿದೆ ಗೊತ್ತಾ..?

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 4, 2026
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

March 3, 2026

ರೀಲ್ ಲೈಫ್ ಭೀಮನ ರಿಯಲ್ ಹೆಸರು ” ಸೌರವ್ ಗುರ್ಜರ್”( 34)

ಇವರು ವೃತ್ತಿಪರ ನಟ, ವ್ರೆಸ್ಲರ್ ಕೂಡ ಹೌದು..!

2018ರಲ್ಲಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿರುವ  WWE  ವ್ರೆಸ್ಲಿಂಗ್ ಶೋ ಜೊತೆಗೆ  ಸೌರವ್ ಸಹಿ ಮಾಡಿದ್ದಾರೆ.

ಸೌರವ್ ಅವರ ಅಪ್ಪ ಹಾಗೂ ಚಿಕ್ಕಪ್ಪ ಸಹ ವ್ರೆಸ್ಲರ್ ಗಳಾಗಿದ್ದಾರೆ.

ಸೌರವ್ ಮಧ್ಯಪ್ರದೇಶದ ಗ್ಲಾಲಿಯರ್ ನಲ್ಲಿ 1985ರಲ್ಲಿ ಜನಿಸಿದ್ರು.

ವ್ರೆಸ್ಲಿಂಗ್ ಮತ್ತು ಚಾಂಪಿಯನ್ಶಿಪ್ಸ್

ಅಪ್ಪ ಹಾಗೂ ಚಿಕ್ಕಪ್ಪ ವ್ರೆಸ್ಲಗಳೇ ಆದ್ರೂ ಸೌರವ್ ಅವರಿಗೆ ಇಂಟೆಸ್ಟ್ ಇರುವ ಕ್ಷೇತ್ರದಲ್ಲಿ ಮುಂದುವರೆಯುಂತೆ ಪ್ರೋತ್ಸಾಹಿಸಿದ್ರು. ಚಿಕ್ಕವಯಸ್ಸಿನಿಂದಲೇ ಕ್ರೀಡಾ ವಿಭಾಗದ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸೌರವ್ ಅವರು ನಟನೆಗೂ ಮುನ್ನ ಕಿಕ್ ಬಾಕ್ಸಿಂಗ್ ಮೂಲಕ ಕೆರಿಯರ್ ಶುರುಮಾಡಿದ್ರು. ಅಲ್ಲದೇ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಚಾಂಪಿಯನ್ಸ್ ಶಿಪ್ಸ್ ನ ಗೆದ್ದಿರುವ ಸೌರವ್ ಗೋಲ್ಡ್ ಮೆಡಲ್ ಸಹ ತಮ್ಮದಾಗಿಸಿಕೊಂಡಿದ್ರು. ಇದಲ್ಲದೆ 2011ರಲ್ಲಿ ಟಿಎನ್ ಎ ಇಂಡಿಯಾ ಪ್ರಾಜೆಕ್ಟ್ ನ   ‘ರಿಂಗ್ ಕಾ ಕಿಂಗ್’ ನಲ್ಲಿ ವ್ರೆಸ್ಲರ್ ಆಗಿ ಕಾರ್ಯ ನಿರ್ವಹಿಸಿದ್ರು.

ಆಕ್ಟಿಂಗ್ ಕರಿಯರ್

2013ರಲ್ಲಿ ತೆರೆಕಂಡು ಲಕ್ಷಾಂತರ ಜನರ ಮನಗೆದ್ದ ಮೈಥಾಲಾಜಿಕಲ್ ಸೋ ಮಹಾಭಾರತದಲ್ಲಿ ಭೀಮನ ಪಾತ್ರಕ್ಕೆ ಬಣ್ಣ ಹಚ್ಚಿದ ಸೌರವ್ ಇದಾದ ಬಳಿಕ 2016ರಲ್ಲಿ ಮೂಡಿಬಂದ ಸಂಕಟಮೋಚನ್ ಮಹಾಬಲಿ ಹನುಮಾನ್ ಶೋನಲ್ಲಿ ರಾವಣ ಹಾಗೂ ವಾಲಿಯ ಪಾತ್ರದಲ್ಲಿ ಕಾಣಿಸಿಕೊಂಡು ಆಗಲೂ ಜನರನ್ನ ತಮ್ಮ ನಟನೆಯಿಂದ ಪರವಶಗೊಳಿಸಿದ್ದರು ಸೌರವ್. ಇದೀಗ ಸೌರವ್ ಅವರು ತಮ್ಮ ಮುಂಬುರವ ಚಿತ್ರ ಬ್ರಮ್ಹಾಸ್ತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಬ್ರಹ್ಮಾಸ್ತ್ರದಲ್ಲಿ ಸೌರವ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಚಿತ್ರಕ್ಕಾಗಿ ಕೆಲ ಸಮಯದ ವರೆಗೂ ಸೌರವ್   WWE  ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.

ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್

ಸೌರವ್ ಅವರು ವ್ರೆಸ್ಲರ್ ಆಗಿದ್ದು, ಬಾಡಿ ಬಿಲ್ಡರ್ ಅಂದ್ರೂ ತಪ್ಪಾಗೋದಿಲ್ಲ. ಅಚ್ಚುಕಟ್ಟು ಬೀಮನನ್ನೇ ಹೋಲುವ ದೇಹಾಕಾರ ಹೊಂದಿರುವ ಸೌರವ್ ಅಸಲಿಗೆ ಪ್ಯೂರ್ ವೆಜಿಟೇರಿಯನ್. ಪಕ್ಕಾ ಸಸ್ಯಹಾರಿಯಾಗಿದ್ರೂ ಬಾಡಿ ಫಿಟ್ ನೆಸ್ ಗಾಗಿ ಮಾಡಿಕೊಮಡಿರುವ ಡಯೆಟ್ ಮೆನ್ಯೂ ಸಹ ಪ್ಯೂರ್ ವೆಜಿಟೇರಿಯನ್ ಅಂದ್ರೆ ಎಲ್ಲರಿಗೂ ಅಚ್ಚರಿಯಾಗೋದ್ರಲ್ಲಿ ಸಂದೇಹವಿಲ್ಲ.

Tags: bhimamahabharathaspurav
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 4, 2026
0

ದಿನ ಭವಿಷ್ಯ: 04-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ....

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

by Shwetha
March 3, 2026
0

2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

by Shwetha
March 3, 2026
0

ರಾಜ್ಯ ರಾಜಕೀಯದಲ್ಲಿ ಬದಲಾದ ಸಮೀಕರಣಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ರಾಜಕೀಯ ಬಲವನ್ನು ಸಂಘಟಿಸಲು ಮುಂದಾಗಿರುವಂತೆ ಕಾಣುತ್ತಿದೆ. ತಮ್ಮ ತಂದೆ ಮತ್ತು ಹಿರಿಯ...

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

by Shwetha
March 3, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ...

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

by Shwetha
March 3, 2026
0

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram